6
  • Latest

ಓಸಿ ಒಡೆಯನ ಹೆಸರು ಹೇಳಿದ ಕುಂದರ್ಗಿ ಕಮಲಾಕರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಓಸಿ ಒಡೆಯನ ಹೆಸರು ಹೇಳಿದ ಕುಂದರ್ಗಿ ಕಮಲಾಕರ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಕುಂದರ್ಗಿಯ ಗೌಡತಿಕೊಪ್ಪ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ಕಮಲಾಕರ ನಾಯ್ಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತನ ಬಳಿಯಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ 11ರ ಸಂಜೆ 7.30ಕ್ಕೆ ಕುಂದರ್ಗಿ ಒನಕೆಮನೆಯ ಕಮಲಾಕರ ಬೈರೇಶ್ವರ ನಾಯ್ಕ ಬಸ್ ನಿಲ್ದಾಣದ ಬಳಿ ನಿಂತಿದ್ದ. ಅಲ್ಲಿ ಸಂಚರಿಸುವ ಜನರಿಗೆ ಮಟ್ಕಾ ಆಡುವಂತೆ ಪ್ರೇರೇಪಿಸುತ್ತಿದ್ದ. 1 ರೂಪಾಯಿ ಹೂಡಿಕೆ ಮಾಡಿದ ಅದೃಷ್ಟವಂತರಿಗೆ 80 ರೂ ತಾಗುವುದಾಗಿ ಆತ ಪ್ರಚಾರ ಮಾಡುತ್ತಿದ್ದ. ಪಿಎಸ್‌ಐ ಸಿದ್ದಪ್ಪ ಗುಡಿ ಆತನ ವರ್ತನೆ ವೀಕ್ಷಿಸಿದ್ದರು. ತಮ್ಮ ತಂಡದೊAದಿಗೆ ದಾಳಿ ನಡೆಸಿ ಮಟ್ಕಾ ಸಲಕರಣೆಗಳ ಜೊತೆ ಕಮಲಾಕರ ನಾಯ್ಕ ಸಂಗ್ರಹಿಸಿದ್ದ 1170ರೂ ಹಣವನ್ನು ವಶಕ್ಕೆ ಪಡೆದರು.

ಪೊಲೀಸರನ್ನು ನೋಡಿ ಹೆದರಿದ ಕಮಲಾಕರ ನಾಯ್ಕ `ತಾನು ಜನರಿಂದ ಸಂಗ್ರಹಿಸಿದ ಎಲ್ಲಾ ಹಣವನ್ನು ಶಿರಸಿ ಬಿಳಲೆಯ ದೇವೇಂದ್ರ ಶೆಟ್ಟಿ’ಗೆ ಕೊಡುವೆ’ ಎಂದು ಬಾಯ್ಬಿಟ್ಟಿದ್ದ. ಮಟ್ಕಾ ಒಡೆಯನ ಹೆಸರು-ವಿಳಾಸ ಪಡೆದ ಪೊಲೀಸರು ದೇವೇಂದ್ರ ಶೆಟ್ಟಿ ವಿರುದ್ಧವೂ ಪ್ರಕರಣ ದಾಖಲಿಸಿದರು. ಪೊಲೀಸ್ ಸಿಬ್ಬಂದಿ ಸಂತೋಷ ರಾತೋಡ್ ಈ ಪ್ರಕರಣ ತನಿಖೆ ನಡೆಸುತ್ತಿದ್ದಾರೆ.

ShareSendTweetShare
Previous Post

ಬಾಡಿಗೆ ವಿಷಯ: ರಿಕ್ಷಾ ಚಾಲಕರ ನಡುವೆ ಬಡಿದಾಟ!

Next Post

ಶಿರಸಿ-ಕುಮಟಾ ಸಂಚಾರ ನಿಷೇಧ: ಹೋರಾಟಗಾರರ ವಿರೋಧ

Next Post

ಶಿರಸಿ-ಕುಮಟಾ ಸಂಚಾರ ನಿಷೇಧ: ಹೋರಾಟಗಾರರ ವಿರೋಧ

ಹಾಸ್ಟೇಲ್ ಹುಡುಗನ ಬದುಕು ಅಂತ್ಯ

ಅಡಿಕೆ ಕದ್ದು ಮಾನ ಕಳೆದುಕೊಂಡ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.