6
  • Latest

ಭೂ ವಿವಾದ: ಅಕ್ಕ-ಪಕ್ಕದವರ ನಡುವೆ ಹೊಡೆದಾಟ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಭೂ ವಿವಾದ: ಅಕ್ಕ-ಪಕ್ಕದವರ ನಡುವೆ ಹೊಡೆದಾಟ!

AchyutKumar by AchyutKumar
in ಸ್ಥಳೀಯ

ಹೊನ್ನಾವರ: ಕೆಳಗನೂರು ಗ್ರಾಮದಲ್ಲಿ ಭೂಮಿ ಹೊಂದಿದ ನಿತೇಶ ನಾಗೇಶ ನಾಯ್ಕ ಹಾಗೂ ನಾಜಗಾರದ ವಿವೇಕ ವಿಠ್ಠೋಬ ನಾಯ್ಕ, ಕಿರಣ ವಿಠ್ಠೋಬ ನಾಯ್ಕ ನಡುವೆ ಹೊಡೆದಾಟ ನಡೆದಿದೆ.

ಭೂಮಿಯ ಸುತ್ತಲು ಕಪೌಂಡ್ ನಿರ್ಮಾಣ ಹಾಗೂ ಕಾಲವೆ ವಿಷಯವಾಗಿ ನಡೆದ ವಾಗ್ವಾದ ಹೊಡೆದಾಟಕ್ಕೆ ತಿರುಗಿದೆ. ಕೆಳಗನೂರು ಗ್ರಾಮದಲ್ಲಿ ನಿತೇಶ ನಾಯ್ಕ ಅವರ ತಂದೆ ನಾಗೇಶ ನಾಯ್ಕ ಅವರ ಹೆಸರಿನಲ್ಲಿ 12.80 ಗುಂಟೆ ಕ್ಷೇತ್ರವಿದೆ. ನಾಲ್ಕು ತಿಂಗಳ ಹಿಂದೆ ಕ್ಷೇತ್ರದ ಅಳತೆ ನಡೆಸಿ ನಿತೇಶ ನಾಯ್ಕ ಅದಕ್ಕೆ ಕಪೌಂಡ್ ನಿರ್ಮಿಸಿದ್ದರು. ಇದನ್ನು ವಿವೇಕ ನಾಯ್ಕ ಹಾಗೂ ಕಿರಣ ನಾಯ್ಕ ವಿರೋಧಿಸಿದ್ದರು.

ನ 15ರಂದು ನಾಗೇಶ ನಾಯ್ಕ ಅವರ ಬಳಿ ವಿವೇಕ ನಾಯ್ಕ ಹಾಗೂ ಕಿರಣ ನಾಯ್ಕ ಜಗಳ ಮಾಡುತ್ತಿದ್ದು, ಇದನ್ನು ನಿತೇಶ ನಾಯ್ಕ ಪ್ರಶ್ನಿಸಿದ್ದಾರೆ. ಈ ವೇಳೆ ಆ ಇಬ್ಬರು ಸೇರಿ ನಿತೇಶ್ ಮೇಲೆ ದೊಣ್ಣೆಯಿಂದ ಹೊಡೆದಿದ್ದಾರೆ. ಅಲ್ಲಿಯೇ ಇದ್ದ ಜಗದೀಶ್ ಮಾದವ ನಾಯ್ಕ ಈ ಜಗಳ ಬಿಡಿಸಿದ್ದಾರೆ.

ಈ ಬಗ್ಗೆ ನಿತೇಶ ನಾಯ್ಕ ಪೊಲೀಸ್ ದೂರು ನೀಡಿದ್ದು, ಜಗಳ ಬಿಡಿಸಲು ಹೋದ ಜಗದೀಶ ನಾಯ್ಕ ಹಾಗೂ ನಿತೇಶ ನಾಯ್ಕ ಸಹ ತಮಗೆ ತೊಂದರೆ ನೀಡುತ್ತಿರುವ ಬಗ್ಗೆ ಕಿರಣ ನಾಯ್ಕ ಸಹ ಪ್ರತಿ ದೂರು ದಾಖಲಿಸಿದ್ದಾರೆ.

ShareSendTweetShare
Previous Post

ಮತ್ಸ್ಯಕನ್ಯೆಯರ ವಿರುದ್ಧ ಉಗ್ರ ಹೋರಾಟ: ಅನಧಿಕೃತ ಮೀನು ಮಾರಾಟಕ್ಕೆ ತಡೆ!

Next Post

ರಸ್ತೆ ಮೇಲೆ ಹರಿದ ಮನೆ ತ್ಯಾಜ್ಯ: ಜಡೆ ಜಗಳದಲ್ಲಿ ಹೊಡೆತ ತಿಂದವ ಅಮಾಯಕ!

Next Post

ರಸ್ತೆ ಮೇಲೆ ಹರಿದ ಮನೆ ತ್ಯಾಜ್ಯ: ಜಡೆ ಜಗಳದಲ್ಲಿ ಹೊಡೆತ ತಿಂದವ ಅಮಾಯಕ!

ನಗರಸಭೆ ನೌಕರನಿಗೂ ಮಟ್ಕಾ ಆಡಿಸುವ ಚಟ!

ಕಲಕೇರಿ ಶಾಲೆ ಬಳಿ ಮಟ್ಕಾ ಜೋರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.