6
  • Latest

ಕೊನೆಗೂ ಬದುಕಲಿಲ್ಲ ಅಗ್ನಿಯಲ್ಲಿ ಬೆಂದ ಜೀವ: ಮಹಿಳೆಯನ್ನು ಬಲಿ ಪಡೆದ ಬಚ್ಚಲು ಮನೆ ಬೆಂಕಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೊನೆಗೂ ಬದುಕಲಿಲ್ಲ ಅಗ್ನಿಯಲ್ಲಿ ಬೆಂದ ಜೀವ: ಮಹಿಳೆಯನ್ನು ಬಲಿ ಪಡೆದ ಬಚ್ಚಲು ಮನೆ ಬೆಂಕಿ!

AchyutKumar by AchyutKumar
November 9, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಸ್ನಾನಕ್ಕೆ ಬಿಸಿ ನೀರು ಕಾಯಿಸಲು ಬಚ್ಚಲು ಮನೆಗೆ ಹಾಕಿದ ಬೆಂಕಿ ಮಹಿಳೆಯನ್ನು ಬಲಿ ಪಡೆದಿದೆ.

ಶಿರಸಿ ಹುಣಸೆಕೊಪ್ಪದ ಹೀರೆಬೈಲ್ ಕುಂಟೆಮನೆ ಗಂಗೆ ಗೌಡ (55) ಅವರು ನ 7ರ ಬೆಳಗ್ಗೆ 9.30ಕ್ಕೆ ಬಚ್ಚಲು ಮನೆಗೆ ಬೆಂಕಿ ಹಾಕಲು ಹೋಗಿದ್ದರು. ಅಬ್ಬಿ ಒಲೆಗೆ ಪೆಟ್ರೋಲ್ ಸುರಿದ ಅವರು ಲೈಟರ್’ನಿಂದ ಬೆಂಕಿ ಹಚ್ಚಿದ್ದರು. ಒಲೆಗೆ ಸುರಿದ ಪೆಟ್ರೋಲ್ ಅವರಿಗೆ ಅರಿವಿಲ್ಲದಂತೆ ಮೈಮೇಲೆ ಇದ್ದ ಬಟ್ಟೆಗೆ ತಾಗಿದ್ದು, ಬೆಂಕಿಯ ಜ್ವಾಲೆ ಬಟ್ಟೆಗೂ ವ್ಯಾಪಿಸಿತು. ಇದರಿಂದ ಬಟ್ಟೆಯೊಂದಿಗೆ ಗಂಗೆ ಬಂಗಾರ್ಯ ಗೌಡ ಸಹ ಉರಿದರು. ಕೈಯಲ್ಲಿದ್ದ ಪೆಟ್ರೋಲ್ ಬಾಟಲಿ ಸಹ ಈ ವೇಳೆ ಸ್ಪೋಟಗೊಂಡು ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು.

Advertisement. Scroll to continue reading.
ADVERTISEMENT
ADVERTISEMENT

ಸುಟ್ಟು ಗಾಯಗೊಂಡಿದ್ದ ಅವರನ್ನು ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರ ಸಲಹೆ ಮೇರೆಗೆ ಗಂಗೆ ಗೌಡರನ್ನು ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಸಹ ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಶಿಫಾರಸ್ಸು ಮಾಡಿದ್ದು, ಮಂಗಳೂರಿಗೆ ಕರೆದೊಯ್ದಾಗ ಕೆ ಎಸ್ ಹೆಗಡೆ ಆಸ್ಪತ್ರೆಯ ವೈದ್ಯರು ಸಹ `ಬದುಕಿಸಿಕೊಳ್ಳುವುದು ಕಷ್ಟ’ ಎಂದು ಹೇಳಿದರು. ಹೀಗಾಗಿ ನ 8ರ ರಾತ್ರಿ 1.30ಕ್ಕೆ ಮಂಗಳೂರಿನಿoದ ಶಿರಸಿಗೆ ಗಂಗೆ ಗೌಡರನ್ನು ಕರೆತರಬೇಕಾದರೆ ಅವರು ಸಾವನಪ್ಪಿದರು.

Advertisement. Scroll to continue reading.

ಶಿರಸಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಗಂಗೆ ಗೌಡ ಅವರು ಸಾವವಪ್ಪಿರುವುದನ್ನು ಖಚಿತಪಡಿಸಿದ್ದು, ಗಂಗೆ ಅವರ ಪತಿ ಬಂಗಾರ್ಯ ಮಂಜಾ ಗೌಡ ಪೊಲೀಸ್ ಪ್ರಕರಣ ದಾಖಲಿಸಿ ಶವ ಬಿಡಿಸಿಕೊಂಡರು.

ShareSendTweetShare
ADVERTISEMENT
Previous Post

ಬಿಲ್ ಬಾಕಿ – ಪವರ್ ಕಟ್ | ಇಂದಿರಾ ಕ್ಯಾಂಟೀನ್’ಗೆ ಇಲ್ಲ ಬೆಳಕಿನ ಭಾಗ್ಯ!

Next Post

ಬಡಿತ ನಿಲ್ಲಿಸಿದ ಮಹಿಳೆಯ ಹೃದಯ

Next Post

ಬಡಿತ ನಿಲ್ಲಿಸಿದ ಮಹಿಳೆಯ ಹೃದಯ

ಊರು ಸೇರುವ ಮೊದಲೇ ಬದುಕು ಮುಗಿಸಿದ ರೈಲ್ವೆ ಪ್ರಯಾಣಿಕ!

ರಸ್ತೆ ಅಂಚಿನಲ್ಲಿ ರಾತ್ರಿ ಹರಟೆ.. ಮರುದಿನ ಆಸ್ಪತ್ರೆಯಲ್ಲಿ ನರಳಾಟ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.