6
  • Latest

ಪ್ರೀತಿ.. ಪ್ರೇಮ.. ಕೊನೆಗೆ ಕಲಹ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ್ರೀತಿ.. ಪ್ರೇಮ.. ಕೊನೆಗೆ ಕಲಹ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಪ್ರೀತಿ ಪ್ರೇಮದ ವಿಷಯವಾಗಿ ನಡೆದ ಕಲಹ ಹೊಡೆದಾಟದ ಸ್ವರೂಪ ಪಡೆದಿದ್ದು, ತಡರಾತ್ರಿ ನಡೆದು ಹೋಗುತ್ತಿದ್ದ ಕೊಡ್ಲಗದ್ದೆಯ ಮಹೇಶ ನಾಯ್ಕ (28) ಎಂಬಾತರನ್ನು ಐವರು ಸೇರಿ ಥಳಿಸಿದ್ದಾರೆ.

ಕೊಡ್ಲಗದ್ದೆ ಖಡಾಸಿಗೆಯ ಮಹೇಶ ಕೃಷ್ಣ ನಾಯ್ಕ ಅವರು ಮೂರಜ್ಯಾನ್ ರಾಜಸಾಬ್ (ಯುವತಿ ಹೆಸರು ಬದಲಿಸಿದೆ) ಎಂಬಾತರನ್ನು ಪ್ರೀತಿಸುತ್ತಿದ್ದರು. ಆ ಯುವತಿ ಗುಳ್ಳಾಪುರದ ನೂರಸಾಬ್ ಬೆಳವಣಿಗೆ ಅವರ ತಂಗಿಯಾದ ಕಾರಣ ಮಹೇಶ ನಾಯ್ಕ ವಿರುದ್ಧ ನೂರಸಾಬ್ ಸಿಟ್ಟಾಗಿದ್ದರು.

ನ 24ರಂದು ರಾತ್ರಿ 11.30ಕ್ಕೆ ಗುಳ್ಳಾಪುರದ ದುರ್ಗಾದೇವಿ ದೇವಸ್ಥಾನದ ಬಳಿ ಮಹೇಶ ನಾಯ್ಕ ಒಂಟಿಯಾಗಿ ಹೋಗುತ್ತಿದ್ದರು. ಆಗ ಅವರನ್ನು ನೂರಸಾಬ್ ಅವರನ್ನು ಅಡ್ಡಗಟ್ಟಿದರು. ನೂರಸಾಬ ಜೊತೆ ಬಂದಿದ್ದ ಅರುಣ ಮಡಿವಾಳ, ಹನುಮಂತ, ಪ್ರಶಾಂತ ಪಟಗಾರ, ಪಾತಿಮಾ ಸೇರಿ ಮಹೇಶ ನಾಯ್ಕ ಅವರಿಗೆ ಹಿಗ್ಗಾಮುಗ್ಗ ಥಳಿಸಿದರು.

`ನಮ್ಮ ಊರಿನ ಹುಡುಗಿಯನ್ನು ಪ್ರೀತಿಸುತ್ತೀಯಾ?’ ಎಂದು ಪ್ರಶ್ನಿಸಿದರು. ಈ ವೇಳೆ ನೂರಸಾಬ ಹಾಗೂ ಪಾತಿಮಾ ಇಬ್ಬರು ಕಟ್ಟಿಗೆಯಿಂದ ಬಾರಿಸಿದರು. ನೆಲಕ್ಕೆ ಬಿದ್ದ ಮಹೇಶ ನಾಯ್ಕ ಮೇಲೆ ಅರುಣ ಮಡಿವಾಳ ಕಲ್ಲಿನಿಂದ ಹೊಡೆದರು.

ಕೊನೆಗೆ `ಮತ್ತೆ ಹುಡುಗಿ ವಿಷಯಕ್ಕೆ ಬಂದರೆ ಹುಷಾರು’ ಎಂದು ಬೆದರಿಸಿ ಅಲ್ಲಿಂದ ಹೊರಟರು.`ಹಲ್ಲೆ ಮಾಡಿದವರ ವಿರುದ್ಧ ಕ್ರಮ ಜರುಗಿಸಿ, ತನಗೆ ರಕ್ಷಣೆ ಒದಗಿಸಿ’ ಎಂದು ಮಹೇಶ ನಾಯ್ಕ ಇದೀಗ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ಬಾಲ ಮುದುರಿಕೊಂಡ ಬಾಲಾಜಿ ಟ್ರೆಡಿಂಗ್: ಕಾರವಾರಕ್ಕೆ ಬಂದವರಿಗೆ ಕೊಲೆ ಬೆದರಿಕೆ!

Next Post

ಮುಯ್ಯಿಗೆ ಮುಯ್ಯಿ.. ಸೇಡಿಗೆ ಸೇಡು.. ದೂರಿಗೆ ಪ್ರತಿ ದೂರು!

Next Post

ಮುಯ್ಯಿಗೆ ಮುಯ್ಯಿ.. ಸೇಡಿಗೆ ಸೇಡು.. ದೂರಿಗೆ ಪ್ರತಿ ದೂರು!

ಕಬ್ಬಿಣ ಕದ್ದು ಸಿಕ್ಕಿಬಿದ್ದ ಸಿಬ್ಬಂದಿ: ಊಟ ಹಾಕಿದ ಕಂಪನಿಗೆ ಮೋಸ!

4ನೇ ತರಗತಿ ಬಾಲಕಿ ಮೇಲೆ ದೌರ್ಜನ್ಯ: ಈತನೇ ಆ ಕಾಮುಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.