ಕಾರವಾರ: ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಲ್ಲಪ್ಪ ವರವಿ ಅವರು ಗುರುವಾರ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.
ಸoಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಅವರಿಗೆ ಫೋನ್ ಮೂಲಕ ಶುಭಾಶಯ ಕೋರಿದರು. `ಸಾಮಾಜಿಕ ಕಳಕಳಿ ಹೊಂದಿದ ಹಾಲಪ್ಪ ವರವಿ ಅವರು ಸದಾ ನೊಂದವರಿಗೆ ನೆರವು ನೀಡುತ್ತಿದ್ದಾರೆ. ಹುಟ್ಟು ಹೋರಾಟಗಾರರಾಗಿರುವ ಅವರು ಅನೇಕ ಕಡೆ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ’ ಎಂದು ದಿಲೀಪ ಅರ್ಗೇಕರ್ ಈ ವೇಳೆ ಸ್ಮರಿಸಿದರು.
ಜಯ ಕರ್ನಾಟಕ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಸಹ ಈ ವೇಳೆ ಹಾಲ್ಲಪ್ಪ ವರವಿ ಅವರಿಗೆ ಶುಭಾಶಯ ತಿಳಿಸಿದರು.