6
  • Latest

ಅರಣ್ಯ ಸಚಿವರಿಗೆ ಇಲ್ಲ ಕಾನೂನು ಜ್ಞಾನ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅರಣ್ಯ ಸಚಿವರಿಗೆ ಇಲ್ಲ ಕಾನೂನು ಜ್ಞಾನ!

AchyutKumar by AchyutKumar
in ರಾಜ್ಯ

ಕಂದಾಯ ಭೂಮಿ ಹೊಂದಿದ ಅರಣ್ಯ ಅತಿಕ್ರಮಣದಾರರು ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರೆ ಅಂಥವರ ಅರ್ಜಿ ಕೈ ಬಿಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೇ ಟಿಪ್ಪಣಿ ಹೊರಡಿಸಿದ್ದಾರೆ. `ಅರಣ್ಯ ಸಚಿವರ ಈ ಟಿಪ್ಪಣಿಗೆ ಬೆಲೆ ಇಲ್ಲ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಪ್ರತಿಕ್ರಿಯಿಸಿದ್ದಾರೆ.

ಶಿರಸಿಯ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಕಚೇರಿಯಲ್ಲಿ ಟಿಪ್ಪಣಿ ಕುರಿತು ಚರ್ಚಿಸಿದ ರವೀಂದ್ರ ನಾಯ್ಕ `ಈ ಟಿಪ್ಪಣೆಗೆ ಕಾನೂನು ಮಾನ್ಯತೆ ಇಲ್ಲ’ ಎಂದು ಸ್ಪಷ್ಟಪಡಿಸಿದರು. ಸಚಿವರೇ ಕಾನೂನುಬಾಹಿರ ಟಿಪ್ಪಣಿ ಹೊರಡಿಸಿರುವುದಕ್ಕೆ ಆಕ್ರೋಶವ್ಯಕ್ತಪಡಿಸಿದರು.

`ಕಾನೂನಿಗೆ ಸಂಬoಧಿಸಿ ನಿಯಮ ರಚಿಸುವುದು ಕೇಂದ್ರ ಸರ್ಕಾರಕ್ಕೆ ಮಾತ್ರ ಅವಕಾಶವಿದೆ. ನಿಮಾವಳಿ ಮತ್ತು ಸೂಚನೆ, ಮಾರ್ಗದರ್ಶನ ನೀಡುವ ಅರಣ್ಯ ಹಕ್ಕು ಕಾಯಿದೆಯಲ್ಲಿ ರಾಜ್ಯ ಮಟ್ಟದ ಮೇಲ್ವಿಚಾರಣಾ 10 ಸದಸ್ಯರ ಸಮಿತಿಯಲ್ಲಿ ಅರಣ್ಯ ಅಧಿಕಾರಿ ಸದಸ್ಯರು ಮಾತ್ರ. ಹೀಗಿರುವಾಗ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಏಕಾಏಕಿ ಟಿಪ್ಪಣಿ ಹೊರಡಿಸಲು ಅರಣ್ಯ ಸಚಿವರಿಗೆ ಅವಕಾಶವಿಲ್ಲ’ ಎಂದವರು ಹೇಳಿದ್ದಾರೆ.

ಸಚಿವರ ವಿರುದ್ಧ ಮುಖ್ಯಮಂತ್ರಿಗೆ ದೂರು
`ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿ, ಕಂದಾಯ ಭೂಮಿ ಹೊಂದಲ್ಲಿ ಅರಣ್ಯವಾಸಿ ಅರಣ್ಯ ಭೂಮಿಯ ಮೇಲೆ ಅವಲಂಬಿತನಾಗಿರುವ ಕುರಿತು ದೃಡೀಕರಿಸಬೇಕು. ಗ್ರಾಮ ಸಭೆಯಲ್ಲಿ ಪ್ರಾಥಮಿಕ ಅವಲಂಭನೆ ದೃಢೀಕರಣಗೊಂಡಲ್ಲಿ ಕಂದಾಯ ಭೂಮಿ ಹೊಂದಿರುವವರುಸಹಿತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಾಗೂವಳಿ ಹಕ್ಕಿಗೆ ಅರಣ್ಯವಾಸಿ ಅರ್ಹನಾಗುವ ಬಗ್ಗೆ ಕೆಂದ್ರ ಬುಡಕಟ್ಟು ಮಂತ್ರಾಲಯ ಮಾರ್ಚ 2010 ಮತ್ತು ಡಿಸೆಂಬರ್ 2008 ರಲ್ಲಿ ಸ್ಪಷ್ಟಿಕರಣ ನೀಡಿದೆ’ ಎಂದವರು ವಿವರಿಸಿದರು. `ಕಾನೂನು ತಿರುಚಿ, ಅರಣ್ಯ ಭೂಮಿ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಿರುವ ಅರಣ್ಯ ಸಚಿವರ ಹೇಳಿಕೆಯಿಂದ ಅರಣ್ಯವಾಸಿಗಳಿಗೆ ಗೊಂದಲವಾಗುತ್ತಿದೆ. ಸಚಿವರ ಈ ನಡವಳಿಕೆ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು’ ಎಂದವರು ಹೇಳಿದರು.

ಸಂಘಟನೆಯ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಚಂದ್ರು ನಾಯ್ಕ ಕಂಡ್ರಾಜಿ, ಸುರೇಶ ಮಾದೇವ ಗೊಂದಳ್ಳಿ ಕಂಡ್ರಾಜಿ, ವಿಠ್ಠಲ ಮಾರುತಿ ಹುಣಸಾಳ ಉಪಸ್ಥಿತರಿದ್ದರು.

ShareSendTweetShare
Previous Post

ಸಾಂಬಸದಾಶಿವ | ಮೂರು ದಿನ ಕಳೆದರೂ ಮನೆಗೆ ಮರಳದ ಕೃಷಿಕ!

Next Post

ಆಸ್ಪತ್ರೆ ಇದೆ.. ಔಷಧಿ ಇಲ್ಲ!

Next Post

ಆಸ್ಪತ್ರೆ ಇದೆ.. ಔಷಧಿ ಇಲ್ಲ!

ತವರಿಗೆ ಬಂದ ಸೈನಿಕನಿಗೆ ಅದ್ಧೂರಿ ಸ್ವಾಗತ

ಉತ್ತರ ಕನ್ನಡ | ಸಂಧ್ಯಾ-ಸಂದೀಪರಿಗೆ ಮಾಧ್ಯಮ ಪ್ರಶಸ್ತಿಯ ಗೌರವ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.