6
  • Latest

ಮುಯ್ಯಿಗೆ ಮುಯ್ಯಿ.. ಸೇಡಿಗೆ ಸೇಡು.. ದೂರಿಗೆ ಪ್ರತಿ ದೂರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮುಯ್ಯಿಗೆ ಮುಯ್ಯಿ.. ಸೇಡಿಗೆ ಸೇಡು.. ದೂರಿಗೆ ಪ್ರತಿ ದೂರು!

AchyutKumar by AchyutKumar
November 26, 2024
in ಸ್ಥಳೀಯ
advt advt advt
ADVERTISEMENT

ಭಟ್ಕಳ: ಮುರುಡೇಶ್ವರ ಬಳಿಯ ತೊದಲ್ಲಿ ಬಳಿ ಆಟೋ ಚಾಲಕ ಹಾಗೂ ಬೈಕ್ ಸವಾರ ನಡುವೆ ಹೊಡೆದಾಟ ನಡೆದಿದೆ. ಈ ಬಗ್ಗೆ ಆಟೋ ಚಾಲಕ ಯೊಗೇಶ ಮೊಗೇರ್ ನಾಲ್ವರ ವಿರುದ್ಧ ಪೊಲೀಸ್ ದೂರು ನೀಡಿದ್ದು, ಪ್ರಸ್ತುತ ಯೊಗೇಶ್ ಮೊಗೇರ್ ವಿರುದ್ಧವೂ ಗಜಾನನ ಮೊಗೇರ್ ಪ್ರತಿ ದೂರು ನೀಡಿದ್ದಾರೆ.

`ತನ್ನ ಕುಟುಂಬದ ಮೇಲೆ ಯೊಗೇಶ್ ಮೊಗೇರ್ ಕಳೆದ ಒಂದು ತಿಂಗಳಿನಿoದ ಹಗೆ ಸಾಧಿಸುತ್ತಿದ್ದ. ತನ್ನ ಮಗ ಹರ್ಷನನ್ನು ಕಂಡಾಗಲೆಲ್ಲ ಗುರಾಯಿಸುತ್ತಿದ್ದ. ನ 12ರಂದು ಹರ್ಷ ಮೊಗೇರ್ ತೊದಲ್ಲಿಯ ರವಿ ಮೊಗೇರ್ ಅವರ ಮನೆ ಬಳಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಯೊಗೇಶ ಮೊಗೇರ್ `ರಸ್ತೆ ಏನು ನಿನ್ನ ಅಪ್ಪಂದಾ?’ ಎಂದು ಪ್ರಶ್ನಿಸಿದ್ದ. `ಸುಮ್ಮನೆ ಬೈಯ್ಯಬೇಡ’ ಎಂದಿದ್ದಕ್ಕೆ ಹರ್ಷನ ಮೇಲೆ ಹಲ್ಲೆ ನಡೆಸಿದ’ ಎಂದು ಗಜಾನನ ಮೊಗೇರ್ ದೂರಿದ್ದಾರೆ.

ADVERTISEMENT
ADVERTISEMENT

ಇದನ್ನು ಓದಿ: ರಿಕ್ಷಾ ಚಾಲಕನ ಮೇಲೆ ಹಲ್ಲೆ

Advertisement. Scroll to continue reading.
Advertisement. Scroll to continue reading.

`ಹರ್ಷ ಮೊಗೇರ್ ಅಂದು ಮದುವೆಗೆ ಹೋಗುವ ತಯಾರಿಯಲ್ಲಿದ್ದರು. ಸ್ನೇಹಿತನಿಗಾಗಿ ಕಾಯುತ್ತಿದ್ದರು. ಈ ವೇಳೆ ಹರ್ಷನ ಕೆನ್ನೆ, ಮುಖಕ್ಕೆ ಹೊಡೆದು ಗಾಯಗೊಳಿಸಲಾಗಿದೆ’ ಎಂದು ದೂರಿದ್ದಾರೆ. ಬೈಲೂರಿನ ರಿಕ್ಷಾ ಚಾಲಕ ಯೊಗೇಶ ಮೊಗೇರ್ `ನಿನ್ನ ಜೊತೆ ನಿನ್ನ ಅಪ್ಪನನ್ನು ಕೊಲೆ ಮಾಡುವೆ’ ಎಂದು ಬೆದರಿಕೆ ಹಾಕಿದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.

 

ShareSendTweetShare
ADVERTISEMENT
Previous Post

ಪ್ರೀತಿ.. ಪ್ರೇಮ.. ಕೊನೆಗೆ ಕಲಹ!

Next Post

ಕಬ್ಬಿಣ ಕದ್ದು ಸಿಕ್ಕಿಬಿದ್ದ ಸಿಬ್ಬಂದಿ: ಊಟ ಹಾಕಿದ ಕಂಪನಿಗೆ ಮೋಸ!

Next Post

ಕಬ್ಬಿಣ ಕದ್ದು ಸಿಕ್ಕಿಬಿದ್ದ ಸಿಬ್ಬಂದಿ: ಊಟ ಹಾಕಿದ ಕಂಪನಿಗೆ ಮೋಸ!

4ನೇ ತರಗತಿ ಬಾಲಕಿ ಮೇಲೆ ದೌರ್ಜನ್ಯ: ಈತನೇ ಆ ಕಾಮುಕ!

ಅಧಿಕಾರಿಯನ್ನು ಮಣಿಸಿದ ಚಾಲಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.