6
  • Latest

ದನಕ್ಕೆ ಗುದ್ದಿದ ಬೈಕಿಗೆ ಅಗ್ನಿಸ್ಪರ್ಶ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ದನಕ್ಕೆ ಗುದ್ದಿದ ಬೈಕಿಗೆ ಅಗ್ನಿಸ್ಪರ್ಶ!

AchyutKumar by AchyutKumar
December 16, 2024
in ದೇಶ - ವಿದೇಶ
advt advt advt
ADVERTISEMENT

ಕಾರವಾರ: ಜೋರಾಗಿ ಸಂಚರಿಸುತ್ತಿದ್ದ ಬೈಕಿಗೆ ಜಾನುವಾರು ಅಡ್ಡ ಸಿಕ್ಕಿದ್ದು, ಅಪಘಾತಕ್ಕೆ ಒಳಗಾದ ಬೈಕು ಬೆಂಕಿಗೆ ಆಹುತಿಯಾಗಿದೆ. ಬೈಕು ಹೊತ್ತಿ ಉರಿಯುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೋವಾದ ವಾಸ್ಕೋ ಆಯೀಶ್ ಗಡೇಕರ್ ಭಾನುವಾರ ಅಂಕೋಲಾದಿAದ ಕಾರವಾರ ಕಡೆ ತಮ್ಮ ರಾಯಲ್ ಎನ್‌ಫಿಲ್ಡ್ ಬೈಕ್ ಓಡಿಸುತ್ತಿದ್ದರು. ತೋಡೂರು ಬಳಿ ಅವರ ಬೈಕಿಗೆ ದನ ಅಡ್ಡ ಬಂದಿತು. ಬೈಕ್ ನಿಯಂತ್ರಿಸಲಾಗದೇ ಅವರು ದನಕ್ಕೆ ಬೈಕ್ ಗುದ್ದಿದರು. ಅದಾದ ನಂತರ ರಸ್ತೆಗೆ ಬಿದ್ದ ಬೈಕು ಬಹುದೂರದವರೆಗೆ ಸವರಿಕೊಂಡು ಹೋಗಿದ್ದು, ಇಲ್ಲಿ ಉಂಟಾದ ಘರ್ಷಣೆಯಿಂದ ಬೆಂಕಿ ಕಾಣಿಸಿಕೊಂಡಿತು.

Advertisement. Scroll to continue reading.
ADVERTISEMENT
ADVERTISEMENT

ಬೈಕಿನ ಟಾಕಿಯ ತುಂಬ ಪೆಟ್ರೋಲ್ ಇದ್ದ ಕಾರಣ ಆ ಬೆಂಕಿ ಇಡೀ ಬೈಕನ್ನು ಆವರಿಸಿಕೊಂಡಿತು. ಕ್ಷಣ ಮಾತ್ರದಲ್ಲಿ ಪೂರ್ತಿ ಬೈಕ್ ಅಗ್ನಿಗೆ ಆಹುತಿಯಾಯಿತು. ಬೈಕಿನಿಂದ ಬಿದ್ದ ಪರಿಣಾಮ ಆಯೀಷ್ ಗಡೇಕರ್ ಅವರಿಗೆ ಪೆಟ್ಟಾಗಿದ್ದರೂ, ಬೆಂಕಿ ಅನಾಹುತದಿಂದ ಅವರು ಬಚಾವಾದರು.

Advertisement. Scroll to continue reading.

 

ShareSendTweetShare
ADVERTISEMENT
Previous Post

ಅವರಿಗೂ ಇಲ್ಲ.. ಇವರಿಗೂ ಇಲ್ಲ.. ಪೊಲೀಸ್ ಠಾಣೆಯಲ್ಲಿ ಕೊಳೆಯುತ್ತಿರುವ 60 ಕ್ವಿಂಟಲ್ ಹಸಿ ಅಡಿಕೆ!

Next Post

ಹೊತ್ತಿ ಉರಿದ ಶಾಲಾ ಬಸ್ಸು: ಮಕ್ಕಳ ಜೀವ ಕಾಪಾಡಿದ ಚಾಲಕ!

Next Post

ಹೊತ್ತಿ ಉರಿದ ಶಾಲಾ ಬಸ್ಸು: ಮಕ್ಕಳ ಜೀವ ಕಾಪಾಡಿದ ಚಾಲಕ!

ಬೈಕುಗಳ ನಡುವೆ ಮುಖಾಮುಖಿ: ಶಿಕ್ಷಕನ ಜೊತೆ ಗೌಡರಿಗೂ ಗಾಯ!

ಬೈಕು-ಸ್ಕೂಟಿ ನಡುವೆ ಅಪಘಾತ: ಕಾರಿನ ಮೇಲೆ ಹಾರಿ ಬಿದ್ದ ಸ್ಕೂಟಿ ಸವಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.