6
  • Latest

ಹತ್ತೇ ವರ್ಷಕ್ಕೆ ಮುಗಿದ ಸೇತುವೆ ಆಯಸ್ಸು!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ADVERTISEMENT
  • Home
Tuesday, September 8, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಹತ್ತೇ ವರ್ಷಕ್ಕೆ ಮುಗಿದ ಸೇತುವೆ ಆಯಸ್ಸು!

AchyutKumar by AchyutKumar
January 13, 2025
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಹಾಸಣಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಯಡಳ್ಳಿ-ಮದ್ಲಗಾರು ನಡುವಿನ ಸಂಪರ್ಕ ಸೇತುವೆ ಸೋಮವಾರ ಕುಸಿದಿದೆ. ಹೀಗಾಗಿ ನಾಳೆಯಿಂದ ಈ ಮಾರ್ಗದಲ್ಲಿ ಓಡಾಡುವ ಅಂಗನವಾಡಿ ಮಕ್ಕಳು 7 ಕಿಮೀ ದೂರದ ಬೆಟ್ಟದ ದಾರಿ ಸುತ್ತುವರೆಯುವುದು ಅನಿವಾರ್ಯ!

ADVERTISEMENT

10 ವರ್ಷದ ಹಿಂದೆ ಯಡಳ್ಳಿ-ಮದ್ಲಗರು ನಡುವಿನ ಕುಂದೂರು ಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿತ್ತು. ನಿತ್ಯ ಓಡಾಡುವ ಜನ ಸೇರಿ ಕುಂದೂರು ಅಂಗನವಾಡಿಯ ಮಕ್ಕಳು ಈ ಪುಟ್ಟ ಸೇತುವೆ ಆಶ್ರಯಿಸಿದ್ದರು. ಸೋಮವಾರ ದಿಢೀರ್ ಆಗಿ ಸೇತುವೆ ನಡುವಿನ ಎರಡು ಕಂಬಗಳು ಕುಸಿತ ಕಂಡಿದೆ. ಈ ಹಿಂದೆ ಸೇತುವೆ ಶಿಥಿಲಗೊಂಡಿದ್ದರೂ ಅಪಾಯವಾಗಿರಲಿಲ್ಲ. ಆದರೆ, ಸೇತುವೆಯ ಪಿಲ್ಲರ್ ಕುಸಿತದಿಂದ ಇದೀಗ ಅಪಾಯದ ಮುನ್ಸೂಚನೆ ಸಿಕ್ಕಿದೆ.

Advertisement. Scroll to continue reading.
ADVERTISEMENT
ADVERTISEMENT

ಇನ್ನೂ ಕುಂದೂರು ಅಂಗನವಾಡಿ ಕೇಂದ್ರದಲ್ಲಿ 14 ಮಕ್ಕಳಿದ್ದಾರೆ. ಆ ಎಲ್ಲಾ ಮಕ್ಕಳು ಇದೇ ಸೇತುವೆ ಬಳಸಿ ಕಲಿಕೆಗೆ ಆಗಮಿಸುತ್ತಾರೆ. ನಡೆದುಬರುವವರಿಗೆ ಈ ಮಾರ್ಗ ಬಿಟ್ಟು ಬೇರೆ ಸರಿಯಾದ ದಾರಿ ಇಲ್ಲ. ಹಳ್ಳಕ್ಕೆ ನೀರು ಕಡಿಮೆಯಿರುವ ಬೇಸಿಗೆ ಅವಧಿಯಲ್ಲಿ ಪಾಲಕರು ಮಕ್ಕಳನ್ನು ಹೆಗಲಮೇಲೆ ಹೊತ್ತು ಅಂಗನವಾಡಿಗೆ ತರಬಹುದು. ಆದರೆ, ಜೋರು ಮಳೆಯಾದರೆ ಇಲ್ಲಿನವರ ಪ್ರಾಣಕ್ಕೆ ಅಪಾಯವಿದೆ.

Advertisement. Scroll to continue reading.
Advertisement. Scroll to continue reading.

`ಸೇತುವೆ ಕುಸಿತದಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ನಿತ್ಯದ ಬದುಕಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿದ್ದು, ಕೂಡಲೇ ಸರ್ಕಾರ ನೆರವಿಗೆ ಧಾವಿಸಬೇಕು. ಅಗತ್ಯ ಸೇತುವೆ ಮರು ನಿರ್ಮಾಣ ನಡೆಸಬೇಕು’ ಎಂದು ಕುಂದೂರು ವಾರ್ಡನ್ನು ಪ್ರತಿನಿಧಿಸುವ ಹಾಸಣಗಿ ಗ್ರಾ ಪಂ ಸದಸ್ಯ ಎಂ ಕೆ ಭಟ್ಟ ಯಡಳ್ಳಿ ಒತ್ತಾಯಿಸಿದ್ದಾರೆ.

 

ShareSendTweetShare
ADVERTISEMENT
Previous Post

ಕಾಸಿಗೆ ಕೈ ಒಡ್ಡಿದವರಿಗೆ ಉಚಿತ ಊಟ!

Next Post

ಜಮಾ ಆಗದ ಅಡಿಕೆ ವಿಮಾ: ತೋಟಗಾರಿಕಾ ಕಚೇರಿಗೆ ಬೀಗ!

Next Post

ಜಮಾ ಆಗದ ಅಡಿಕೆ ವಿಮಾ: ತೋಟಗಾರಿಕಾ ಕಚೇರಿಗೆ ಬೀಗ!

ಸ್ವಾಮಿ ಶರಣಂ | ರಕ್ಷಣೆ ನೀಡುವವರಿಂದಲೇ ದಬ್ಬಾಳಿಕೆ: ಅಯ್ಯಪ್ಪ ಭಕ್ತರಿಗೆ ಅನಗತ್ಯ ಕಿರುಕುಳ!

ನರಸಿಂಹ ಸ್ವಾಮಿ ದರ್ಶನ | ದ್ವೀಪದ ಜಾತ್ರೆಗೆ ಜನವೋ ಜನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.