6
  • Latest

ಮನುಷ್ಯನಿಗೆ ಗುದ್ದಿದ ಹಿಟಾಚಿ: ಆ ವ್ಯಕ್ತಿ ಇನ್ನೂ ವಿಕಲಚೇತನ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮನುಷ್ಯನಿಗೆ ಗುದ್ದಿದ ಹಿಟಾಚಿ: ಆ ವ್ಯಕ್ತಿ ಇನ್ನೂ ವಿಕಲಚೇತನ!

AchyutKumar by AchyutKumar
in ಸ್ಥಳೀಯ

ಹೊನ್ನಾವರ: ಗದ್ದೆಯಲ್ಲಿ ಕೆಲಸ ಮಾಡುತಿದ್ದ ಹಿಟಾಚಿ ಮಾನವನಿಗೆ ಪಡೆದ ಪರಿಣಾಮ ಚಂದ್ರ ಮರಾಠಿ ಎಂಬಾತರು ಅಂಗವಿಕಲರಾಗಿದ್ದಾರೆ.

ಹೊನ್ನಾವರದ ಆಡುಕುಳ ಯತ್ನೊಳ್ಳಿ ಬಳಿಯ ಜಡ್ಡಿ ಶ್ರೀಕಾಂತ ನಾಯ್ಕರ ಗದ್ದೆಯಲ್ಲಿ ಹಿಟಾಚಿ ಕೆಲಸ ನಡೆಯುತ್ತಿತ್ತು. ಹಿಟಾಚಿ ಆಪರೇಟರ್ ಶಂಬು ಗೌಡ ಅಲ್ಲಿ ಮಣ್ಣು ಬಗೆಯುವ ಕೆಲಸ ಮಾಡುತ್ತಿದ್ದರು. ಡಿ 3ರಂದು ಶಂಬು ಗೌಡ ಕೆಲಸದ ಅವಧಿಯಲ್ಲಿ ಚಂದ್ರ ಮರಾಠಿ ಅವರಿಗೆ ಹಿಟಾಚಿ ತಾಗಿಸಿದರು.

ಪರಿಣಾಮ ಚಂದ್ರ ಮರಾಠಿ ಅವರ ಬಲಭಾಗದ ಕೈ’ಗೆ ಭಾರೀ ಪ್ರಮಾಣದಲ್ಲಿ ಗಾಯವಾಗಿದೆ. ತೋರು ಬೆರಳು ತುಂಡಾಗಿದೆ. ಚಂದ್ರ ಮರಾಠಿ ಅವರು ಅಂಗವಿಕಲರಾಗಿದ್ದು, ಅವರನ್ನು ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎಜೆ ಆಸ್ಪತ್ರೆಗೆ ಕಳುಹಿಸಲಾಗಿದೆ.

ಹಿಟಾಚಿ ಆಪರೇಟರ್ ನಿರ್ಲಕ್ಷ್ಯದಿಂದ ಈ ಅವಘಡ ನಡೆದ ಬಗ್ಗೆ ವೇಣು ಮರಾಠಿ ಎಂಬಾತರು ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ಕುಮಟಾ ಆಸ್ಪತ್ರೆ: ಲಭ್ಯವಿಲ್ಲದ ವೈದ್ಯರ ಪಟ್ಟಿಯೇ ದೊಡ್ಡದು!

Next Post

ಬಾಂಗ್ಲಾ ಹಿಂದುಗಳ ಬಗ್ಗೆ ವಕ್ತಾರರ ಮಾತು: ಹಿಂದುಳಿದವರ ರಕ್ಷಣೆಗಾಗಿ ಉಪಾಧ್ಯಕ್ಷರ ಹೋರಾಟ!

Next Post

ಬಾಂಗ್ಲಾ ಹಿಂದುಗಳ ಬಗ್ಗೆ ವಕ್ತಾರರ ಮಾತು: ಹಿಂದುಳಿದವರ ರಕ್ಷಣೆಗಾಗಿ ಉಪಾಧ್ಯಕ್ಷರ ಹೋರಾಟ!

ರೆಸಾರ್ಟ ನಿರ್ಮಾಣದ ಆಸೆ: ಭೂ ಕುಸಿತದ ಆತಂಕ!

ಶಿರೂರು ವರದಿಯೂ ಇಲ್ಲ.. ಭೂ ಕಂಪನದ ಕಾರಣವೂ ಗೊತ್ತಾಗಿಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.