ಮಂಗಳೂರು ಮೂಲದ ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಕೇರ್ ಸಂಸ್ಥೆ ಕರ್ನಾಟಕ ರಾಜ್ಯದ ಎಲ್ಲಡೆ ತನ್ನ ಕಾರ್ಯಚಟುವಟಿಕೆ ಹೊಂದಿದ್ದು, ಕಳೆದ 21 ವರ್ಷಗಳಿಂದ ಅಶಕ್ತರ ಸೇವೆಗಾಗಿ ಶ್ರಮಿಸುತ್ತಿದೆ.
ವೃದ್ಧರ ಆರೈಕೆ, ಬಾಣಂತಿ ಹಾಗೂ ಮಗುವಿನ ಬಗ್ಗೆ ಕಾಳಜಿವಹಿಸುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ನಿಭಾಯಿಸುತ್ತಿದೆ. ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿರುವ ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಕೇರ್ ಸಂಸ್ಥೆ ಆಸಕ್ತರಿಗೆ ಯೋಗ್ಯ ತರಬೇತಿ ನೀಡಿ, ಉತ್ತಮ ವೇತನದೊಂದಿಗೆ ಕೆಲಸ ಕೊಡುತ್ತಿದೆ. ನೊಂದವರನ್ನು ಸಮಾಧಾನ ಮಾಡುವ, ಅಶಕ್ತರನ್ನು ಕುಟುಂಬದವರ0ತೆ ಆರೈಕೆ ಮಾಡುವ ಅನುಭವಿ ಸಿಬ್ಬಂದಿ ಈ ಸಂಸ್ಥೆಯಲ್ಲಿದ್ದಾರೆ.
ಮ0ಗಳೂರಿನ ಕಂಕನಾಡಿಯಲ್ಲಿ ಸಂಸ್ಥೆಯ ಮುಖ್ಯ ಕಾರ್ಯಾಲಯವಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಉಡುಪಿ, ಬೆಳಗಾವಿ, ಹಾಸನ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿಯಲ್ಲಿ ಸಂಸ್ಥೆಯ ಕಚೇರಿಯಿದೆ. ದಾಸ್ ಸೇವಾ ಸಂಸ್ಥೆ’ಗೆ ಗ್ಲೋಬಲ್ ಸ್ಕೋಲರ್ ಫೌಂಡೇಷನ್ -2022ನೇ ಸಾಲಿನ ಉದ್ಯೋಗ ರತ್ನ ಪ್ರಶಸ್ತಿ ಸಿಕ್ಕಿದೆ.
ಉದ್ಯೋಗವಕಾಶ:
7ನೇ ತರಗತಿ ಓದಿದವರಿಂದ ಹಿಡಿದು ಪದವಿ ಪೂರೈಸಿದವರೆಗಿನ ಎಲ್ಲಾ ಅಭ್ಯರ್ಥಿಗಳಿಗೂ ಇಲ್ಲಿ ಉದ್ಯೋಗವಿದೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ವಿವಿಧ ಆಸ್ಪತ್ರೆಗಳಿಗೆ ನಿಯೋಜಿಸಲಾಗುತ್ತದೆ. ತರಬೇತಿ ಅವಧಿಯಲ್ಲಿ 15-20 ಸಾವಿರ ರೂ ವೇತನದ ಜೊತೆ ಊಟ-ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ತರಬೇತಿ ಅವಧಿ ಮುಗಿದ ನಂತರ ಆಸ್ಪತ್ರೆ, ವೃದ್ಧಾಶ್ರಮಗಳಲ್ಲಿ ಉದ್ಯೋಗ ಸಿಗಲಿದ್ದು, 25 ಸಾವಿರ ರೂ ವೇತನ ಸಿಗಲಿದೆ.
ಉದ್ಯೋಗ ಬೇಕಾದವರು ಹಾಗೂ ಹೋಂ ನರ್ಸ ಸೇವೆ ಅಗತ್ಯವಿದ್ದವರು ಇಲ್ಲಿ ಕ್ಲಿಕ್ ಮಾಡಿ: www.homenursingservices.org
ಇಲ್ಲಿ ಮೇಲ್ ಮಾಡಿ: dashomenursing@gmail.com
#Sponsored