6
  • Latest

ಆನೆ ದಾಳಿಗೆ ಬಲಿಯಾದ ಗೋಕರ್ಣ ಪ್ರವಾಸಿಗ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಆನೆ ದಾಳಿಗೆ ಬಲಿಯಾದ ಗೋಕರ್ಣ ಪ್ರವಾಸಿಗ!

AchyutKumar by AchyutKumar
in ದೇಶ - ವಿದೇಶ

ಮೂರು ತಿಂಗಳ ಗೋಕರ್ಣ ವಾಸ ಮುಗಿಸಿ ಮೂರು ದಿನದ ಹಿಂದೆ ತಮಿಳುನಾಡಿಗೆ ತೆರಳಿದ್ದ ಜರ್ಮನಿಯ ಮೈಕಲ್ ತಮ್ಮ 77ನೇ ವಯಸ್ಸಿನಲ್ಲಿ ಒಂಟಿ ಸಲಗ ದಾಳಿಯಿಂದ ಸಾವನಪ್ಪದ್ದಾರೆ.

ಕಳೆದ 25 ವರ್ಷಗಳಿಂದ ಮೈಕಲ್ ಗೋಕರ್ಣಕ್ಕೆ ಬರುತ್ತಿದ್ದರು. 3-4 ತಿಂಗಳು ಇಲ್ಲಿ ಉಳಿದು ತಮ್ಮ ಪ್ರವಾಸ ಮುಂದುವರೆಸುತ್ತಿದ್ದರು. ಹೀಗಾಗಿ ಗೋಕರ್ಣದ ಅನೇಕ ಹೊಟೇಲ್-ಅಂಗಡಿಕಾರರಿಗೆ ಅವರು ಪರಿಚಿತರಾಗಿದ್ದರು. ಮೊನ್ನೆ ಗೋಕರ್ಣ ಯಾತ್ರೆ ಮುಗಿಸಿದ ಅವರು ತಮಿಳುನಾಡಿಗೆ ತೆರಳಿದ್ದರು.

ಬೈಕ್ ಓಡಿಸುವ ಹವ್ಯಾಸ ಹೊಂದಿದ್ದ ಮೈಕಲ್ ಗೋಕರ್ಣಕ್ಕೆ ಬಂದಾಗಲೂ ಬೈಕ್ ರೈಡ್ ಮಾಡುತ್ತಿದ್ದರು. ಬುಧವಾರ ಬೈಕ್ ಮೂಲಕವೇ ತಮಿಳುನಾಡು ಕಡೆ ಹೊರಟಿದ್ದರು. ಕೊಯಿಮುತ್ತೂರು ಬಳಿ ಆನೆ ಅವರ ಮೇಲೆ ದಾಳಿ ಮಾಡಿತು. ಬೈಕು ಬಿಟ್ಟು ಕಾಡಿನ ಕಡೆ ಹೋದರೂ ಆನೆ ಅಟ್ಟಿಸಿಕೊಂಡು ಬಂದು ಅವರನ್ನು ಸಾಯಿಸಿತು.

ಹಿಂದಿನಿ0ದ ಬೈಕಿನಲ್ಲಿ ಸಂಚರಿಸುತ್ತಿದ್ದವರು ಈ ಆನೆ ದಾಳಿಯ ವಿಡಿಯೋ ಮಾಡಿದ್ದಾರೆ. ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಪ್ರವಾಸಿಗರು ಆತಂಕವ್ಯಕ್ತಪಡಿಸಿದ್ದಾರೆ.

ShareSendTweetShare
Previous Post

ಟಾಕ್ಟರ್ ಏರಿದ ಹಿಟಾಚಿ ಪಲ್ಟಿ: ಆಪರೇಟರ್ ಸಾವು!

Next Post

ರಸ್ತೆ ಅಗೆದು ಪೈಪ್ ಅಳವಡಿಸಿದ ಗುತ್ತಿಗೆದಾರ: ಸಾಮಾನ್ಯ ಸಭೆಯ ಚರ್ಚೆಗೆ ಸಿಕ್ಕಿಲ್ಲ ತೃಪ್ತಿಕರ ಉತ್ತರ!

Next Post

ರಸ್ತೆ ಅಗೆದು ಪೈಪ್ ಅಳವಡಿಸಿದ ಗುತ್ತಿಗೆದಾರ: ಸಾಮಾನ್ಯ ಸಭೆಯ ಚರ್ಚೆಗೆ ಸಿಕ್ಕಿಲ್ಲ ತೃಪ್ತಿಕರ ಉತ್ತರ!

ಚಕ್ರಬಡ್ಡಿ: ದಾಂಡೇಲಿ ದಾಂಡಿಗರಿಬ್ಬರಿಗೆ ಜೈಲು!

ಚಿಗಳ್ಳಿ ದೀಪ | ಈ ಸುದ್ದಿ ನಂಬುವುದಾದರೆ ನಂಬಿ.. ಇಲ್ಲವಾದರೆ ಮರೆತುಬಿಡಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.