6
  • Latest

ದೋಣಿ ಮುಳುಗಿತು.. ಮೀನು ಸಮುದ್ರ ಸೇರಿತು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ದೋಣಿ ಮುಳುಗಿತು.. ಮೀನು ಸಮುದ್ರ ಸೇರಿತು!

AchyutKumar by AchyutKumar
in ರಾಜ್ಯ

ಮೀನುಗಾರಿಕೆ ನಡೆಸಲು ಆಳ ಸಮುದ್ರಕ್ಕೆ ತೆರಳಿದ್ದ ದೋಣಿ ಮುಳುಗಡೆಯಾಗಿದೆ. ಪರಿಣಾಮ ಆ ದೋಣಿಯಲ್ಲಿದ್ದ 60 ಲಕ್ಷ ರೂ ಮೌಲ್ಯದ ಮೀನುಗಳು ಸಮುದ್ರ ಪಾಲಾಗಿದೆ.

ಫೆ 2ರಂದು ಮಲ್ಪೆಯ ಮೀನುಗಾರರು ಉತ್ತರ ಕನ್ನಡ ಜಿಲ್ಲೆಗೆ ಯಾಂತ್ರಿಕೃತ ದೋಣಿ ಮೂಲಕ ಆಗಮಿಸಿದ್ದರು. ಮೂರು ದಿನಗಳ ಕಾಲ ಮೀನುಗಾರಿಕೆ ನಡೆಸಿ ಅವರು ಮರಳುತ್ತಿದ್ದರು. ಭಟ್ಕಳದ ಬಳಿ ದೋಣಿಯ ಅಡಿಭಾಗಕ್ಕೆ ಗಟ್ಟಿಯಾದ ವಸ್ತು ತಾಗಿ ಒಳಭಾಗಕ್ಕೆ ನೀರು ಬರಲು ಶುರುವಾಯಿತು. ನೀರಿನ ಬಾರಕ್ಕೆ ದೋಣಿ ಮುಳುಗಡೆಯಾಯಿತು.

ಒಟ್ಟು ಐದು ಜನ ಮೀನುಗಾರರು ಈ ದೋಣಿಯಲ್ಲಿದ್ದು, ಅವರನ್ನು ಭಟ್ಕಳದ ಸ್ವರ್ಣಗೌರಿ ಎಂಬ ನಾಡದೋಣಿ ಮೀನುಗಾರರು ರಕ್ಷಿಸಿದರು. ನಾಡದೋಣಿಯಲ್ಲಿದ್ದ ರಾಮಾ ಮೊಗೇರ, ಭರತ ಮೊಗೇರ ಅವರು ಮುಳುಗುತ್ತಿದ್ದ ದೋಣಿಯಲ್ಲಿದ್ದವರನ್ನು ತಮ್ಮ ನಾಡದೋಣಿಗೆ ಹತ್ತಿಸಿಕೊಂಡು ದಡಕ್ಕೆ ಮುಟ್ಟಿಸಿದರು.

ಉಡುಪಿ ಜಿಲ್ಲೆಯ ಬ್ರಹ್ಮಾವರದ ಅಶ್ವಿನಿ ಸುರೇಶ ಅವರಿಗೆ ಸೇರಿದ ದೋಣಿ ಮುಳುಗಡೆಯಾಗಿದ್ದು, ಹಿಡಿದ ಮೀನುಗಳ ಜೊತೆ ದೋಣಿಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸಮುದ್ರ ಪಾಲಾದವು.

ShareSendTweetShare
Previous Post

ಮದ್ಯ ಸಾಗಿಸಿ ಸಿಕ್ಕಿಬಿದ್ದ ಮಂಡ್ಯದ ಗಂಡು!

Next Post

ಒಂದು ಲಕ್ಷದ ಸಾಲಕ್ಕೆ 12 ಲಕ್ಷ ರೂ ಬಡ್ಡಿ: ಆದರೂ ಅಸಲು ಇನ್ನೂ ಬಾಕಿ!

Next Post

ಒಂದು ಲಕ್ಷದ ಸಾಲಕ್ಕೆ 12 ಲಕ್ಷ ರೂ ಬಡ್ಡಿ: ಆದರೂ ಅಸಲು ಇನ್ನೂ ಬಾಕಿ!

ಹಳ್ಳಿ ಊರಿಗೆ ದಾರಿ ಸಮಸ್ಯೆ: ಪರಿಶೀಲನೆಗೆ ಬಂದವರ ಮುಂದೆ ಚಪ್ಪಲಿ ತೋರಿಸಿದವನ ವಿರುದ್ಧ ದೂರು!

ರೈಲ್ವೆ ಪ್ರಯಾಣಿಕನ ಬ್ಯಾಗ್ ಸುಲಿಗೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.