6
  • Latest

ಈ ಚಾಲಕರಿಗೆ ಬೇರೆ ಕೆಲಸವೇ ಇಲ್ಲ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಈ ಚಾಲಕರಿಗೆ ಬೇರೆ ಕೆಲಸವೇ ಇಲ್ಲ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಕಿರವತ್ತಿಯಿಂದ ಸೋಮಾಪುರಕ್ಕೆ ತೆರಳುವ ರಸ್ತೆ ಮೇಲೆ ಕುಳಿತು ಜೂಜಾಡುತ್ತಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೂಜಾಟ ನಡೆಸಿ ಸಿಕ್ಕಿ ಬಿದ್ದ ಎಲ್ಲರೂ ವಾಹನ ಚಾಲಕರು. ಜೊತೆಗೆ 30 ವರ್ಷಕ್ಕಿಂತ ಚಿಕ್ಕವರು!

ನವೆಂಬರ್ 4ರಂದು ರಾತ್ರಿ 12.30ಕ್ಕೆ ಪಿಎಸ್‌ಐ ಸಿದ್ದಪ್ಪ ಗುಡಿ ಇಸ್ಪಿಟ್ ಆಡುತ್ತಿದ್ದವರ ಮೇಲೆ ದಾಳಿ ನಡೆಸಿದರು. ಜಯಂತಿ ನಗರದ ಮಂಜು ಸುರೇಶ ಸಿದ್ದಪ್ಪನವರ್ (23), ಅದೇ ಊರಿನ ಮಹೇಶ ಲಕ್ಷ್ಮಣ ಜಂಗಳಿ (22), ಈರಣ್ಣ ದ್ಯಾಮಣ್ಣ ನಾಯಕ (21), ಮುತ್ತು ಲಕ್ಷ್ಮಣ ಜಂಗಳಿ (19) ಹಾಗೂ ಶಿಗ್ಗಾವಿಯ ರವಿ ಶಿವಪ್ಪ ವಾಲೇಕರ್ (30) ಸಿಕ್ಕಿ ಬಿದ್ದರು.

ಈ ಎಲ್ಲರೂ ಸೇರಿ 2590 ರೂ ಹಣವನ್ನು ಹರಡಿಕೊಂಡು ಅಂದರ್ ಬಾಹರ್ ಆಟ ಆಡುತ್ತಿದ್ದರು. ಆರೋಪಿತರು ಈ ಆಟಕ್ಕೆ ಬಳಸಿದ್ದ ಸಾಮಗ್ರಿಗಳ ಜೊತೆ ಎಲ್ಲರನ್ನು ಪೊಲೀಸರು ವಶಕ್ಕೆ ಪಡೆದರು. ನಿನ್ನೆಯಷ್ಟೇ ಇದೇ ಭಾಗದಲ್ಲಿ ಇಸ್ಪಿಟ್ ಆಡುತ್ತಿದ್ದ 12 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅದಾಗಿಯೂ ಈ ಚಾಲಕರು ಹೆದರದೇ ರಸ್ತೆ ಮೇಲೆ ಕುಳಿತು ಇಸ್ಪಿಟ್ ಆಡುತ್ತಿದ್ದರು.

ShareSendTweetShare
Previous Post

ಗ್ರಾಮೀಣ ಕಲಾವಿದನಿಗೆ ಜಾನಪದ ಪ್ರಶಸ್ತಿ

Next Post

ನೆಂಟರ ಮೇಲಿನ ಪ್ರೀತಿಗೆ ಜೈಲು ಸೇರಿದ ಜೋಡಿ!

Next Post

ನೆಂಟರ ಮೇಲಿನ ಪ್ರೀತಿಗೆ ಜೈಲು ಸೇರಿದ ಜೋಡಿ!

ಅನ್ನನಾಳದ ಕಾನ್ಸರ್: ಊಟ ಸೇವಿಸದ ವ್ಯಕ್ತಿ ಆತ್ಮಹತ್ಯೆ

ಶಾಲಾ ಪ್ರವೇಶದಲ್ಲಿ ವಾಮಾಚಾರದ ಕುರುಹು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.