6
  • Latest

ಕಳ್ಳರ ಕಿಸೆ ಸೇರಿದ ದೇವರ ಕಾಸು: ಕಾಸಿನ ಜೊತೆ ಕ್ಯಾಮರಾವೂ ಮಾಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಳ್ಳರ ಕಿಸೆ ಸೇರಿದ ದೇವರ ಕಾಸು: ಕಾಸಿನ ಜೊತೆ ಕ್ಯಾಮರಾವೂ ಮಾಯ!

AchyutKumar by AchyutKumar
December 12, 2024
in ಸ್ಥಳೀಯ
advt advt advt
ADVERTISEMENT

ಕುಮಟಾ: ಬರ್ಗಿ ಘಟಿಬೀರ ದೇವಸ್ಥಾನದ ಕಾಣಿಕೆ ಹುಂಡಿ ಒಡೆದ ಕಳ್ಳರು ಅಲ್ಲಿದ್ದ 1 ಸಾವಿರ ರೂ ಎಗರಿಸಿದ ನಂತರ ಸಿಸಿ ಕ್ಯಾಮರಾವನ್ನು ಸಹ ಕದ್ದೊಯ್ದಿದ್ದಾರೆ. ಸಿಸಿ ಕ್ಯಾಮರಾಗೆ ಅಳವಡಿಸಿದ್ದ ಹಾರ್ಡಡಿಸ್ಕ್, ಬ್ಯಾಟರಿ ಸೇರಿ ಒಟ್ಟು 48,500ರೂ ಮೌಲ್ಯದ ಸಾಮಗ್ರಿಗಳು ಕಳ್ಳರ ಪಾಲಾಗಿದೆ.

ಕುಮಟಾ ತಾಲೂಕಿನ ಬರ್ಗಿ ಘಟಿಬೀರ ದೇವಸ್ಥಾನದ ಮುಖ್ಯಸ್ಥರು ಡಿ 11ರ ರಾತ್ರಿ 8 ಗಂಟೆಗೆ ದೇವಾಲಯದ ಬಾಗಿಲು ಹಾಕಿದ್ದರು. ಬೆಳಗ್ಗೆ 8 ಗಂಟೆಗೆ ಬಂದು ನೋಡಿದಾಗ ಬಾಗಿಲು ಮುರಿದಿರುವುದು ಕಾಣಿಸಿತು. ಒಳಗೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಕಾಣಿಕೆ ಹುಂಡಿ ಒಡೆದಿದ್ದು, ಭಕ್ತರು ನೀಡಿದ್ದ ಹಣವನ್ನು ಕಳ್ಳರು ದೋಚಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಈ ಕಳ್ಳತನ ನಡೆಸಿದವರು ಯಾರು? ಎಂದು ಪರಿಶೀಲಿಸುವುದಕ್ಕಾಗಿ ದೇವಾಲಯದ ಅಧ್ಯಕ್ಷ ಕುರಿಗದ್ದೆ ಗೋವಿಂದ ನಾಯಕ ಸಿಸಿ ಕ್ಯಾಮರಾ ಪರಿಶೀಲನೆಗೆ ಹೋದರು. ಅಲ್ಲಿ ನೋಡಿದರೆ ಸಿಸಿ ಕ್ಯಾಮರಾ ಸಹ ಇರಲಿಲ್ಲ. ದೇಗುಲದ ಗರ್ಭಗುಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಕ್ಯಾಮರಾ ಜೊತೆ ಇನ್ನೊಂದು ಕೋಣೆಯಲ್ಲಿದ್ದ ಡಿವಿಆರ್, ಹಾರ್ಡಡಿಸ್ಕ್, ಬ್ಯಾಟರಿಯನ್ನು ದೋಚಿದರು. ಇದರೊಂದಿಗೆ ದೇವಾಲಯಕ್ಕೆ ಹಾಕಿದ್ದ ಎಲ್‌ಇಡಿ ಬೋರ್ಡನ್ನು ಸಹ ಕಳ್ಳರು ಬಿಟ್ಟಿರಲಿಲ್ಲ.

Advertisement. Scroll to continue reading.

ಕಳ್ಳರ ಕೈ ಚಳಕಕ್ಕೆ ಬೆದರಿದ ಊರಿನವರು ಈ ಬಗ್ಗೆ ಚರ್ಚೆ ನಡೆಸಿ ಪೊಲೀಸ್ ದೂರು ನೀಡಲು ನಿರ್ಧರಿಸಿದರು. ಅದರ ಪ್ರಕಾರ ಗೋವಿಂದ ನಾಯಕ ಅವರು ಗೋಕರ್ಣ ಪೊಲೀಸ್ ಠಾಣೆಗೆ ತೆರಳಿ ಘಟನಾವಳಿಗಳ ಬಗ್ಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಎಎಸ್‌ಐ ಯಲ್ಲಪ್ಪ ಕಾಗೇವಾಡ ಕಳ್ಳರ ಹುಡುಕಾಟ ನಡೆಸಿದ್ದಾರೆ.

ShareSendTweetShare
ADVERTISEMENT
Previous Post

ಆಶಾ ಕಾರ್ಯಕರ್ತರಿಗೆ ಆಸೆ: ಸರ್ಕಾರದಿಂದ ಪದೇ ಪದೇ ನಿರಾಸೆ!

Next Post

ಹಿತ್ತಲಿಗೆ ಹೋದವ ಹೊಳೆ ಪಾಲಾದ!

Next Post

ಹಿತ್ತಲಿಗೆ ಹೋದವ ಹೊಳೆ ಪಾಲಾದ!

ಪೊಲೀಸ್ ದಾಳಿ: ರಾಮನ ಊರಿನಲ್ಲಿ ಮದ್ಯ ತೀರ್ಥ!

ವಿದೇಶಿ ವೃದ್ಧೆಗೆ ಜೀವದಾನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.