6
  • Latest

ಬೈಕಿಗೆ ಗುದ್ದಿದ ಬುಲೋರೋ: ಇಬ್ಬರಿಗೆ ಗಾಯ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೈಕಿಗೆ ಗುದ್ದಿದ ಬುಲೋರೋ: ಇಬ್ಬರಿಗೆ ಗಾಯ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಕಿರವತ್ತಿ ತೆಂಗಿನಗೇರಿಯ ವಿಠ್ಠು ಶಿಂಧೆ ಅವರು ಚಲಿಸುತ್ತಿದ್ದ ಬೈಕಿಗೆ ಹಿಂದಿನಿoದ ಬುಲೇರೋ ಡಿಕ್ಕಿಯಾಗಿದೆ.

ಜನವರಿ 6ರಂದು ಮಹಾರಾಷ್ಟದ ಸೂರಜ್ ಯಾವಾಲೆ ಎಂಬಾತ ಅಂಕೋಲಾದಿoದ ಹುಬ್ಬಳ್ಳಿ ಕಡೆ ಬುಲೆರೋ ಓಡಿಸಿಕೊಂಡು ಹೊರಟಿದ್ದರು. ಕೋಳಿಕೇರಿ ಅರಣ್ಯ ಇಲಾಖೆ ಕ್ವಾಟರ್ಸ ಬಳಿ ಎದುರಿನಿಂದ ಬೈಕಿನಲ್ಲಿ ಬರುತ್ತಿದ್ದ ವಿಠ್ಠು ಶಿಂಧೆ ಅವರಿಗೆ ಸೂರಜ್ ಯಾವಾಲೆ ಬುಲೆರೋ ಗುದ್ದಿದರು. ಪರಿಣಾಮ ವಿಠ್ಠು ಶಿಂಧೆ ಅವರ ಜೊತೆಗಿದ್ದ ಬಾಬು ಪಟಗಾರೆ ಸಹ ಗಾಯಗೊಂಡರು.
ಈ ಅಪಘಾತದ ಬಗ್ಗೆ ವಿಠ್ಠು ಶಿಂಧೆ ಅವರ ಮಗ ಕೋಯಾ ಶಿಂಧೆ ಪೊಲೀಸ್ ದೂರು ನೀಡಿದ್ದಾರೆ. ಪಿಎಸ್‌ಐ ನಸ್ರೀನ್‌ತಾಜ್ ಚಟ್ಟರಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಬೈಕಿಗೆ ಗುದ್ದಿದ ಕಾರು
ಯಲ್ಲಾಪುರ: ಹಳಿಯಾಳದಿಂದ ಯಲ್ಲಾಪುರ ಕಡೆ ಬರುತ್ತಿದ್ದ ಕಾರು ಡೌಗಿನಾಳ ಕ್ರಾಸಿನ ಬಳಿ ಬೈಕಿಗೆ ಗುದ್ದಿದೆ.
ಪರಿಣಾಮ ಬೈಕಿನಲ್ಲಿ ಚಲಿಸುತ್ತಿದ್ದ ಶಿರಸಿ ಗಣೇಶ ನಗರದ ಶಿವಾಜಿ ಬೋವಿವಡ್ಡರ್ ಗಾಯಗೊಂಡಿದ್ದಾರೆ. ಹಳಿಯಾಳ ಬಳಿಯ ಕೆಸರೊಳ್ಳಿ ಇನುಸ ಬಡಗಿ ಜನವರಿ 8ರಂದು ಈ ಕಾರು ಓಡಿಸುತ್ತಿದ್ದರು. ವೇಗವಾಗಿ ಮುನ್ನುಗ್ಗಿ ಬಂದ ಅವರು ಬೈಕ್ ಸವಾರನಿಗೆ ಕಾರು ಡಿಕ್ಕಿಪಡಿಸಿದರು.

ಈ ಬಗ್ಗೆ ಶ್ರೀಕಾಂತ ಬೋವಿವಡ್ಡರ್ ಪೊಲೀಸ್ ದೂರು ನೀಡಿದ್ದು, ಪಿಎಸ್‌ಐ ಶೇಡ್‌ಜಿ ಚೌಹಾಣ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ShareSendTweetShare
Previous Post

ಸಾವಿಗೂ ಮುನ್ನ ದೇವಿ ದರ್ಶನ: ಕಾರಣ ಇನ್ನೂ ನಿಗೂಢ!

Next Post

ಯಲ್ಲಾಪುರ ನ್ಯೂಸ್ | ಸತ್ತವರ ಹೆಸರಿನಲ್ಲಿ ಮತ್ತೊಂದು ಫೇಸ್ಬುಕ್ ಖಾತೆ!

Next Post

ಯಲ್ಲಾಪುರ ನ್ಯೂಸ್ | ಸತ್ತವರ ಹೆಸರಿನಲ್ಲಿ ಮತ್ತೊಂದು ಫೇಸ್ಬುಕ್ ಖಾತೆ!

ಹಾಸ್ಟೇಲ್ ವಾಚ್‌ಮೆನ್'ಗೆ ದಿಢೀರ್ ಎದೆನೋವು: ಸಾವು

ಕೆಲಸಕ್ಕಾಗಿ ಕಾಸು ಕೊಟ್ಟ ಶಿಕ್ಷಕಿ: ಆತ ದೊಡ್ಡಮನಿ ಅಲ್ಲ... ದುಡ್ಡು ಮನಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.