6
  • Latest

ಮಗುವಿನ ಮೇಲೆ ಮಂಗಳಮುಖಿಯರ ಆಕ್ರಮಣ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಮಗುವಿನ ಮೇಲೆ ಮಂಗಳಮುಖಿಯರ ಆಕ್ರಮಣ!

AchyutKumar by AchyutKumar
in ರಾಜ್ಯ

ಮುಂಡಗೋಡ: ಬೀದಿ ಬೀದಿ ಅಲೆದು ಭಿಕ್ಷೆ ಬೇಡುವ ಮಂಗಳಮುಖಿಯರ ತಂಡವೊoದು ಕಾಸು ಕೊಡದ ಕಾರಣ ಅಂಗಡಿಯೊoದರ ಗಾಜುಗಳನ್ನು ಒಡೆದಿದ್ದಾರೆ. ಜೊತೆಗೆ ಅಂಗಡಿ ಮಾಲಕ ಹಾಗೂ ಅಲ್ಲಿದ್ದ ಪುಟ್ಟ ಕಂದಮ್ಮನಿಗೆ ಥಳಿಸಿ ಗಾಯಗೊಳಿಸಿದ್ದಾರೆ.

ನ 23ರಂದು ಹುಬ್ಬಳ್ಳಿಯ ಆರು ಮಂಗಳಮುಖಿಯರ ತಂಡ ಮುಂಡಗೋಡಿಗೆ ಆಗಮಿಸಿದೆ. ಕಂಡ ಕಂಡವರ ಬಳಿ ಕಾಸು ಕೀಳುತ್ತಿದ್ದ ಮಂಗಳಮುಖಿಯರು ಕಡಿಮೆ ಕಾಸು ಕೊಟ್ಟವರನ್ನು ನಿಂದಿಸುತ್ತಿರುವ ಬಗ್ಗೆಯೂ ಜನ ದೂರಿದ್ದಾರೆ. ಶಿವಾಜಿ ಸರ್ಕಲ್ ಬಳಿಯ ಅಂಗಡಿಯೊoದಕ್ಕೆ ತೆರಳಿದ ಮಂಗಳಮುಖಿಯರಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ರಾಜೇಶ್ ಅವರು ಮುಂದೆ ಹೋಗುವಂತೆ ಕೈ ಸನ್ನೆ ಮೂಲಕ ಸೂಚಿಸಿದ್ದಾರೆ. ಅದಾಗಿಯೂ ಅಲ್ಲಿಯೇ ಇದ್ದ ಕಾರಣ ಅವರಿಗೆ ಕಾಸು ಕೊಡಲು ನಿರಾಕರಿಸಿದ್ದಾರೆ.

ಇದರಿಂದ ಸಿಟ್ಟಾದ ಮಂಗಳಮುಖಿಯರು ರಾಜೇಶ್ ಅವರ ತಲೆಮೇಲೆ ಕುಟ್ಟಿದ್ದಾರೆ. ಜೊತೆಗೆ ಅಂಗಡಿಯ ಗ್ಲಾಸುಗಳನ್ನು ಒಡೆದು ಪುಡಿ ಮಾಡಿದ್ದಾರೆ. ಅಂಗಡಿಯಲ್ಲಿದ್ದ ಚಾಕ್ಲೇಟ್ ಬಾಕ್ಸುಗಳನ್ನು ಬಿಸಾಡಿದ್ದಾರೆ. ಆರು ಜನ ಗುಂಪು ಕಟ್ಟಿಕೊಂಡು ಬಂದು ರಾಜೇಶ್ ಅವರನ್ನು ಥಳಿಸಿದ್ದು, ಅಲ್ಲಿದ್ದ ಪುಟ್ಟ ಮಗುವಿನ ಮೇಲೆಯೂ ದಬ್ಬಾಳಿಕೆ ನಡೆಸಿದ್ದಾರೆ.

ಮಂಗಳಮುಖಿಯರ ದೌರ್ಜನ್ಯದಿಂದ ಮಗುವಿನ ಮುಖಕ್ಕೆ ತೆರಚಿದ ಗಾಯವಾಗಿದೆ. ತಲೆಗೆ ಪೆಟ್ಟಾಗಿದೆ. ತಕ್ಷಣ ಅಲ್ಲಿನವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬರುವುದನ್ನು ನೋಡಿ ಮಂಗಳಮುಖಿಯರು ಪರಾರಿಯಾಗಿದ್ದಾರೆ. ಜನರ ಆಕ್ರೋಶಕ್ಕೆ ಮಣಿದ ಪೊಲೀಸರು ಆ ಆರು ಜನರನ್ನು ಹುಡುಕಿ ಬೆಂಡೆತ್ತಿದ್ದಾರೆ.

ಭಿಕ್ಷಾಟನೆ ಕಾನೂನು ಪ್ರಕಾರ ಅಪರಾಧ: ಭಿಕ್ಷÄಕರಿಗೆ ನೀಡುವ ಕಾಸು ಅವರ ದುಶ್ಚಟಕ್ಕೆ ಕಾರಣ

ShareSendTweetShare
Previous Post

ಕಳ್ಳ ಮರಳು.. ಕದ್ದು ಸಾಗಾಟ: ಸಿಕ್ಕಿಬಿದ್ದ ಚಾಲಕ ಹೇಳಿದ್ದು ಕಾಕಣ್ಣ-ಗುಬ್ಬಣ್ಣನ ಕಥೆ!

Next Post

ವಿಧಾನಸೌಧ ತಲುಪಿದ S News ಡಿಜಿಟಲ್: ತಜ್ಞರ ವರದಿ ನೀಡುವಂತೆ ಸಚಿವರ ಸೂಚನೆ!

Next Post
S News Digital reached Vidhana Soudha Minister's instruction to give expert report!

ವಿಧಾನಸೌಧ ತಲುಪಿದ S News ಡಿಜಿಟಲ್: ತಜ್ಞರ ವರದಿ ನೀಡುವಂತೆ ಸಚಿವರ ಸೂಚನೆ!

ಗಾಣಕ್ಕೆ ಅರೆಯಬೇಕಿದ್ದ ಕಬ್ಬು ಅಗ್ನಿಗೆ!

ಬಾಲಕಿ ಮೇಲೆ ಅತ್ಯಾಚಾರ: ಕ್ರೂರಿಗೆ 20 ವರ್ಷ ಜೈಲು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.