6
  • Latest

ಮಿಸಳ್ ಬಾಜಿ ಜೊತೆ ಮೊಸರು ವಡೆ | ಆಡಳಿತ ಆಯೋಗದ ಅಧ್ಯಕ್ಷರ ಬಾಯಲ್ಲಿ ನೀರುಣಿಸಿದ ತೆಳ್ಳವು ದೋಸೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಮಿಸಳ್ ಬಾಜಿ ಜೊತೆ ಮೊಸರು ವಡೆ | ಆಡಳಿತ ಆಯೋಗದ ಅಧ್ಯಕ್ಷರ ಬಾಯಲ್ಲಿ ನೀರುಣಿಸಿದ ತೆಳ್ಳವು ದೋಸೆ!

AchyutKumar by AchyutKumar
in ರಾಜ್ಯ

ಹೊನ್ನಾವರ: ರಾಜ್ಯ ಆಡಳಿತ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಹಳ್ಳಿ ಸೊಗಡಿನ `ದುರ್ಗಾ ಕೆಫೆ’ಗೆ ತೆರಳಿ ಅಲ್ಲಿನ ತಿಂಡಿಗಳನ್ನು ಸವಿದರು. ಮೊದಲು ಮೊಸರು ವಡೆಯ ಸೇವಿಸಿದ ಅವರು ನಂತರ ಮಿಸಲ್ ಬಾಜಿ ರುಚಿ ನೋಡಿದರು. ಇದಾದ ಮೇಲೆ `ತೆಳ್ಳವು ದೋಸೆ’ ತಿಂದು ಹೊಟ್ಟೆ ತುಂಬಿಸಿಕೊoಡರು.

ಆರ್ ವಿ ದೇಶಪಾಂಡೆ ಅವರು ಬುಧವಾರ ಕುಮಟಾದಿಂದ ಹೊನ್ನಾವರದ ಇಡಗುಂಜಿ ಕಡೆ ಹೋಗುತ್ತಿದ್ದರು. ಅನಾಧಿಕಾಲದಿಂದಲೂ ಇದ್ದ ವಾಸುದೇವ ಭಟ್ಟ ಮಾವಿನಕರ್ವ ಅವರ ಹೊಟೇಲ್ ನೋಡಿದ ಅವರು ಅಲ್ಲಿಯೇ ಕಾರು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರು. ಹೊಟೇಲ್ ಬಳಿ ಕಾರು ಇಳಿದ ಕೂಡಲೇ ಒಳಗೆ ಪ್ರವೇಶಿಸಿ ತಿಂಡಗಳ ಆಯ್ಕೆ ಪಟ್ಟಿ ಗಮನಿಸಿದರು.

`ಆರ್ ವಿ ದೇಶಪಾಂಡೆ ಅವರು ಹಳ್ಳಿಗಾಡಿನ ಹೊಟೇಲ್’ಗೆ ಬಂದಿದ್ದಾರೆ’ ಎಂಬ ವಿಷಯ ತಿಳಿದ ನೂರಾರು ಜನ ಅಲ್ಲಿ ಜಮಾಯಿಸಿದರು. ತಮ್ಮ ಒಡನಾಡಿಗಳ ಜೊತೆ ಆರ್ ವಿ ದೇಶಪಾಂಡೆ ಕೊಂಕಣಿ ಭಾಷೆಯಲ್ಲಿ ಹರಟುತ್ತ ಖಾದ್ಯಗಳನ್ನು ಸವಿದರು. ನಡುನಡುವೆ ಆರ್ ದೇಶಪಾಂಡೆಯವರೇ ಹಾಸ್ಯ ಚಟಾಕಿ ಹಾರಿಸಿ ನೆರೆದಿದ್ದವರನ್ನು ನಗಿಸಿದರು. ನಂತರ ಅವರು ಅಲ್ಲಿಂದ ಇಡಗುಂಜಿಗೆ ತೆರಳಿದರು.

ShareSendTweetShare
Previous Post

ನೌಕಾನೆಲೆಯಲ್ಲಿ ಅವಘಡ: ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Next Post

ಜಯ ಕರ್ನಾಟಕ | ಕಿರವತ್ತಿಯಲ್ಲಿ ಕನ್ನಡ ಕಲರವ

Next Post

ಜಯ ಕರ್ನಾಟಕ | ಕಿರವತ್ತಿಯಲ್ಲಿ ಕನ್ನಡ ಕಲರವ

ಆಸೆ ಪಟ್ಟಿದ್ದು ಹಂದಿ ಮಾಂಸ.. ಸಿಕ್ಕಿದ್ದು ಜೈಲು ಊಟ!

ಶಾಲೆಗೆ ಹೋಗುವ ವಿದ್ಯಾರ್ಥಿಗೆ ಅನ್ಯಾಯ: ಬಸ್ಸಿನಿಂದ ಹೊರದಬ್ಬಿ ಹೊಡೆದ ನಿರ್ವಾಹಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.