6
  • Latest

ಕಾರವಾರದ ಪೋರಿ.. ಗೋವಾಗೆ ಪರಾರಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಕಾರವಾರದ ಪೋರಿ.. ಗೋವಾಗೆ ಪರಾರಿ!

AchyutKumar by AchyutKumar
November 19, 2024
in ದೇಶ - ವಿದೇಶ
advt advt advt
ADVERTISEMENT

ಕಾರವಾರ: ಗೋವಾದ ಟಿಸ್ಕ್ ಉಸ್ಗಾವೊದಲ್ಲಿ ಬಾಲ್ಯ ವಿವಾಹ ನಡೆದಿದೆ. ಕಾರವಾರದ ಬಾಲಕಿಯನ್ನು ಗೋವಾಗೆ ಕರೆದೊಯ್ದು ಮದುವೆ ಮಾಡಿಸಲಾಗಿದೆ. ಈ ಬಗ್ಗೆ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಗೋವಾದ ಪೋಂಡಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

Advertisement. Scroll to continue reading.

ಎoಟು ದಿನಗಳ ಹಿಂದೆಯೇ ಈ ವಿವಾಹ ನಡೆದಿದ್ದು, ಪೊಲೀಸ್ ಪ್ರಕರಣದ ನಂತರ ಬೆಳಕಿಗೆ ಬಂದಿದೆ. ಕಾರವಾರದ ಬಾಲಕಿಯನ್ನು ಪುಸಲಾಯಿಸಿ ಗೋವಾಗೆ ಕರೆದೊಯ್ದು, ಈಗಾಗಲೇ ಒಂದು ಮದುವೆ ಆದ ಯುವಕ ಆಕೆಯನ್ನು ವರಿಸಿದ್ದಾನೆ. ತನ್ನ ಪತಿಗೆ ಮೊದಲೇ ಮದುವೆ ಆದ ಬಗ್ಗೆ ಬಾಲಕಿ ಪಾಲಕರಿಗೆ ತಿಳಿಸಿದ್ದು, ಸಿಟ್ಟಾದ ಆಕೆಯ ಪಾಲಕರು ಬಾಲಕಿಯನ್ನು ಕಾರವಾರಕ್ಕೆ ಕರೆತಂದಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಈ ಬಗ್ಗೆ ಗುಸು ಗುಸು ಸುದ್ದಿ ಕೇಳಿದ ಆ ಭಾಗದ ಅಂಗನವಾಡಿ ಕಾರ್ಯಕರ್ತೆ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಗೋವಾ ಪೊಲೀಸರಿಗೆ ಫೋನ್ ಮಾಡಿ ವಿಷಯ ಖಚಿತಪಡಿಸಿಕೊಂಡರು. ಗೋವಾದ ಪೊಂಡಾ ಪೊಲೀಸರು ಪ್ರಕರಣ ದಾಖಲಿಸಿ ಗೋವಾದಲ್ಲಿಯೇ ಇದ್ದ ಚೆಂಬಲ್ (28) ಎಂಬಾತನನ್ನು ಬಂಧಿಸಿದರು. ಈ ಮದುವೆಗಾಗಿ ಒತ್ತಡ ಹೇರಿದ್ದ ಹಾವೇರಿ ಹಾಗೂ ಕಾರವಾರ ಮೂಲದ ವ್ಯಕ್ತಿಗಳ ವಿರುದ್ಧವೂ ಗೋವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ShareSendTweetShare
ADVERTISEMENT
Previous Post

1 ರೂಪಾಯಿಗೆ 70 ರೂ: ಮೈಕ್ ಹಿಡಿದು ಕೂಗುವುದು ಮಾತ್ರ ಬಾಕಿ!

Next Post

ಬಾವಿಗೆ ಬಿದ್ದ ಮಹಿಳೆ: ಇದು ಆಕಸ್ಮಿಕವಾ.. ಆತ್ಮಹತ್ಯೆಯಾ?

Next Post

ಬಾವಿಗೆ ಬಿದ್ದ ಮಹಿಳೆ: ಇದು ಆಕಸ್ಮಿಕವಾ.. ಆತ್ಮಹತ್ಯೆಯಾ?

ಅಧಿಕಾರಿಗಳ ಅಸಡ್ಡೆಗೆ ಅಡಿಕೆ ಬೆಳೆಗಾರರ ಆಕ್ರೋಶ: ಪ್ರತಿಭಟನೆಯೂ ನಮ್ಮ ಹಕ್ಕು.. ಸೊಪ್ಪಿನಬೆಟ್ಟವೂ ನಮ್ಮ ಹಕ್ಕು..!

ಹೆಸರಿಗೆ ಮಾತ್ರ ನಗರ: ಇಲ್ಲಿನ ರಸ್ತೆ ಹಳ್ಳಿಗಿಂತಲೂ ಕಡೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.