6
  • Latest

ಯಲ್ಲಾಪುರ ನ್ಯೂಸ್ | ಸತ್ತವರ ಹೆಸರಿನಲ್ಲಿ ಮತ್ತೊಂದು ಫೇಸ್ಬುಕ್ ಖಾತೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಯಲ್ಲಾಪುರ ನ್ಯೂಸ್ | ಸತ್ತವರ ಹೆಸರಿನಲ್ಲಿ ಮತ್ತೊಂದು ಫೇಸ್ಬುಕ್ ಖಾತೆ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಯಲ್ಲಾಪುರ ನ್ಯೂಸ್’ನ ಜಗದೀಶ ನಾಯ್ಕ ಅವರು ಸಾವನಪ್ಪಿ ಎರಡು ತಿಂಗಳು ಕಳೆದಿದ್ದು, ಬುಧವಾರ ಅವರ ಹೆಸರಿನಲ್ಲಿ ಫೇಸ್ಬುಕ್ ಖಾತೆ ಸೃಷ್ಠಿಯಾಗಿದೆ!

ಸೈಬರ್ ಅಪರಾಧಿಗಳು ಜಗದೀಶ ನಾಯ್ಕ ಅವರ ಹೆಸರಿನಲ್ಲಿ ಖಾತೆ ತೆರೆದು ಹಣ ಬೇಡುತ್ತಿದ್ದಾರೆ. ಜಗದೀಶ ನಾಯ್ಕ ಅವರ ಫೋಟೋವನ್ನು ಸಹ ಇಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ.

ಜಗದೀಶ ನಾಯ್ಕ ಅವರು ಹೊಂದಿದ್ದ ಅಸಲಿ ಫೇಸ್ಬುಕ್ ಖಾತೆಯಲ್ಲಿ 4.4 ಸಾವಿರ ಸ್ನೇಹಿತರಿದ್ದರು. ಪ್ರಸ್ತುತ ಅವರ ಹೆಸರಿನಲ್ಲಿ ಹುಟ್ಟಿಕೊಂಡಿರುವ ನಕಲಿ ಖಾತೆಯಲ್ಲಿ 12 ಮಂದಿ ಸ್ನೇಹಿತರಾಗಿದ್ದಾರೆ. ಜಗದೀಶ ನಾಯ್ಕ ಅವರ ಅಸಲಿ ಖಾತೆಯ ಸಂಪರ್ಕದಲ್ಲಿರುವ ಎಲ್ಲರಿಗೂ ದುಷ್ಕರ್ಮಿಗಳು `ಪ್ರೆಂಡ್ ರಿಕ್ವೆಸ್ಟ್’ ಕಳುಹಿಸುತ್ತಿದ್ದಾರೆ.

ನಕಲಿ ಖಾತೆಯ ಬಗ್ಗೆ ಬಾಬು ಸಾಗರ್ ಎಂಬಾತರು ಜಗದೀಶ ನಾಯ್ಕ ಅವರ ಫೇಸ್ಬುಕ್ ಖಾತೆಗೆ ಟ್ಯಾಗ್ ಮಾಡಿ ವಿಷಯ ಮುಟ್ಟಿಸಿದ್ದು, ಜಗದೀಶ ಅವರ ಪುತ್ರ ಅಭಯ ನಾಯ್ಕ ಸಹ `ದುಷ್ಕರ್ಮಿಗಳು ತೆರೆದ ನಕಲಿ ಖಾತೆಗೆ ಸ್ಪಂದಿಸಬೇಡಿ’ ಎಂದು ಮನವಿ ಮಾಡಿದ್ದಾರೆ. ಜಗದೀಶ ನಾಯ್ಕ ಅವರ ಅಸಲಿ ಖಾತೆಯಿಂದ ಅಭಯ ನಾಯ್ಕ ಅವರು ಈ ಮನವಿ ಮಾಡಿದ್ದಾರೆ.

ShareSendTweetShare
Previous Post

ಬೈಕಿಗೆ ಗುದ್ದಿದ ಬುಲೋರೋ: ಇಬ್ಬರಿಗೆ ಗಾಯ

Next Post

ಹಾಸ್ಟೇಲ್ ವಾಚ್‌ಮೆನ್’ಗೆ ದಿಢೀರ್ ಎದೆನೋವು: ಸಾವು

Next Post

ಹಾಸ್ಟೇಲ್ ವಾಚ್‌ಮೆನ್'ಗೆ ದಿಢೀರ್ ಎದೆನೋವು: ಸಾವು

ಕೆಲಸಕ್ಕಾಗಿ ಕಾಸು ಕೊಟ್ಟ ಶಿಕ್ಷಕಿ: ಆತ ದೊಡ್ಡಮನಿ ಅಲ್ಲ... ದುಡ್ಡು ಮನಿ!

ಎಸಿ ಕರೆದ ಸಭೆಗೆ ಅಧಿಕಾರಿಗಳ ಗೈರು: ಬಿಸಿ ಮುಟ್ಟಿದ ನಂತರ ಸಭೆ ಶುರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.