6
  • Latest

ದುಡ್ಡಿನ ಆಸೆಗೆ ಅಡ್ಡದಾರಿ: ಭಾರತ್ ಮೋಟಾರ್ಸ ವಿರುದ್ಧ ಪೊಲೀಸ್ ದೂರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದುಡ್ಡಿನ ಆಸೆಗೆ ಅಡ್ಡದಾರಿ: ಭಾರತ್ ಮೋಟಾರ್ಸ ವಿರುದ್ಧ ಪೊಲೀಸ್ ದೂರು!

AchyutKumar by AchyutKumar
in ಸ್ಥಳೀಯ

ಕಾರವಾರ: ಸದಾಶಿವಗಡದ ಭಾರತ್ ಮೋಟರ್ಸ ವಿರುದ್ಧ ಮಹಿಳೆಯೊಬ್ಬರಿಗೆ ವಂಚಿಸಿದ ಆರೋಪ ವ್ಯಕ್ತವಾಗಿದೆ. ಈ ಹಿನ್ನಲೆ ಸಂತ್ರಸ್ತೆ ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದಾರೆ.

ಕಾರವಾರ ಬಾಡದ ಬಳಿಯ ಐಟಿಐ ಕಾಲೇಜು ಬಳಿ ಮನೆ ಮಾಡಿಕೊಂಡಿರುವ ಶೀಲಾ ನಾಯ್ಕ (61) ಅವರು ನಿವೃತ್ತ ಸರ್ಕಾರಿ ನೌಕರರು. 2013ರಲ್ಲಿ ಅವರು ಮಾರುತಿ ಸ್ವಿಪ್ಟ್ ಕಾರು ಖರೀದಿಸಿದ್ದರು. ಕಾರವಾರ ಆರ್‌ಟಿಓ ಕಚೇರಿಯಲ್ಲಿ ನೊಂದಾಯಿಸಿದ್ದರು. 2016ರಲ್ಲಿ ಆ ಕಾರು ಅಪಘಾತವಾಗಿ ಹೊಂಡಕ್ಕೆ ಬಿದ್ದಿತ್ತು. ಕಾರಿನ ವಿಮೆ ಹಣವನ್ನು ಪಡೆದ ಅವರು ವಾಹನದ ದುರಸ್ಥಿಗಾಗಿ ಸದಾಶಿವಗಡದ ಭಾರತ್ ಮೋಟಾರ್ಸ’ಗೆ ತಂದಿದ್ದರು.

ಆದರೆ, ಅಲ್ಲಿನ ಸಿಬ್ಬಂದಿ `ಕಾರು ರಿಪೇರಿ ಕಷ್ಟ. ಅದನ್ನು ಸ್ಕಾçಪ್ ಮಾಡುವೆ’ ಎಂದು ತಿಳಿಸಿದ್ದರು. ಶೀಲಾ ನಾಯ್ಕ ಅವರು ಕಾರನ್ನು ಗುಜುರಿಗೆ ಹಾಕಲು ಒಪ್ಪಿಗೆ ಸೂಚಿಸಿ ಅದನ್ನು ಭಾರತ್ ಮೋಟಾರ್ಸ ಅವರಿಗೆ ನೀಡಿದ್ದರು. ಆದರೆ, ಭಾರತ್ ಮೋಟಾರ್ಸ ಅವರು ಆ ಕಾರನ್ನು ಗುಜುರಿಗೆ ಹಾಕದೇ ಅದನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಶೀಲಾ ನಾಯ್ಕ ಅವರ ಅನುಮತಿ ಇಲ್ಲದೇ ವಾಹನ ಮಾರಿದ್ದರಿಂದ ದಾಖಲೆಗಳನ್ನು ಸಹ ಖರೀದಿದಾರರ ಹೆಸರಿಗೆ ವರ್ಗಾಯಿಸಿರಲಿಲ್ಲ. ಈ ಬಗ್ಗೆ ಈವರೆಗೂ ಶೀಲಾ ನಾಯ್ಕ ಅವರಿಗೆ ಮಾಹಿತಿಯೂ ಇರಲಿಲ್ಲ.

2024ರ ಸೆ 14ರಂದು ಬೆಂಗಳೂರು ಪೊಲೀಸರಿಂದ ಶೀಲಾ ನಾಯ್ಕ ಅವರಿಗೆ ನೋಟಿಸ್ ಬಂದಿದೆ. ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣ 2 ಸಾವಿರ ರೂ ಹಣ ಪಾವತಿಸುವಂತೆ ಅದರಲ್ಲಿ ಸೂಚಿಸಿದ್ದು, ವಿಚಾರಿಸಿದಾಗ ಶೀಲಾ ನಾಯ್ಕ ಅವರು ಗುಜುರಿಗೆ ಹಾಕುವಂತೆ ಬಿಟ್ಟಿದ್ದ ಕಾರು ಬೇರೆಯವರ ಪಾಲಾಗಿದೆ. ತಮ್ಮ ಅನುಮತಿ ಇಲ್ಲದೇ ಸುಳ್ಳು ಹೇಳಿ ಕಾರು ಮಾರಿದ ಭಾರತ್ ಮೋಟಾರ್ಸ ವಿರುದ್ಧ ಶೀಲಾ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ShareSendTweetShare
Previous Post

8 ವರ್ಷದ ನಂತರ.. ಮನೆಗೆ ಮರಳಿದ್ದು ಮೀನುಗಾರನ ಶವ!

Next Post

ಕ್ರಿಕೆಟ್ ಆಟಗಾರನಿಂದ ಆತ್ಮಲಿಂಗ ದರ್ಶನ

Next Post

ಕ್ರಿಕೆಟ್ ಆಟಗಾರನಿಂದ ಆತ್ಮಲಿಂಗ ದರ್ಶನ

ಬಸ್ ಪಲ್ಟಿ | ಗೋಕರ್ಣಕ್ಕೆ ಬರಬೇಕಾದವರು ಆಸ್ಪತ್ರೆಗೆ!

ತುಂಡಾದ ಅಡಿಕೆ ಮರ: ಕೊನೆಗೌಡನ ಬದುಕು ಅಂತ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.