6
  • Latest

ಶಿರಸಿ ಮಾರುಕಟ್ಟೆ: ಘಮಘಮಿಸುವ ಕಾಫಿಗೆ ಬಂಪರ್ ಬೆಲೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಶಿರಸಿ ಮಾರುಕಟ್ಟೆ: ಘಮಘಮಿಸುವ ಕಾಫಿಗೆ ಬಂಪರ್ ಬೆಲೆ

AchyutKumar by AchyutKumar
in ರಾಜ್ಯ

ಶಿರಸಿಯ ಕದಂಬ ಮಾರ್ಕೇಟಿನಲ್ಲಿ ಮಂಗಳವಾರ ಕಾಫಿ ಬೀಜ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮೊದಲ ದಿನವೇ ಉತ್ತಮ ಬೆಲೆ ಸಿಕ್ಕಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ರೈತರು 25 ಕ್ವಿಂಟಲ್ ಕಾಫಿ ಬೀಜ ಮಾರಾಟ ಮಾಡಿದ್ದಾರೆ.

ಇಷ್ಟು ದಿನಗಳ ಕಾಲ ಬೆಂಗಳೂರಿನ ಕಾಫಿ ಬೋರ್ಡಹೊರತುಪಡಿಸಿ ಬೇರೆ ಎಲ್ಲಿಯೂ ಕಾಫಿ ಹರಾಜು ಕೇಂದ್ರ ಇರಲಿಲ್ಲ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಡಿಕೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಬೆಂಗಳೂರು ಅನಿವಾರ್ಯವಾಗಿತ್ತು. ಇದಲ್ಲದೇ, ಸ್ಥಳೀಯವಾಗಿ ಕೆಲ ಉದ್ಯಮಿಗಳು ತಾವೇ ದರ ನಿಗದಿಪಡಿಸಿ ಖರೀದಿಸುತ್ತಿದ್ದರು. ಇದೀಗ ಶಿರಸಿಯಲ್ಲಿಯೂ ಹರಾಜು ಪ್ರಕ್ರಿಯೆ ಶುರುವಾಗಿದೆ. ಇದರಿಂದ ಸಾಕಷ್ಟು ಬೆಳೆಗಾರರಿಗೆ ಅನುಕೂಲವಾಗಲಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 70ಟನ್ ಕಾಫಿ ಬೆಳೆಯಲಾಗುತ್ತಿದೆ. ಅದರಲ್ಲಿ ಸುಮಾರು 30 ಟನ್ ಕದಂಬ ಮಾರ್ಕೆಟಿಂಗ್ ಸಂಸ್ಥೆ ನೇರವಾಗಿ ಖರೀದಿಸುತ್ತದೆ. ಅರೆಬಿಕಾ ತಳಿಯ ಕಾಫಿ ಇಲ್ಲಿ ಹೆಚ್ಚಿಗೆ ಬೆಳೆಯುತ್ತಿದೆ. ಪ್ರಸ್ತುತ ರೊಬಸ್ಟಾ ಕ್ವಿಂಟಲ್‌ಗೆ 22300-23,100, ಅರೇಬಿಕಾ ಕ್ವಿಂಟಲ್‌ಗೆ 22,000-23600, ಕಾಫಿ (ಪಾರ್ಚಮೆಂಟ್) ಕ್ವಿಂಟಲ್’ಗೆ 46,000ರೂ ದರದಲ್ಲಿ ಮಾರಾಟವಾಗಿದೆ.

ಸ್ಥಳೀಯರ ಜೊತೆ ಹೊರಗಿನ ವ್ಯಾಪಾರಿಗಳು ಸಹ ಪೈಪೋಟಿಗೆ ಬಿದ್ದು ಕಾಫಿ ಬೀಜ ಖರೀದಿಸಿದ್ದಾರೆ. ಒಟ್ಟು 10 ಖರೀದಿದಾರರು ಭಾಗವಹಿಸಿ ತಮಗಿಷ್ಟದ ಕಾಫಿ ಬೀಜಗಳನ್ನು ಪಡೆದರು.

ShareSendTweetShare
Previous Post

ಆ ಅಪ್ಪ-ಮಗಳಿಗೆ ಗೋವಾ ಮದ್ಯವೇ ಬದುಕು!

Next Post

ಹಾಲು ಹಿಂಡಿ.. ಬಹುಮಾನ ಗೆಲ್ಲಿ!

Next Post

ಹಾಲು ಹಿಂಡಿ.. ಬಹುಮಾನ ಗೆಲ್ಲಿ!

ಸೊಸೈಟಿ ವ್ಯವಹಾರ: ವ್ಯವಸ್ಥಾಪಕರು ಮಾಡಿದ ತಪ್ಪಿಗೆ ಗುಮಾಸ್ತನಿಗೆ ಏಟು!

ಬ್ಯಾಂಕು-ಸೊಸೈಟಿಗಳಿಗೆ ಇಲ್ಲ ಆರ್ಥಿಕ ಶಿಸ್ತು: ಅರ್ಬನ್ ಬ್ಯಾಂಕ್ ಠೇವಣಿದಾರರ ಸ್ಥಿತಿ ಅತಂತ್ರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.