6
  • Latest

ಮರ ಏರುವ ಮಾನವನಿಗೆ ಅನಂತಣ್ಣನ ಅಭಯ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮರ ಏರುವ ಮಾನವನಿಗೆ ಅನಂತಣ್ಣನ ಅಭಯ!

AchyutKumar by AchyutKumar
in ಸ್ಥಳೀಯ

ಸಾಹಸ ಪ್ರವೃತ್ತಿ ಮೈಗೂಡಿಸಿಕೊಂಡಿರುವ ಕೃಷಿ ಕಾರ್ಮಿಕರಾದ ಕೊನೆ ಗೌಡರಿಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಈ ವರ್ಷವೂ ಸ್ವಂತ ವೆಚ್ಚದಲ್ಲಿ ಜೀವ ವಿಮೆ ಮಾಡಿಸಿದ್ದಾರೆ. ಶಿರಸಿ ಟಿಆರ್‌ಸಿ ಭವನದಲ್ಲಿ 300ಕ್ಕೂ ಅಧಿಕ ಕೊನೆ ಗೌಡರಿಗೆ 10 ಲಕ್ಷ ರೂ ಮೌಲ್ಯದ ಅಂಚೆ ವಿಮೆ ಮಾಡಿಸಿದ ಅನಂತಮೂರ್ತಿ ಹೆಗಡೆ ಅದರ ಮೊದಲ ಕಂತನ್ನು ಬುಧವಾರ ಪಾವತಿಸಿದರು.

`ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದುಡಿಯುವ ವರ್ಗಕ್ಕಾಗಿ ಭಾರತೀಯ ಅಂಚೆ ಇಲಾಖೆಯಲ್ಲಿ ವಿಮಾ ಯೋಜನೆಗಳಿದ್ದು, ಶ್ರಮಿಕರು ಅದರ ಪ್ರಯೋಜನಪಡೆಯಬೇಕು’ ಎಂದವರು ಕರೆ ನೀಡಿದರು. `ಆಕಸ್ಮಿಕ ಮರಣ ಉಂಟಾದಾಗ ಕುಟುಂಬದವರು ಸಾಕಷ್ಟು ಕುಗ್ಗುತ್ತಾರೆ. ಆರ್ಥಿಕವಾಗಿ ಸಹ ಕುಟುಂಬದವರು ಸಂಕಷ್ಟ ಎದುರಿಸಲಿದ್ದು, ಅದನ್ನು ತಪ್ಪಿಸುವುದಕ್ಕಾಗಿ ಪ್ರತಿಯೊಬ್ಬರು ವಿಮೆಗೆ ಒಳಪಡಬೇಕು’ ಎಂದು ಕರೆ ನೀಡಿದರು. `ಪ್ರಸ್ತುತ ವಿಮೆಗೆ ಒಳಪಟ್ಟ ಎಲ್ಲರೂ ಮುಂದಿನ ವರ್ಷ ವಿಮಾ ಕಂತು ಪಾವತಿಸಿ ಯೋಜನೆಯನ್ನು ಚಾಲ್ತಿಯಲ್ಲಿರಿಸಿಕೊಳ್ಳಬೇಕು’ ಎಂದು ಹೇಳಿದರು.

ಬಿಜಪಿ ಜಿಲ್ಲಾಧ್ಯಕ್ಷ ಮುಖಂಡ ಎನ್.ಎಸ್.ಹೆಗಡೆ ಕರ್ಕಿ ಹೇಳಿದರು. ಟಿಆರ್ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಭಾರತೀಯ ಅಂಚೆ ಇಲಾಖೆಯ ವಿಬಾಬಗ ಅಧೀಕ್ಷಕ ಹೂವಪ್ಪ, ಕೃಷಿಕ ವಿ ಎಂ ಹೆಗಡೆ ಕಬ್ಬೆ, ಹಿರಿಯ ಸಹಕಾರಿ ಎಸ್ ಎನ್ ಹೆಗಡೆ ದೊಡ್ನಳ್ಳಿ, ರಮೇಶ ನಾಯ್ಕ ಕುಪ್ಪಳ್ಳಿ, ಉಷಾ ಹೆಗಡೆ, ತಿಮ್ಮಪ್ಪ ಮಡಿವಾಳ ಸಿದ್ದಾಪುರ, ಪ್ರಸಾದ ಹೆಗಡೆ ಯಲ್ಲಾಪುರ ಇತರರಿದ್ದರು.

ShareSendTweetShare
Previous Post

ಕೆಲಸಕ್ಕೆ ಬಂದಿದ್ದ ಕಾರ್ಮಿಕ ಸಾವು

Next Post

ಆ ಅಪ್ಪ-ಮಗಳಿಗೆ ಗೋವಾ ಮದ್ಯವೇ ಬದುಕು!

Next Post

ಆ ಅಪ್ಪ-ಮಗಳಿಗೆ ಗೋವಾ ಮದ್ಯವೇ ಬದುಕು!

ಶಿರಸಿ ಮಾರುಕಟ್ಟೆ: ಘಮಘಮಿಸುವ ಕಾಫಿಗೆ ಬಂಪರ್ ಬೆಲೆ

ಹಾಲು ಹಿಂಡಿ.. ಬಹುಮಾನ ಗೆಲ್ಲಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.