6
  • Latest

ಜಮಾ ಆಗದ ಅಡಿಕೆ ವಿಮಾ: ತೋಟಗಾರಿಕಾ ಕಚೇರಿಗೆ ಬೀಗ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಜಮಾ ಆಗದ ಅಡಿಕೆ ವಿಮಾ: ತೋಟಗಾರಿಕಾ ಕಚೇರಿಗೆ ಬೀಗ!

AchyutKumar by AchyutKumar
January 13, 2025
in ರಾಜ್ಯ
advt advt advt
ADVERTISEMENT

ಶಿರಸಿ: ಅಡಿಕೆ ಬೆಳೆಗಾರರಿಗೆ ಈವರೆಗೂ ಬೆಳೆ ವಿಮಾ ಪರಿಹಾರ ಸಿಗದ ಬಗ್ಗೆ ಸೋಮವಾರ ಬೆಳೆಗಾರರು ತೋಟಗಾರಿಕಾ ಕಚೇರಿಗೆ ನುಗ್ಗಿ ಪ್ರತಿಭಟಿಸಿದರು. `ವಿಮಾ ಕಂತು ತುಂಬಲು ಅಗಸ್ಟ 31 ಕೊನೆ ದಿನ ಎನ್ನುವ ಅಧಿಕಾರಿಗಳು ಪರಿಹಾರ ನೀಡುವ ದಿನಾಂಕ ಘೋಷಿಸಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ತೋಟಗಾರಿಕಾ ಕಚೇರಿಗೆ ನುಗ್ಗಿ ಬೀಗ ಹಾಕುವ ಪ್ರಯತ್ನ ನಡೆಸಿದವರನ್ನು ಪೊಲೀಸರು ತಡೆದರು.

`ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಸರಿಯಾಗಿ ನೀಡದೇ ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿ ಎಕರೆಗೆ ರೈತರು 2600ರೂ ವಿಮಾ ಕಂತು ಪಾವತಿಸುತ್ತಾರೆ. ಇದಕ್ಕೆ ಕೇಂದ್ರ ಸರ್ಕಾರ 5 ಸಾವಿರ ಹಾಗೂ ರಾಜ್ಯ ಸರ್ಕಾರ 5 ಸಾವಿರ ಕಂತು ಪಾವತಿಸುತ್ತದೆ. ಆ ಮೂಲಕ ಎಕರೆಗೆ 12600ರೂ ವಿಮಾ ಕಂತು ಪಡೆಯುವ ವಿಮಾ ಕಂಪನಿ ಪರಿಹಾರ ನೀಡುವ ವಿಷಯ ಬಂದಾಗ ಎಕರೆಗೆ 6 ಸಾವಿರ ರೂ ನೀಡಿ ಪ್ರಕರಣ ಮುಗಿಸುತ್ತಿದೆ. ಅದನ್ನು ಸಹ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT
ADVERTISEMENT

`ಒಮ್ಮೆ ಅತಿವೃಷ್ಠಿ, ಇನ್ನೊಮ್ಮೆ ಬರಗಾಲದಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ವಿಮಾ ಕಂಪನಿಗೆ ಈ ಬಗ್ಗೆ ಚಿಂತೆ ಇಲ್ಲ. ಇದೀಗ ರೈತರು ಕೂಲಿ ಕೇಳುತ್ತಿಲ್ಲ. ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಣ ನಮಗೆ ಕೊಡಿ ಎಂದು ಆಗ್ರಹಿಸುತ್ತಿದ್ದು, ಮೂರು ದಿನದ ಒಳಗೆ ಎಲ್ಲರ ಖಾತೆಗೆ ಪರಿಹಾರ ಜಮಾ ಆಗಬೇಕು’ ಎಂದು ಆಗ್ರಹಿಸಿದರು. `ಪರಿಹಾರ ಹಣ ಬಾರದೇ ಇದ್ದರೆ ವಿಮಾ ಕಚೇರಿಗೆ ನುಗ್ಗುವುದಕ್ಕೆ ಸಹ ಗೊತ್ತು. ಆದರೆ, ಆ ರೀತಿ ಗಲಾಟೆಗೆ ಅವಕಾಶ ಮಾಡಿಕೊಡಬೇಡಿ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

Advertisement. Scroll to continue reading.
Advertisement. Scroll to continue reading.

ಬಂಗಾರ ಅಡವಿಟ್ಟು ವಿಮಾ ಕಂತು
`ವಿಮಾ ಕಂತು ಪಾವತಿಗೆ ಕೊನೆ ದಿನಾಂಕ ಪ್ರಕಟಿಸಿದಾಗ ಅನೇಕ ರೈತರ ಬಳಿ ಕಾಸಿರುವುದಿಲ್ಲ. ಮನೆಯಲ್ಲಿದ್ದ ಬಂಗಾರ ಅಡವಿಟ್ಟು ಕಂತು ತುಂಬಿರುತ್ತಾರೆ. ಅದಾಗಿಯೂ ರೈತರಿಗೆ ಕಂಪನಿ ಅನ್ಯಾಯ ಮಾಡುತ್ತಿದೆ. ಪರಿಹಾರ ನೀಡುವ ವಿಷಯ ಬಂದಾಗ ಮಾಪನ ಸರಿಯಲ್ಲ ಎಂದು ಹೇಳಿದ್ದು ಸಹ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜ 16ಕ್ಕೆ ನಿರ್ಧಾರ ಪ್ರಕಟಿಸುವುದಾಗಿ ವಿಮಾ ಅಧಿಕಾರಿಗಳು ಈ ವೇಳೆ ಭರವಸೆ ನೀಡಿ, ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದರು.

 

ShareSendTweetShare
ADVERTISEMENT
Previous Post

ಹತ್ತೇ ವರ್ಷಕ್ಕೆ ಮುಗಿದ ಸೇತುವೆ ಆಯಸ್ಸು!

Next Post

ಸ್ವಾಮಿ ಶರಣಂ | ರಕ್ಷಣೆ ನೀಡುವವರಿಂದಲೇ ದಬ್ಬಾಳಿಕೆ: ಅಯ್ಯಪ್ಪ ಭಕ್ತರಿಗೆ ಅನಗತ್ಯ ಕಿರುಕುಳ!

Next Post

ಸ್ವಾಮಿ ಶರಣಂ | ರಕ್ಷಣೆ ನೀಡುವವರಿಂದಲೇ ದಬ್ಬಾಳಿಕೆ: ಅಯ್ಯಪ್ಪ ಭಕ್ತರಿಗೆ ಅನಗತ್ಯ ಕಿರುಕುಳ!

ನರಸಿಂಹ ಸ್ವಾಮಿ ದರ್ಶನ | ದ್ವೀಪದ ಜಾತ್ರೆಗೆ ಜನವೋ ಜನ!

ಬಿಣಗಾ | ಕಾರ್ಮಿಕರ ಸುರಕ್ಷತೆಗೆ ಕರವೇ ಮನವಿ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.