6
  • Latest

ಕೊರಗಿ ಕೊರಗಿ ನೇಣಿಗೆ ಶರಣಾದ ಎಪಿಎಂಸಿ ನಿವೃತ್ತ ನೌಕರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೊರಗಿ ಕೊರಗಿ ನೇಣಿಗೆ ಶರಣಾದ ಎಪಿಎಂಸಿ ನಿವೃತ್ತ ನೌಕರ!

AchyutKumar by AchyutKumar
in ಸ್ಥಳೀಯ

ಕಳೆದ ಮೂರು ವರ್ಷಗಳಿಂದ ಬಿಪಿ – ಶುಗರ್ ಹೆಚ್ಚಳದಿಂದ ಕೊರಗುತ್ತಿದ್ದ ಗಿರೀಶ ಭಾನಾವಳಿ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ.

ಶಿರಸಿ ಬಿಸಲಕೊಪ್ಪದ ಗಿರೀಶ ಭಾನಾವಳಿ (62) ಕಾರವಾರದ ಬಾಡ ಚಂದ್ರದೇವವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರೀಶ ಭಾನಾವಳಿ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೌಕರರಾಗಿದ್ದರು. ನಿವೃತ್ತಿ ನಂತರ ಅವರು ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದರು. ಬಿಪಿ ಹಾಗೂ ಶುಗರ್ ಹೆಚ್ಚಳವಾದ ಕಾರಣ ನೊಂದಿದ್ದರು. ಸದಾ ಒಂದಿಲ್ಲೊoದು ವಿಷಯದ ಬಗ್ಗೆ ಅವರು ಕೊರಗುತ್ತಿದ್ದರು.

ಕುಟುಂಬದವರು ಎಷ್ಟು ಸಮಾಧಾನ ಮಾಡಿದರೂ ಸುಮ್ಮನಿರುತ್ತಿರಲಿಲ್ಲ. ಮಾನಸಿಕ ಒತ್ತಡದಿಂದಾಗಿ ಅವರ ಆರೋಗ್ಯ ಹದಗೆಟ್ಟಿತ್ತು. ಕಾರವಾರದ ಬಾಡದ ಬಳಿಯಿರುವ ಚಂದ್ರದೇವವಾಡದಲ್ಲಿ ವಾಸವಾಗಿದ್ದ ಅವರು ಜನವರಿ 18ರಂದು ವಾಕಿಂಗ್ ಹೋಗಿ ಬರುವುದಾಗಿ ಹೇಳಿದ್ದರು. ಮನೆಯಿಂದ ಹೊರಟ ಅವರು ಎಷ್ಟು ಹೊತ್ತಾದರೂ ಮರಳಿರಲಿಲ್ಲ. ಮಧ್ಯಾಹ್ನ 1 ಗಂಟೆ ಅವಧಿಗೆ ಅವರ ಪುತ್ರ ಶುಭಂ ಭಾನಾವಳಿ ಹುಡುಕಾಟ ನಡೆಸಿದಾಗ ಅನತಿ ದೂರದಲ್ಲಿರುವ ಗೇರು ಮರಕ್ಕೆ ಗಿರೀಶ ಭಾನಾವಳಿ ನೇತಾಡುತ್ತಿದ್ದರು.

ಈ ಹಿನ್ನಲೆ ಶುಭಂ ಭಾನಾವಳಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.

 

ShareSendTweetShare
Previous Post

ತುರ್ತು ಸೇವೆ ಸಿಗದೇ ಸಾವನಪ್ಪಿದ ರೋಗಿ: ಆರೋಗ್ಯ ಕವಚಕ್ಕೆ 108 ಸಮಸ್ಯೆ!

Next Post

ಹಸು ಕೊಂದ ದುಷ್ಕರ್ಮಿ ಬಂಧನಕ್ಕೆ ಆಗ್ರಹ

Next Post

ಹಸು ಕೊಂದ ದುಷ್ಕರ್ಮಿ ಬಂಧನಕ್ಕೆ ಆಗ್ರಹ

ನಿನ್ನೆ ಪ್ರಶಸ್ತಿ.. ಇಂದು ಪರಲೋಕವಾಸಿ!

ಗುತ್ತಿಗೆದಾರನ ಕೋಣ ಕೊಂದ ಉದಯ ಸಿದ್ದಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.