6
  • Latest

ಸಾಗರದಿಂದ ಸಮುದ್ರಕ್ಕೆ ಬಂದರೂ ಸರಾಯಿ ಮಾರಾಟ ಬಿಡದ ಜಯಂತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಾಗರದಿಂದ ಸಮುದ್ರಕ್ಕೆ ಬಂದರೂ ಸರಾಯಿ ಮಾರಾಟ ಬಿಡದ ಜಯಂತ!

AchyutKumar by AchyutKumar
in ಸ್ಥಳೀಯ

ಕುಮಟಾ: ಗೋಕರ್ಣ ಬಳಿಯ ದುಬ್ಬಿನಸಸಿ ಗ್ರಾಮದ ಮೇರಾಕಿ ಬೀಚ್ ರೆಸಾರ್ಟ’ನ ಪಕ್ಕದ ಖಾಲಿ ಜಾಗದಲ್ಲಿ ಸರಾಯಿ ಸರಬರಾಜು ಮಾಡುತ್ತಿದ್ದ ರೆಸಾರ್ಟ ಸಿಬ್ಬಂದಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ಹಸಿರುಬೈಲಿನ ಜಯಂತ ಮರಾಠಿ ಮೇರಾಜಿ ಬೀಚ್ ರೆಸಾರ್ಟಿನಲ್ಲಿ ಮ್ಯಾನೇಜರ್ ಆಗಿದ್ದಾರೆ. ಭಾನುವಾರ ರಾತ್ರಿ ಅವರು ಅಲ್ಲಿ ಬಂದಿದ್ದ ಗ್ರಾಹಕರಿಗೆ ಸರಾಯಿ ಸರಬರಾಜು ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.

ರೆಸಾರ್ಟ ಪಕ್ಕದ ಖಾಲಿ ಜಾಗದಲ್ಲಿ ಜಯಂತ ಮರಾಠಿ ಬಗೆ ಬಗೆಯ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದರು. ಈ ಬಗ್ಗೆ ಗೋಕರ್ಣ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತು. ಪೊಲೀಸ್ ಉಪನಿರೀಕ್ಷಕ ಶಶಿಧರ ಕೆ ಎಚ್ ಅಲ್ಲಿ ದಾಳಿ ಮಾಡಿದರು.

ಮೂರು ಬಗೆಯ ಮದ್ಯದ ಬಾಟಲಿ ಜೊತೆ ಖಾಲಿ ಬಾಟಲಿಗಳನ್ನು ಸಹ ಅವರು ಸಾಕ್ಷಿಗಾಗಿ ಸಂಗ್ರಹಿಸಿದರು. ಜಯಂತ ಮರಾಠಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.

ShareSendTweetShare
Previous Post

ಕಿರವತ್ತಿ ಸೊಸೈಟಿ ಚುನಾವಣೆ: ಇಲ್ಲಿಯೂ ಮಿರಾಶಿ ಅಭಿಮಾನಿ ಬಳಗ ಮೇಲುಗೈ!

Next Post

ಗಾಂಜಾ ವ್ಯಾಪಾರ | ಅಂಬಿಕಾನಗರದಿoದ ಯಲ್ಲಾಪುರಕ್ಕೆ ಬಂದವ ದುಡಿದಿದ್ದು 300ರೂ!

Next Post

ಗಾಂಜಾ ವ್ಯಾಪಾರ | ಅಂಬಿಕಾನಗರದಿoದ ಯಲ್ಲಾಪುರಕ್ಕೆ ಬಂದವ ದುಡಿದಿದ್ದು 300ರೂ!

ಭೂ ಕಂಪನ | ರಸ್ತೆ ಹೊಂಡಕ್ಕೆ ಬೆದರಿದ ವಿಜ್ಞಾನಿ!

ಕಾಲುವೆ ನುಂಗಿದ ಕಟ್ಟಡ | ಬಡವರ ಬಗ್ಗೆ ಆಕ್ರೋಶ.. ಶ್ರೀಮಂತರ ಬಗ್ಗೆ ಅನುಕಂಪ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.