6
  • Latest

ಬೆಂಗಳೂರಿನಿ0ದ ಬಂದವ ದಂಡ ಕಟ್ಟಿ ಮರಳಿದ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೆಂಗಳೂರಿನಿ0ದ ಬಂದವ ದಂಡ ಕಟ್ಟಿ ಮರಳಿದ!

AchyutKumar by AchyutKumar
in ಸ್ಥಳೀಯ

ಭಟ್ಕಳ: ಸಮುದ್ರ ತೀರದಲ್ಲಿ ವೀಲಿಂಗ್ ಮಾಡಿದ ಬೆಂಗಳೂರು ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಾಹನದ ಮಾಲಕನಿಗೆ ದಂಡ ವಿಧಿಸಿದ್ದಾರೆ.

ಮುರುಡೇಶ್ವರ ಸಮುದ್ರ ತೀರದಲ್ಲಿ ಬೆಂಗಳೂರಿನ ಗಣೇಶ ಎನ್ ವಿ ತಮ್ಮ ಇಕೋ ವಾಹನ ಓಡಿಸಿದ್ದರು. ಅತಿಯಾದ ವೇಗದೊಂದಿಗೆ ಅಲೆಗಳ ಅಬ್ಬರದಲ್ಲಿ ವೀಲಿಂಗ್ ಮಾಡಿ ಫೋಟೋ – ವಿಡಿಯೋ ಮಾಡಿಕೊಂಡಿದ್ದರು.

ತಮ್ಮ ಹಾಗೂ ಬೇರೆಯವರ ಜೀವಕ್ಕೆ ಅಪಾಯವಿರುವ ಬಗ್ಗೆ ಅರಿವಿದ್ದರೂ ಈ ಕೃತ್ಯ ಎಸಗಿದಕ್ಕಾಗಿ ಪೊಲೀಸರು ಆ ವಾಹನವನ್ನು ಠಾಣೆಗೆ ಒಯ್ದರು. ಗಣೇಶ ಎನ್ ವಿ ಅವರಿಗೆ ಸಾಕಷ್ಟು ತಿಳುವಳಿಕೆ ನೀಡಿದ ನಂತರ 1 ಸಾವಿರ ರೂ ದಂಡ ವಿಧಿಸಿದರು. ಹಣ ಪಾವತಿ ನಂತರ ವಾಹನವನ್ನು ಬಿಟ್ಟು ಕಳುಹಿಸಿದರು.

ShareSendTweetShare
Previous Post

ಒಂದು ಸಾವು.. ಹಲವು ನೋವು | ಬಡವರ ಬದುಕಿಗೆ ಬರೆ ಎಳೆದ ಸಿಡಲ ಆಘಾತ

Next Post

ಗುಡ್‌ಲಕ್ ರಸ್ತೆಯಲ್ಲಿ ಬ್ಯಾಡ್ ನ್ಯೂಸ್ | ಬೀದಿ ಹೆಣವಾದ ಸಿವಿಲ್ ಇಂಜಿನಿಯರ್!

Next Post

ಗುಡ್‌ಲಕ್ ರಸ್ತೆಯಲ್ಲಿ ಬ್ಯಾಡ್ ನ್ಯೂಸ್ | ಬೀದಿ ಹೆಣವಾದ ಸಿವಿಲ್ ಇಂಜಿನಿಯರ್!

ಶಾಸಕರ ಕಾರಿಗೆ ಗುದ್ದಿದ ಬೈಕು: ಗಾಯಾಳುವಿನ ಸ್ಥಿತಿ ಚಿಂತಾಜನಕ!

ಈತನ ಮನೆಯೇ ಮದ್ಯ ಆಲಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.