6
  • Latest

LIC ಎಜೆಂಟ್’ಗೆ ಗುದ್ದಿದ ರಿಕ್ಷಾ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

LIC ಎಜೆಂಟ್’ಗೆ ಗುದ್ದಿದ ರಿಕ್ಷಾ

AchyutKumar by AchyutKumar
in ಸ್ಥಳೀಯ

ಅಂಕೋಲಾ: ಬೆಲೇಕೆರಿಯ ನಂದು ನಾಯ್ಕ ಅವರು ಚಲಾಯಿಸುತ್ತಿದ್ದ ಬೈಕಿಗೆ ರಿಕ್ಷಾ ಗುದ್ದಿದೆ. ಪರಿಣಾಮ ನಂದು ನಾಯ್ಕ ಜೊತೆ ಅವರ ಮಗ ನಿಹಾಲ್ ಸಹ ಗಾಯಗೊಂಡಿದ್ದಾರೆ.

ಬೆಲೇಕೆರೆ ಪೊಲೀಸ್ ಸ್ಟೇಶನ್ ವಾಡಾದ ನಂದು ಕೇಶವ ನಾಯ್ಕ (49) ಎಲ್‌ಐಸಿ ಎಜೆಂಟರಾಗಿ ಬದುಕು ಕಟ್ಟಿಕೊಂಡಿದ್ದಾರೆ. ನ 12ರಂದು ಅವರು ಐದು ವರ್ಷದ ಮಗ ನಿಹಾಲ್ ಜೊತೆ ಕೇಣಿ ಮಾರ್ಗವಾಗಿ ಬೈಕಿನಲ್ಲಿ ಹೋಗುತ್ತಿದ್ದರು. ಆಗ ರಿಕ್ಷಾ ಓಡಿಸಿಕೊಂಡು ಬಂದ ಶೆಡೆಕೆರೆ ಹುಲಿದೇವರವಾಡದ ಆಝಾನ್ ರಿಯಾಜ ಅಹ್ಮದ್ ಹಿಂದಿನಿOದ ಅವರ ಬೈಕಿಗೆ ಗುದ್ದಿದ್ದು, ಬೈಕಿನಲ್ಲಿದ್ದ ಇಬ್ಬರು ನೆಲಕ್ಕೆ ಬಿದ್ದರು.

ಬೈಕಿನಿಂದ ಬಿದ್ದ ಪರಿಣಾಮ ನಂದು ನಾಯ್ಕ ಅವರ ತಲೆ, ಮುಖ, ಬುಜ, ಕೈ ಹಾಗೂ ಕಾಲುಗಳಿಗೆ ಗಾಯವಾಗಿದೆ. ಅವರ ಮಗ ನಿಹಾಲ್ ಅವರಿಗೂ ಕೈ-ಕಾಲುಗಳಿಗೆ ಪೆಟ್ಟಾಗಿದೆ. ಅಪಘಾತ ಮಾಡಿದ ರಿಕ್ಷಾ ಚಾಲಕನ ವಿರುದ್ಧ ನಂದು ನಾಯ್ಕ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ಪತ್ನಿ ಹೆಸರಿನಲ್ಲಿ ಸಹಕಾರಿ.. ಪತಿ ಹೆಸರಿನಲ್ಲಿ ರಾಜಕೀಯ!

Next Post

ಕಡಲ ಆಮೆ | ಸಂರಕ್ಷಣೆ ಮಾಡಿದವರ ಮಾತಿಗೆ ಇಲ್ಲ ಮನ್ನಣೆ!

Next Post

ಕಡಲ ಆಮೆ | ಸಂರಕ್ಷಣೆ ಮಾಡಿದವರ ಮಾತಿಗೆ ಇಲ್ಲ ಮನ್ನಣೆ!

ಟಯರ್ ತ್ಯಾಜ್ಯಕ್ಕೆ ಬೆಂಕಿಯಿಟ್ಟ ಕೆಎಸ್‌ಆರ್‌ಟಿಸಿ!

ಕಾರವಾರದ ಕಳ್ಳಿಗೆ ಗೋವಾದ ಪೊಲಿಸರ ಆತಿಥ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.