6
  • Latest

ಗೋವಾ ಗಡಿಯಲ್ಲಿ ಕಾಡು ಹಂದಿ ಕಾಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಗೋವಾ ಗಡಿಯಲ್ಲಿ ಕಾಡು ಹಂದಿ ಕಾಟ!

AchyutKumar by AchyutKumar
December 29, 2024
in ದೇಶ - ವಿದೇಶ, ಸ್ಥಳೀಯ
advt advt advt
ADVERTISEMENT

ಕಾರವಾರ: ಗೋವಾ – ಕಾರವಾರ ಗಡಿಯಲ್ಲಿ ಕಾಡು ಹಂದಿ ಕಾಟ ಜೋರಾಗಿದೆ. ಮೊನ್ನೆ ರಾತ್ರಿ ಬೈಕಿಗೆ ಹಂದಿ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ!

ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡುವ ತರ‍್ಲೆಭಾಗದ ಜನಾರ್ಧನ ಠಾಕೇಕರ್ ಅವರು ಡಿ 27ರಂದು ಗೋವಾಗೆ ಹೋಗಿದ್ದರು. ರಾತ್ರಿ 9.30ಕ್ಕೆ ಅವರು ಬೈಕಿನಲ್ಲಿ ಕಾರವಾರದ ಕಡೆ ಮರಳುತ್ತಿದ್ದರು. ವಿಜಯ ಅಂಬಿಗ ಸಹ ಅವರ ಜೊತೆಯಿದ್ದರು.

ADVERTISEMENT
ADVERTISEMENT

ಗೋವಾ ಗಡಿ ದಾಡಿ ಕಾರವಾರ ಪ್ರವೇಶಿಸಿದ ನಂತರ ಜನಾರ್ಧನ ಅವರು ಬೈಕಿನ ವೇಗ ಹೆಚ್ಚಿಸಿದರು. ಬೇಗ ಮನೆ ಸೇರುವ ಗಡಿಬಿಡಿಯಲ್ಲಿದ್ದ ಅವರ ಬೈಕಿಗೆ ಘೋಟ್ನೇಭಾಗದ ಬಳಿ ಹಂದಿಯೊAದು ಗುದ್ದಿತು. ನಂತರ ಆ ಹಂದಿ ಕಾಡು ಸೇರಿತು.

Advertisement. Scroll to continue reading.
Advertisement. Scroll to continue reading.

ಬೈಕಿಗೆ ಹಂದಿ ಗುದ್ದಿದ ಪರಿಣಾಮ ಜನಾರ್ಧನ ಅವರಿಗೆ ಬೈಕ್ ಮೇಲಿನ ನಿಯಂತ್ರಣ ತಪ್ಪಿ ತು. ಬೈಕಿನ ಜೊತೆ ಜನಾರ್ಧನ ಹಾಗೂ ಅವರ ಜೊತೆಗಿದ್ದ ವಿಜಯ ಅಂಬಿಗ ಸಹ ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ವಿನೋದ ಅಂಬಿಗ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದ್ದು, ಅವರಿಗೆ ಚಿಕಿತ್ಸೆ ನಡೆಯುತ್ತಿದೆ.

ಈ ಎಲ್ಲ ಘಟನಾವಳಿಗಳ ಬಗ್ಗೆ ಕೋಡಿಭಾಗದ ರವಿ ಅಂಬಿಗ ಅವರ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಅರೆಬರೆ ಆಸ್ಪತ್ರೆ | ಸತ್ಯ ಹೊರಬರದಿದ್ದರೆ ಉಪವಾಸ: ಹೈಟೆಕ್ ಆಸ್ಪತ್ರೆ ಬಗ್ಗೆ ಅನಂತಣ್ಣನ ಅನುಮಾನ!

Next Post

ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ

Next Post

ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ

ಓಂ ಶಾಂತಿ | ಕಾರಿಗೆ ಗುದ್ದಿದ ಬಸ್ಸು: ಹಾರ್ಡವೇರ್ ಅಂಗಡಿ ಮಾಲಕ ಇನ್ನಿಲ್ಲ!

ರೈಲು ಸೇತುವೆ ತಳಗೆ ಜೂಜಾಟ: ಪೊಲೀಸರಿಂದ ತಡೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.