6
  • Latest

ಹಣಕಾಸಿನ ವಿಷಯ: ಬಾಡಿಗೆದಾರರ ದಾಂಧಲೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹಣಕಾಸಿನ ವಿಷಯ: ಬಾಡಿಗೆದಾರರ ದಾಂಧಲೆ!

AchyutKumar by AchyutKumar
in ಸ್ಥಳೀಯ

ಭಟ್ಕಳ: ಮನೆ ಬಾಡಿಗೆ ನೀಡುವ ವಿಷಯದಲ್ಲಿ ಮಾತಿಗೆ ಮಾತು ಬೆಳೆದಿದ್ದು ಎರಡು ಬಣದವರ ನಡುವೆ ಹೊಡೆದಾಟ ನಡೆದಿದೆ.

ಮುಟ್ಟಳ್ಳಿಯ ರೈಲ್ವೆ ಆರ್ ಪಿ ಎಫ್ ಕಚೇರಿ ಬಳಿ ವಾಸವಾಗಿರುವ ಈಶ್ರತ್ ಜಹಾನ್ ಎಂಬ ಮಹಿಳೆ ಮುಗಳಿಹೊಂಡದ ರಿಜ್ವಾನ್ ಅಬ್ದುಲ್ ರಿಷಾದ್ ಅವರಲ್ಲಿನ ಮನೆ ಬಾಡಿಗೆಯ ಬಾಕಿ ಹಣ ಕೇಳಿದ್ದರು. ಆಗ `ಮನೆ ಖಾಲಿ ಮಾಡುವೆ’ ಎಂದು ರಿಜ್ವಾನ್ ಹೇಳಿದ್ದರು.

ನ 28ರಂದು ಈಶ್ರತ್ ಜಹಾನ್ ಆಸ್ಪತ್ರೆಯಿಂದ ಮರಳುವಾಗ ಅಲ್ಲಿ ಎದುರಾದ ರಿಜ್ವಾನ್ ಅಬ್ದುಲ್ ರಿಷಾದ್ ಹಾಗೂ ಆತನ ಸಹಚರರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಅಬ್ದುಲ್ ವಾಹಿದ್ ಮೇಲೆ ಹಲ್ಲೆ ನಡೆಸಿದರು.

ಇದಾದ ನಂತರ ಈಶ್ರತ್ ಜಹಾನ್ ಅವರ ಮನೆಗೆ ನುಗ್ಗಿ ಅಲ್ಲಿ ಮಲಗಿದ್ದ ಈಶ್ರತ್ ಅವರ ಪತಿ ಅಬ್ದುಲ್ ಸಲಾಂ’ಗೆ ಕಾಲಿನಿಂದ ತುಳಿದರು. ನಂತರ ಅಬ್ದುಲ್ ಅವರಿಗೆ ಚಾಕು ಇರಿದರು. ಜೊತೆಗೆ ಅಲ್ಲಿದ್ದ ಈಶ್ರತ್ ಅವರ ಮಗ ಅಬ್ದುಲ್ ರಯಾನ್ ಮೇಲೆಯೂ ಆಕ್ರಮಣ ನಡೆಸಿದರು.

ಜೊತೆಗೆ ಈಶ್ರತ್ ಅವರನ್ನು ದೂಡಿ ಅವಮಾನ ಮಾಡಿದ್ದು, ಈ ಕೃತ್ಯ ಎಸಗಿದ ರಿಜ್ವಾನ್ ಅಬ್ದುಲ್ ರಿಷಾದ್ ಹಾಗೂ ಆತನ ಸಹಚರರಾದ ಜಾಪರ್ ಅಬ್ಬಾಸ್, ರಫಿಕ್ ಚೌತನಿ, ಅಲಿಯಾ ಜಾಫರ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ShareSendTweetShare
Previous Post

ಗುಡ್ಡದ ಮೇಲೆ ರೆಸಾರ್ಟ ಮಾಡಿ.. ಬೆಟ್ಟ ಕೊರೆದರಯ್ಯ!

Next Post

ವಿದ್ಯುತ್ ಸ್ಪರ್ಶಿಸಿ ಮಗು ಸಾವು: ಮುಖ್ಯ ಶಿಕ್ಷಕರ ಅಮಾನತಿಗೆ ಮುಖ್ಯಮಂತ್ರಿ ಸೂಚನೆ!

Next Post

ವಿದ್ಯುತ್ ಸ್ಪರ್ಶಿಸಿ ಮಗು ಸಾವು: ಮುಖ್ಯ ಶಿಕ್ಷಕರ ಅಮಾನತಿಗೆ ಮುಖ್ಯಮಂತ್ರಿ ಸೂಚನೆ!

ಬಿಪಿ ಶುಗರ್'ಗೆ ಬೆದರಿ ಕ್ರಿಮಿನಾಶಕ ಸೇವಿಸಿದ!

ವಿದ್ಯಾರ್ಥಿನಿಯ ಸ್ಕೂಟಿ ಕಳ್ಳರ ಪಾಲು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.