6
  • Latest

ದೋಸೆ ಅಂಗಡಿಗೆ ನುಗ್ಗಿದ ಈರುಳ್ಳಿ ಗಾಡಿ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದೋಸೆ ಅಂಗಡಿಗೆ ನುಗ್ಗಿದ ಈರುಳ್ಳಿ ಗಾಡಿ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಅಂಚಿನ ಗೂಡಂಗಡಿ ಕ್ಯಾಂಟೀನ್’ಗೆ ಲಾರಿ ಗುದ್ದಿದೆ. ಪರಿಣಾಮ ಕ್ಯಾಂಟೀನ್ ಒಳಗಿದ್ದ ಗ್ಯಾಸ್ ಸಿಲೆಂಡರ್ ಸೋರಿಕೆಯಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಚುರುಕುತನದ ಕಾರ್ಯಾಚರಣೆಯಿಂದ ಸಿಲೆಂಡರ್ ಸ್ಪೋಟ ಹಾಗೂ ಇನ್ನಿತರ ಅಪಾಯಗಳು ದೂರವಾಗಿದೆ.

ಹುಬ್ಬಳ್ಳಿ-ಅಂಕೋಲಾ ಹೆದ್ದಾರಿಯ ಅಂಚಿನ ಹಿಂದೂ ರುದ್ರಭೂಮಿ ಎದುರು ಪ್ರದೇಶದಲ್ಲಿ ಪುಟ್ಟದೊಂದು ಕ್ಯಾಂಟೀನ್ ಇದೆ. ಪ್ರತಿ ದಿನ ಬೆಳಗ್ಗೆ ನಾಲ್ವರು ಮಹಿಳೆಯರು ಸೇರಿ ಇಲ್ಲಿ ಬಿಸಿ ಬಿಸಿ ದೋಸೆ ಉಣಬಡಿಸುತ್ತಾರೆ. ಹೆದ್ದಾರಿ ಮೂಲಕ ಸಂಚರಿಸುವ ಅನೇಕ ಲಾರಿ ಚಾಲಕರು ಇಲ್ಲಿನ ಖಾಯಂ ಗ್ರಾಹಕರು. ಮಂಗಳವಾರ ಬೆಳಗ್ಗೆ ಸಹ ಮಹಾರಾಷ್ಟçದಿಂದ ಮಂಗಳೂರಿಗೆ ಈರುಳ್ಳಿ ತುಂಬಿಕೊoಡು ಸಂಚರಿಸುತ್ತಿದ್ದ ಲಾರಿ ಚಾಲಕ ಆ ಕ್ಯಾಂಟೀನ್’ಗೆ ತೆರಳಿದ್ದಾರೆ. ಚಾಲಕ ದೋಸೆ ಸವಿಯುತ್ತಿದ್ದ ಅವಧಿಯಲ್ಲಿಯೇ ಲಾರಿ ಕ್ಯಾಂಟಿನ್’ಗೆ ಗುದ್ದಿದೆ.

Advertisement. Scroll to continue reading.
ADVERTISEMENT
ADVERTISEMENT

ಚಾಲಕ ಲಾರಿಯನ್ನು ಕೊಂಚ ಇಳಿಜಾರಿನಲ್ಲಿ ಕ್ಯಾಂಟೀನ್ ಕಡೆ ಮುಖ ಮಾಡಿ ನಿಲ್ಲಿಸಿದ್ದು ಅಪಘಾತಕ್ಕೆ ಮೂಲ ಕಾರಣ. ಮುನ್ನುಗ್ಗಿ ಬಂದ ಲಾರಿ ಕ್ಯಾಂಟೀನ್ ಒಳಗೆ ಪ್ರವೇಶಿಸಿದೆ. ಅಲ್ಲಿದ್ದ ಅಡುಗೆ ಗ್ಯಾಸ್ ಸಿಲೆಂಡರ್’ಗೆ ಲಾರಿ ಡಿಕ್ಕಿಯಾಗಿದೆ. ಇದರಿಂದ ಹೆದ್ದಾರಿ ಅಂಚಿನ ಕ್ಯಾಂಟೀನ್’ನಲ್ಲಿ ಸಿಲಿಂಡರ್ ಸೋರಿಕೆ ಉಂಟಾಗಿದೆ.

Advertisement. Scroll to continue reading.

ಈ ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ದಾವಿಸಿದರು. ಪೊಲೀಸರು ಸಹ ಅಲ್ಲಿಗೆ ಬಂದರು. ಸೋರಿಕೆಯಾಗುತ್ತಿದ್ದ ಗ್ಯಾಸ್ ಸಿಲೆಂಡರನ್ನು ಕ್ಯಾಂಟೀನ್‌ನಿoದ ಹೊರಗೆ ತಂದರು ಗಾಳಿ ಆಡುವ ಸ್ಥಳದಲ್ಲಿರಿಸಿ ಅಪಾಯ ಎದುರಾಗದಂತೆ ಮುನ್ನಚ್ಚರಿಕೆವಹಿಸಿದರು. ಪೊಲೀಸರು ಸಹ ಸಂಚಾರ ದಟ್ಟಣೆ ನಿಯಂತ್ರಿಸಿದರು. ಸಂತ್ರಸ್ತ ಮಹಿಳೆಯರನ್ನು ಸಮಾಧಾನ ಮಾಡಿದರು.

ಈ ಅಪಘಾತದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸುಮಾರು ಎರಡು ತಾಸಿನ ಕಾರ್ಯಾಚರಣೆ ನಂತರ ಹೆದ್ದಾರಿ ಸಂಚಾರ ಸುಗಮವಾಗಿದೆ.

ShareSendTweetShare
ADVERTISEMENT
Previous Post

MLC ಮನೆಯಲ್ಲಿ ಬಿಜೆಪಿ ಪಾರ್ಟಿ!

Next Post

ಹಣಕಾಸಿನ ಅಪರಾತಪರ: ಸೇಫ್ ಸ್ಟಾರ್ ಸೌಹಾರ್ದ ಸೇಫ್ ಆಗಿದೆಯಾ ?

Next Post

ಹಣಕಾಸಿನ ಅಪರಾತಪರ: ಸೇಫ್ ಸ್ಟಾರ್ ಸೌಹಾರ್ದ ಸೇಫ್ ಆಗಿದೆಯಾ ?

ವಾಂತಿ-ಬೇದಿಯಿoದ ಆಸ್ಪತ್ರೆಗೆ ದಾಖಲಾದ ಜನ: ಕುಡಿಯುವ ನೀರಿಗೆ ಕೊಳಚೆ ಮಿಶ್ರಣ!

ಕಾರವಾರ | ಪ್ರವೇಶ ದ್ವಾರಕ್ಕೆ ಅಂಬಿಗ ಚೌಡಯ್ಯರ ಹೆಸರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.