6
  • Latest

ಕಲುಷಿತ ನೀರು ಕುಡಿದವರು ಅಸ್ವಸ್ಥ: ನೀರು ಕುಡಿಯುವ ಮುನ್ನ ಜೋಪಾನ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ADVERTISEMENT
  • Home
Tuesday, September 8, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಕಲುಷಿತ ನೀರು ಕುಡಿದವರು ಅಸ್ವಸ್ಥ: ನೀರು ಕುಡಿಯುವ ಮುನ್ನ ಜೋಪಾನ!

AchyutKumar by AchyutKumar
January 12, 2025
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಹುಣಶಟ್ಟಿಕೊಪ್ಪ ಬಳಿಯ ಡೋಮಗೇರಿ ಗೌಳಿವಾಡಕ್ಕೆ ಸರಬರಾಜು ಆದ ನೀರು ಕುಡಿದ ಹಲವರು ಅಸ್ವಸ್ಥರಾಗಿದ್ದಾರೆ. ಈ ವಿಷಯ ಅರಿತ ಆರೋಗ್ಯ ಸಿಬ್ಬಂದಿ ತಕ್ಷಣ ಅಸ್ವಸ್ಥರಾದವರ ಉಪಚಾರ ನಡೆಸಿ ಅವರನ್ನು ಸಮಾದಾನ ಮಾಡಿದರು.

ADVERTISEMENT

ಗೌಳಿವಾಡದ ಜನರಿಗೆ ಓವರ್‌ಹೆಡ್ ಟ್ಯಾಂಕಿನಿoದ ನೀರು ಪೂರೈಕೆಯಾಗಿದ್ದು, ಈ ನೀರು ವಾಸನೆಯಿಂದ ಕೂಡಿತ್ತು. ಪೂರ್ತಿ ನೀರು ಖಾಲಿ ಮಾಡಿದಾಗ ಅಲ್ಲಿ ಹಾವು ಸತ್ತಿರುವುದು ಗಮನಕ್ಕೆ ಬಂದಿತು. ಆದರೆ, ಅದು ವಿಷಕಾರಿ ಹಾವು ಆಗಿರಲಿಲ್ಲ.

Advertisement. Scroll to continue reading.
ADVERTISEMENT
ADVERTISEMENT

ಆರೋಗ್ಯ ಇಲಾಖೆಯ ಸಿಬ್ಬಂದಿ ಭವ್ಯಾ ದೇವಾಡಿಗ, ಸಮೂದಾಯ ಆರೋಗ್ಯ ಅಧಿಕಾರಿ ಶ್ರದ್ಧಾ ಭಗತ ಮುತುವರ್ಜಿವಹಿಸಿ ಅಸ್ವಸ್ಥರಾದವರನ್ನು ಆರೈಕೆ ಮಾಡಿದರು. ಗ್ರಾ ಪಂ ಅಧಿಕಾರಿ ಅಣ್ಣಪ್ಪ ವಡ್ಡರ ಹಾಗೂ ಗ್ರಾ ಪಂ ಸದಸ್ಯರು ನೀರಿನ ಪರಿಶೀಲನೆ ನಡೆಸಿದರು. ನೀರು ಕುಡಿದು ಅಸ್ವಸ್ಥರಾದ 45 ಜನರ ಆರೋಗ್ಯ ತಪಾಸಣೆ ನಡೆದಿದ್ದು, ಎಂಟು ಜನರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

Advertisement. Scroll to continue reading.
Advertisement. Scroll to continue reading.

ಆರೋಗ್ಯಾಧಿಕಾರಿ ಕಳಕಳಿ:
`ಕಲುಷಿತ ನೀರು ಕುಡಿಯುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಹೀಗಾಗಿ ನೀರು ಕುದಿಸಿ ಆರಿಸಿ ಕುಡಿಯುವುದು ಉತ್ತಮ’ ಎಂದು ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ್ ವಿವರಿಸಿದರು. `ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ವಾಂತಿ – ಬೇಧಿ ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು’ ಎಂದವರು ಸೂಚಿಸಿದರು.

ShareSendTweetShare
ADVERTISEMENT
Previous Post

ಗಟಾರಕ್ಕೆ ಬಿದ್ದ ಕಾರು: ಇಬ್ಬರ ಸಾವು!

Next Post

ಮುಖವಾಡಗಳಿಗೆ ಇಲ್ಲ ಬೆಲೆ: ಇದೀಗ ಈ ಮಹಿಳೆಯೇ ದೃಷ್ಠಿ ಬೊಂಬೆ!

Next Post

ಮುಖವಾಡಗಳಿಗೆ ಇಲ್ಲ ಬೆಲೆ: ಇದೀಗ ಈ ಮಹಿಳೆಯೇ ದೃಷ್ಠಿ ಬೊಂಬೆ!

ಮಕ್ಕಳ ವಿಕಸನಕ್ಕೆ ಚಿತ್ರಕಲೆ: ಕ್ರಿಯೇಟಿವ್ ಕೇಂದ್ರದಲ್ಲಿ ಡ್ರಾಯಿಂಗ್ ತರಬೇತಿ

ಅರಣ್ಯ ಅತಿಕ್ರಮಣ | ಮೂರು ತಲೆಮಾರಿನ ದಾಖಲೆ ವಿರೋಧಿಸಿ ಮೂರು ಸಾವಿರ ಜನರ ಪ್ರತಿಭಟನೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page