6
  • Latest

ಬೈಕಿಗೆ ಗುದ್ದಿದ ಕಬ್ಬು ಸಾಗಿಸುವ ಟಾಕ್ಟರ್: ಸಾವು

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Wednesday, April 1, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೈಕಿಗೆ ಗುದ್ದಿದ ಕಬ್ಬು ಸಾಗಿಸುವ ಟಾಕ್ಟರ್: ಸಾವು

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಹಳಿಯಾಳ: ಕಬ್ಬು ತುಂಬಿಕೊoಡು ಹೊರಟಿದ್ದ ಟಾಕ್ಟರ್ ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದು, ಬೈಕಿನಲ್ಲಿ ಹಿಂದೆ ಕೂತಿದ್ದ ಸಹ ಸವಾರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.

Advertisement. Scroll to continue reading.

ಒಂದು ಟಾಕ್ಟರಿಗೆ ಎರಡು ಟ್ರಾಲಿ ಜೋಡಿಸಿಕೊಂಡು ಹೊರಟಿದ್ದ ವಾಹನ ಯಲ್ಲಾಪುರ ರಸ್ತೆಯ ಗರಡೊಳ್ಳಿ ಕ್ರಾಸಿನ ಬಳಿ ಅಪಘಾತವಾಗಿದೆ. ಇದರಿಂದ ಬೈಕು ಓಡಿಸಿಕೊಂಡು ಹೊರಟಿದ್ದ ಹುಬ್ಬಳ್ಳಿಯ ರಜತಸಿಂಗ್ ಪುರೋಹಿತ ಸಾವನಪ್ಪಿದ್ದಾನೆ.

ADVERTISEMENT
ADVERTISEMENT

ಬೈಕಿನಲ್ಲಿ ಜೊತೆಯಿದ್ದ ಹುಬ್ಬಳ್ಳಿಯ ರವೀಂದ್ರ ಪಾಟೀಲಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿ 4ರಂದು ಈ ಅಪಘಾತ ನಡೆದಿದ್ದು, ಹುಬ್ಬಳ್ಳಿಯ ಹುಬ್ಬಳ್ಳಿ ಸುಚಿರಾಯು ಆಸ್ಪತ್ರೆಯಲ್ಲಿ ಗಾಯಾಳುವಿಕೆ ಚಿಕಿತ್ಸೆ ಮುಂದುವರೆದಿದೆ.

Advertisement. Scroll to continue reading.
ShareSendTweetShare
ADVERTISEMENT
Previous Post

ಸಾವು ಗೆದ್ದ ಕುದುರೆ ಇದೀಗ ಬಾಣಂತಿ!

Next Post

ಗ್ರಾಮ ಒನ್ ಮಾಲಕ ಇನ್ನಿಲ್ಲ!

Next Post

ಗ್ರಾಮ ಒನ್ ಮಾಲಕ ಇನ್ನಿಲ್ಲ!

ಹೊನ್ನಾವರ ತಲುಪಿದ ಗೋವಾ ಮದ್ಯ: ಸಾವಿರದ ಸರಾಯಿಗೆ ಲಕ್ಷ ರೂ ಕಾರು ಪಣಕ್ಕಿಟ್ಟ ವ್ಯಾಪಾರಿ!

ಸರ್ಕಾರಿ ಹರಾಜು | ಪೊಲೀಸ್ ಬೊಕ್ಕಸ ತುಂಬಿಸಿದ ಗುಜುರಿ ವಾಹನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page