6
  • Latest

ತದಡಿ ಸಹಕಾರಿ | ಮೀನುಗಾರ ಮುಖಂಡನಿಗೆ ಸಿಕ್ಕಿಲ್ಲ ನಿವೃತ್ತಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ತದಡಿ ಸಹಕಾರಿ | ಮೀನುಗಾರ ಮುಖಂಡನಿಗೆ ಸಿಕ್ಕಿಲ್ಲ ನಿವೃತ್ತಿ!

AchyutKumar by AchyutKumar
in ಸ್ಥಳೀಯ

20 ವರ್ಷಗಳ ಸಾಮಾಜಿಕ ಜೀವನದಿಂದ ದೂರ ಸರಿಯಲು ನಿರ್ಧರಿಸಿದ್ದ ಉಮಾಕಾಂತ ಹೊಸಕಟ್ಟಾ ಅವರಿಗೆ ಕೊನೆಗೂ ಮೀನುಗಾರರು ನಿವೃತ್ತಿಯಾಗಲು ಬಿಡಲಿಲ್ಲ. ಸಹಕಾರಿ ಸಂಘದ ಚುನಾವಣೆಗೆ ನಿಲ್ಲಲು ಮೀನಾಮೇಷ ಎಣಿಸುತ್ತಿದ್ದ ಅವರ ಮನೆಗೆ ಮುತ್ತಿಗೆ ಹಾಕಿದ ಬೆಂಬಲಿಗರು ತದಡಿ ಮೀನುಗಾರರ ಸಹಕಾರಿ ಸಂಘದ ಚುನಾವಣೆಗೆ ಮತ್ತೆ ನಾಮಪತ್ರ ಕೊಡಿಸಿ, ಐದನೇ ಬಾರಿ ಗೆಲ್ಲಿಸಿದ್ದಾರೆ!

ಜನಪರ ಕಾಳಜಿ, ಸೌಮ್ಯ ಸ್ವಭಾವದ ಉಮಾಕಾಂತ ಹೊಸಕಟ್ಟಾ ಅವರು ಈ ಬಾರಿ ಚುನಾವಣೆಗೆ ನಿಲ್ಲದ ಬಗ್ಗೆ ನಿರ್ಧರಿಸಿದ್ದರು. ಅದನ್ನು ಅರಿತ ಅವರ ಬೆಂಬಲಿಗರು ಪದೇ ಪದೇ ಅವರ ಮನೆಗೆ ಆಗಮಿಸಿ ಮನವೊಲೈಸಿದರು. ಅನೇಕ ಮೀನುಗಾರ ಧುರಿಣರು ಸಹ ಫೋನ್ ಮಾಡಿ `ಸಹಕಾರಿ ಸಂಘಕ್ಕೆ ತಮ್ಮ ಆಡಳಿತ ಅಗತ್ಯ’ ಎಂದು ಒತ್ತಾಯಿಸಿದ್ದರು. ಕೊನೆಕ್ಷಣದವರೆಗೂ ಮೌನವಾಗಿದ್ದ ಉಮಾಕಾಂತ ಹೊಸಕಟ್ಟಾ ಅವರು ಜನರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದಲೇ ನಾಮಪತ್ರ ಸಲ್ಲಿಸಿದ್ದರು. ಅದಾದ ನಂತರ ಅವರು ಸರಿಯಾಗಿ ಪ್ರಚಾರ ಕೆಲಸವನ್ನು ಮಾಡಲಿಲ್ಲ. ಅದಾಗಿಯೂ ಅವರು ಗೆದ್ದು ಬಂದರು!

ತದಡಿ ಮೀನುಗಾರರ ಸಂಘಕ್ಕೆ ಉಮಾಕಾಂತ ಹೊಸಕಟ್ಟಾ ಅವರು ಅಧ್ಯಕ್ಷರಾಗಿದ್ದರು. `ಹೊಸಬರಿಗೂ ಇಲ್ಲಿ ಅವಕಾಶ ಸಿಗಬೇಕು’ ಎಂಬ ನಿಟ್ಟಿನಲ್ಲಿ ಸಹಕಾರಿ ಸಂಘದ ಹುದ್ದೆ ತ್ಯಜಿಸಲು ನಿರ್ಧರಿಸಿದದ್ದರು. ಆದರೆ, ಇದಕ್ಕೆ ಮೀನುಗಾರರೇ ವಿರೋಧ ವ್ಯಕ್ತಪಡಿಸಿದ್ದು, ಚುನಾವಣೆ ಮೂಲಕ ಮೀನುಗಾರರು ಆಡಿದ ಮಾತನ್ನು ಉಳಿಸಿಕೊಂಡಿದ್ದಾರೆ. ಉಮಾಕಾಂತ ಹೊಸಕಟ್ಟಾ ಅವರು ಕರ್ನಾಟಕ ರಕ್ಷಣಾ ವೇದಿಕೆ (ಜನಧ್ವನಿ) ಜಿಲ್ಲಾಧ್ಯಕ್ಷರೂ ಆಗಿದ್ದಾರೆ. ಸಂಘಟನೆ ದೃಷ್ಠಿಯಿಂದಲೂ ಅವರು ಸಾಕಷ್ಟು ಓಡಾಟ ನಡೆಸುತ್ತಿದ್ದಾರೆ. ಅವರ ಸೇವೆ ಗುರುತಿಸಿದ ಜನ ಮತ್ತೊಮ್ಮೆ ತದಡಿ ಮೀನುಗಾರರ ಸಹಕಾರ ಸಂಘಕ್ಕೆ ಚುನಾಯಿಸಿದ್ದು, `ಅವರ ಆಡಳಿತವೇ ಮುಂದುವರೆಯಲಿ’ ಎಂದು ಬಯಸಿದ್ದಾರೆ.

ShareSendTweetShare
Previous Post

ಎದೆನೋವು: ಕಬ್ಬು ಕಡಿಯಲು ಬಂದಿದ್ದ ಕಾರ್ಮಿಕ ಸಾವು

Next Post

ಸರಕು ವಾಹನದಲ್ಲಿ ಪ್ರಯಾಣಿಕರ ಸಾಗಾಟ: ಕಟ್ಟುನಿಟ್ಟಿನ ಕ್ರಮಕ್ಕೆ ಜನಸಾಮಾನ್ಯರ ಆಗ್ರಹ

Next Post

ಸರಕು ವಾಹನದಲ್ಲಿ ಪ್ರಯಾಣಿಕರ ಸಾಗಾಟ: ಕಟ್ಟುನಿಟ್ಟಿನ ಕ್ರಮಕ್ಕೆ ಜನಸಾಮಾನ್ಯರ ಆಗ್ರಹ

ಶಿರಸಿ-ಕುಮಟಾ ರಸ್ತೆ: ಉಪಯೋಗವಿಲ್ಲದ ಯಂತ್ರಕ್ಕೆ ಕಾಸು ಕೊಟ್ಟ ಗುತ್ತಿಗೆದಾರ!

ಮಹಿಳಾ ಅಧಿಕಾರಿಯನ್ನು ನಾಯಿಗೆ ಹೋಲಿಸಿದ ನ್ಯಾಯವಾದಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.