6
  • Latest

ಒಲಿದರೆ ನಾರಿ.. ಮುನಿದರೆ ಮಾರಿ: ಪತ್ನಿ ಮುನಿಸಿಗೆ ಬೆಂದು ಹೋದ ಪತಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಒಲಿದರೆ ನಾರಿ.. ಮುನಿದರೆ ಮಾರಿ: ಪತ್ನಿ ಮುನಿಸಿಗೆ ಬೆಂದು ಹೋದ ಪತಿ!

AchyutKumar by AchyutKumar
in ಸ್ಥಳೀಯ

ಅಂಕೋಲಾ: ದಂಪತಿ ನಡುವೆ ನಡೆದ ಕಲಹದಲ್ಲಿ ಸಿಟ್ಟಾದ ಪತ್ನಿ ತನ್ನ ಪತಿಯ ಮೇಲೆ ಬಿಸಿ ನೀರಿನ ಅಭಿಷೇಕ ಮಾಡಿದ್ದು, ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಪತ್ನಿ ಜೊತೆ ಜಗಳ ಮಾಡಿದ ಬಾಳೆಗುಳಿಯ ವಿಷ್ಣು ಬುದ್ದು ಗೌಡ ಇದೀಗ ಪಶ್ಚಾತಾಪದಲ್ಲಿ ಸೊರಗಿದ್ದಾರೆ. ಬಿಸಿ ನೀರಿನಲ್ಲಿ ಬೆಂದ ಅವರು ಆಸ್ಪತ್ರೆ ಸೇರಿದ್ದಾರೆ. ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ವಿಷ್ಣು ಗೌಡ ಹಾಗೂ ಅವರ ಪತ್ನಿ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದಾಗ ವಿಷ್ಣು ಅವರ ಪತ್ನಿ ಒಲೆ ಮೇಲಿದ್ದ ಬಿಸಿ ನೀರನ್ನು ಗಂಡನ ಮೇಲೆ ಸುರಿದಿದ್ದಾರೆ.

ಕುದಿಯುತ್ತಿದ್ದ ನೀರು ಚುಮುಕಿಸಿದ ಪರಿಣಾಮ ವಿಷ್ಣು ಗೌಡ ಅವರ ಮುಖ, ಕುತ್ತಿಗೆ, ಎದೆ ಹಾಗೂ ಬೆನ್ನಿನ ಭಾಗ ಸುಟ್ಟಿದೆ. ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಮುನಿಸಿಕೊಂಡ ಪತ್ನಿ ತವರು ಮನೆಗೆ ಹೋಗಿದ್ದಾರೆ.

ShareSendTweetShare
Previous Post

ಈತನಿಗೆ ಜೂಜಾಟವೂ ಒಂದು ವ್ಯಾಪಾರ!

Next Post

ವಾರಾಂತ್ಯದ ಓದು: ನಿಮ್ಮ ನೆಚ್ಚಿನ ಪುಸ್ತಕದ ಜೊತೆ ಇಲ್ಲಿ ಬನ್ನಿ!

Next Post
DC interested in empowering Anganwadis: Nutritional treatment for malnourished children!

ವಾರಾಂತ್ಯದ ಓದು: ನಿಮ್ಮ ನೆಚ್ಚಿನ ಪುಸ್ತಕದ ಜೊತೆ ಇಲ್ಲಿ ಬನ್ನಿ!

ಸೊಪ್ಪಿನ ಬೆಟ್ಟ ಹಕ್ಕಿಗೆ ನೂರು ವಿಘ್ನ: ಕೆಂಪು ಮಂಗನ ವಿರುದ್ಧ ನ್ಯಾಯವಾದಿ ಹೋರಾಟ!

ಒಕ್ಕೂಟಗಳ ಮೌಲ್ಯಮಾಪನ: ಸ್ವ ಸಹಾಯ ಸಂಘದ ಅಭಿವೃದ್ಧಿಗೆ ಮೆಚ್ಚುಗೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.