6
  • Latest

ಮೊನ್ನೆ ಆರು ನೂರು.. ನಿನ್ನೆ ಏಳುನೂರು: ಕಾಸು ಕದ್ದು ಕಾಣಿಕೆ ಹುಂಡಿಗೆ ಹಾಕಿದ ಕಳ್ಳ ಭಕ್ತ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮೊನ್ನೆ ಆರು ನೂರು.. ನಿನ್ನೆ ಏಳುನೂರು: ಕಾಸು ಕದ್ದು ಕಾಣಿಕೆ ಹುಂಡಿಗೆ ಹಾಕಿದ ಕಳ್ಳ ಭಕ್ತ!

AchyutKumar by AchyutKumar
in ಸ್ಥಳೀಯ

ಶಿರಸಿ: ದೇವಾಲಯದಲ್ಲಿನ ಆರತಿ ತಟ್ಟೆಗೆ ಭಕ್ತರು ಹಾಕಿದ ಕಾಸು ಕದಿಯುತ್ತಿದ್ದ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಗುರುವಾರ ದೇವರ ಬಳಿ ತಪ್ಪೊಪ್ಪಿಗೆ ಕೇಳಿದ ಆತ ಕದ್ದ ಕಾಸನ್ನು ಹುಂಡಿಗೆ ಹಾಕಿ ಅಲ್ಲಿಂದ ತೆರಳಿದ್ದಾನೆ.

ಶಿರಸಿ ರಾಯರಪೇಟೆಯ ವೆಂಕಟ್ರಮಣ ದೇವಾಲಯ, ವಿಷ್ಣು ಮಠದಲ್ಲಿ ಪದೇ ಪದೇ ತಟ್ಟೆಕಾಸು ಕಣ್ಮರೆಯಾಗುತ್ತಿತ್ತು. ಮಂಗಳಾರತಿ ಮುಗಿಸಿದ ಅರ್ಚಕರು ಆ ಕಡೆ-ಈ ಕಡೆ ತಿರುಗುವಷ್ಟರಲ್ಲಿ ಆರತಿ ತಟ್ಟೆಯಲ್ಲಿದ್ದ ಕಾಸು ಕಾಣೆಯಾಗುತ್ತಿತ್ತು. ಆದರೆ, ಎಷ್ಟು ಜಾಣ್ಮೆವಹಿಸಿದರೂ ಕಳ್ಳ ಮಾತ್ರ ಪತ್ತೆ ಆಗಿರಲಿಲ್ಲ.

ಗುರುವಾರ ಸಹ ಆ ಕಳ್ಳನ ಆಗಮನವಾಗಿದ್ದು, ತಟ್ಟೆ ಕಾಸು ಎಗರಿಸುತ್ತಿದ್ದವನನ್ನು ಆಡಳಿತ ಮಂಡಳಿಯವರು ಪತ್ತೆ ಮಾಡಿದರು. ಈ ದಿನ ಆಡಳಿತ ಮಂಡಳಿಯವರು ಕಣ್ಣು ಬಿಡದೇ ಆರತಿ ತಟ್ಟೆ ನೋಡುತ್ತಿದ್ದರು. ಪುರೋಹಿತರು ಕಣ್ಣು ಮಿಟಿಕಿಸುವದರೊಳಗೆ ಕಳ್ಳ ಕಾಸು ಕದಿಯುತ್ತಿದ್ದದನ್ನು ಸಾಕ್ಷಿಸಹಿತ ಹಿಡಿದರು.

ಈ ವೇಳೆ ಆತ ನಿನ್ನೆ ಹಾಗೂ ಮೊನ್ನೆ ಕಾಸು ಕದ್ದಿದನ್ನು ಒಪ್ಪಿಕೊಂಡಿದ್ದಾನೆ. ಒಮ್ಮೆ 600ರೂ, ನಂತರ 700ರೂ, ಅದಾದ ಮೇಲೆ 100ರೂ ಕದ್ದಿರುವುದಾಗಿ ಆತ ಹೇಳಿದ್ದಾನೆ. ಕದ್ದ ಕಾಸಿನ ಲೆಕ್ಕ ಸರಿಯಾಗಿ ಹೇಳದೇ ಇದ್ದರೂ ಕೈಯಲಿದ್ದ ಕಾಸನ್ನು ಮರಳಿ ಆರತಿ ತಟ್ಟೆಗೆ ಹಾಕಿದ್ದಾನೆ.

ಕಾಸು ಮರಳಿಸುವ ಮುನ್ನ ಹಾಗೂ ಮರಳಿಸಿದ ನಂತರ ಆತ ದೇವರಿಗೆ ಕೈ ಮುಗಿದು ಆತ ಬೇಡಿಕೊಂಡಿದ್ದಾನೆ. `ಮತ್ತೆ ಈ ಕಡೆ ಬರಬಾರದು’ ಎಂದು ಎಚ್ಚರಿಕೆ ನೀಡಿ ದೇವಾಲಯದವರು ಆತನನ್ನು ಬಿಟ್ಟು ಕಳುಹಿಸಿದರು.

ShareSendTweetShare
Previous Post

ಮತ್ತೊಂದು ಕಾರಿಗೆ ಹೊಗೆ!

Next Post

ರೇಶನ್ ಅಂಗಡಿ ಕಾರ್ಮಿಕ ನಾಪತ್ತೆ

Next Post
The girl who left home!

ರೇಶನ್ ಅಂಗಡಿ ಕಾರ್ಮಿಕ ನಾಪತ್ತೆ

ನುಡಿಜೇನು ಸಂಪಾದಕರಿಗೆ ಮಾಧ್ಯಮ ಪ್ರಶಸ್ತಿ: ಸಂತಸ!

The girl who left home!

ತಂಗಿ ಜೊತೆ ಜಗಳ: ಮನೆ ಬಿಟ್ಟು ಹೋದ ಈಸೀ ಲೈಫ್ ಉದ್ಯೋಗಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.