6
  • Latest

ಶಿಖಾರಿಗೆ ಹೋದವರಿಗೆ ಸೆರೆಮನೆ ವಾಸ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಿಖಾರಿಗೆ ಹೋದವರಿಗೆ ಸೆರೆಮನೆ ವಾಸ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಕುಮಟಾ: ನಾಡಬಾಂಬು ಹಾಗೂ ಇತರೆ ಆಯುಧಗಳನ್ನು ಬಳಸಿ ವನ್ಯಜೀವಿ ಕೊಂದು ಪಾರ್ಟಿ ಮಾಡುತ್ತಿದ್ದ ಮೂವರನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ.

ಕುಮಟಾದ ಕತಗಾಲ ಬಳಿಯ ಆಳಕೋಡ ಅರಣ್ಯ ಪ್ರದೇಶಕ್ಕೆ ಅಳಕೋಡ ಗ್ರಾಮದ ಸುಬ್ಬಾ ಗೋವಿಂದ ನಾಯ್ಕ (70) ಶಿಖಾರಿಗೆ ಹೋಗಿದ್ದರು. ಎಡತಾರೆ ಗ್ರಾಮದ ಗುರುಪ್ರಸಾದ ಗೌಡ (30) ಹಾಗೂ ಜಯಂತ ಶಂಕರ ಗೌಡ (42) ಅವರ ಹಿಂದೆ ಬ್ಯಾಟರಿ ಬೆಳಕಿನಲ್ಲಿ ಸಂಚರಿಸುತ್ತಿದ್ದರು. ಹೊನ್ನಾವರ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ ಸಿ ಕೆ ಶಿಖಾರಿಗೆ ಹೋಗುವವರ ಹುಡುಕಾಟದಲ್ಲಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಗೌಡ ಅವರಿಗೆ ಈ ಮೂವರು ಅರಣ್ಯದಲ್ಲಿ ಅಲೆದಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು.

ADVERTISEMENT
ADVERTISEMENT

ನಾಡಬಾಂಬು ಹಾಗೂ ಇತರೆ ಆಯುಧಗಳೊಂದಿಗೆ ಮೂವರು ಕಾಡು ಪ್ರವೇಶಿಸಿದ ಬಗ್ಗೆ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯ್ಕ ಖಚಿತಪಡಿಸಿಕೊಂಡರು. ಎದುರಾಳಿಗಳು ದಾಳಿ ಅಧಿಕಾರಿಗಳ ಮೇಲೆಯೂ ದಾಳಿ ಮಾಡುವ ಸಾಧ್ಯತೆಗಳಿರುವುದರಿಂದ ಕಾರ್ಯಾಚರಣೆಗೆ ದೊಡ್ಡ ತಂಡ ರಚಿಸಿದರು.

Advertisement. Scroll to continue reading.

ಉಪ ವಲಯ ಅರಣ್ಯಾಧಿಕಾರಿ ಹೂವಣ್ಣ ಗೌಡ, ಹರೀಶ್ಚಂದ್ರ ಪಟಗಾರ, ಗಸ್ತು ಅರಣ್ಯ ಪಾಲಕ ಮಹೇಶ ಹವಳೆಮ್ಮನವರ್, ಸದಾಶಿವ ಪುರಾಣಿಕ್, ಭರತ್ ಕುಮಾರ್ ಬಿ, ಮಾಳಪ್ಪ ಮಾಕೊಂಡ ಹಾಗೂ ತಾರಾ ನಾಯ್ಕ ಸೇರಿ ಕಾಡು ಸುತ್ತುವರೆದರು. ಅಷ್ಟರೊಳಗಾಗಿ ಶಿಖಾರಿ ಶೂರರು ಕಾಡು ಹಂದಿ, ಕಡವೆ ಕೊಂದು ಮನೆಗೆ ತಂದಿದ್ದರು.

Advertisement. Scroll to continue reading.

ವನ್ಯಜೀವಿಗಳ ಅಂಗಾoಗಗಳನ್ನು ತುಂಡು ಮಾಡಿ, ಬೇರೆ ಕಡೆ ಸಾಗಿಸುವ ವೇಳೆಯಲ್ಲಿ ಅರಣ್ಯಾಧಿಕಾರಿಗಳ ತಂಡದವರು ದಾಳಿ ಮಾಡಿದರು. 45 ಕೆಜಿ ಮಾಂಸ, ಕಡವೆಯ ಕೋಡು, ಬಂದೂಕಿನ ಗುಂಡು, ಬೈಕು-ಬ್ಯಾಟರಿ, ಕತ್ತಿ,ಮೊಬೈಲುಗಳನ್ನು ವಶಕ್ಕೆ ಪಡೆದರು. ಸಿಕ್ಕಬಿದ್ದ ಮೂವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.

 

ShareSendTweetShare
ADVERTISEMENT
Previous Post

ಶಾಸಕ ಹೆಬ್ಬಾರ್’ಗೆ ಹವ್ಯಕ ಸಂಘದ ಶ್ರೀರಕ್ಷೆ!

Next Post

ಸಹೋದರರ ಕಾಳಗ | ತಮ್ಮ ಕಾಲು ಕಡಿದ.. ಅಣ್ಣ ತಲೆ ಉರುಳಿಸಿದ: ಶವದ ಮುಂದೆ ಬೀಡಿ ಸೇದುತ್ತಿದ್ದ ಕೊಲೆಗಾರ!

Next Post

ಸಹೋದರರ ಕಾಳಗ | ತಮ್ಮ ಕಾಲು ಕಡಿದ.. ಅಣ್ಣ ತಲೆ ಉರುಳಿಸಿದ: ಶವದ ಮುಂದೆ ಬೀಡಿ ಸೇದುತ್ತಿದ್ದ ಕೊಲೆಗಾರ!

ಕಾಸು ಕೊಟ್ಟರೂ ಮುಂದೆ ಚಲಿಸದ ಬೆಂಗಳೂರು ಬಸ್ಸು!

ಕಾಸು ಕದ್ದ ಕಳ್ಳಿಗೂ ಕನಿಕರ ತೋರಿದ ಶಾಸಕ ದಿನಕರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.