6
  • Latest
A raucous sound that is silent!

ಸದ್ದಿಲ್ಲದೇ ಸೈಲೆಂಟ್ ಆದ ಕರ್ಕಶ ಸದ್ದು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಸದ್ದಿಲ್ಲದೇ ಸೈಲೆಂಟ್ ಆದ ಕರ್ಕಶ ಸದ್ದು!

AchyutKumar by AchyutKumar
in ರಾಜ್ಯ
A raucous sound that is silent!

ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಲಾರಿಗಳಿಗೆ ಅಳವಡಿಸಿದ್ದ ಕರ್ಕಶ ಧ್ವನಿ ವರ್ಧಕಗಳನ್ನು ಯಲ್ಲಾಪುರ ಪೊಲೀಸರು ತೆಗೆಯುತ್ತಿದ್ದಾರೆ.

ಹುಬ್ಬಳ್ಳಿ ಅಂಕೋಲಾ ರಾಷ್ಟಿಯ ಹೆದ್ದಾರಿಯಲ್ಲಿ ಸಂಚರಿಸುವ ಅನೇಕ ಲಾರಿಗಳು ದೊಡ್ಡದಾದ ಹಾರ್ನ ಹೊಂದಿದ್ದವು. ಹಗಲು-ರಾತ್ರಿ ಎನ್ನದೇ ಎಲ್ಲೆಂದರಲ್ಲಿ ಲಾರಿ ಚಾಲಕರು ದೊಡ್ಡದಾಗಿ ಹಾರ್ನ ಹೊಡೆಯುತ್ತಿದ್ದರು. ಇದರಿಂದ ಇತರೆ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗಿತ್ತು.

ರಾತ್ರಿ ವೇಳೆ ದೊಡ್ಡದಾಗಿ ಹಾರ್ನ ಹೊಡೆಯುವುದರಿಂದ ಹೆದ್ದಾರಿ ಅಂಚಿನ ಮನೆಗಳಲ್ಲಿ ವಾಸಿಸುವವರು ಆಕ್ಷೇಪಿಸುತ್ತಿದ್ದರು. ಈ ಹಿನ್ನಲೆ ಪಿಎಸ್‌ಐ ಸಿದ್ದು ಗುಡಿ ತಂಡದವರು ಕಾರ್ಯಾಚರಣೆ ನಡೆಸಿದರು. ಕರ್ಕಶ ಶಬ್ದ ಹೊಂದಿದ ಲಾರಿಗಳನ್ನು ಹಿಡಿದು ಧ್ವನಿ ವರ್ಧಕಗಳನ್ನು ತೆಗೆದರು. ಆ ರೀತಿ ಶಬ್ದ ಮಾಡುವ ಲಾರಿ ಚಾಲಕರಿಗೆ ದಂಡವನ್ನು ವಿಧಿಸಿದರು. ಬೇರೆ ಬೇರೆ ರಾಜ್ಯದ ಲಾರಿಗಳು ಸಿಕ್ಕಿ ಬಿದ್ದವು.

 

 

ShareSendTweetShare
Previous Post

NSS | ಲವಲವಿಕೆಯಿಂದಿದ್ದ ವಿದ್ಯಾರ್ಥಿನಿ ದಿಢೀರ್ ಸಾವು!

Next Post

ಚಿಕನ್ ವ್ಯಾಪಾರಿ ಮೇಲೆ ಹಲ್ಲೆ: ಮೂರುವರೆ ತಿಂಗಳ ನಂತರ ಪೊಲೀಸ್ ದೂರು!

Next Post

ಚಿಕನ್ ವ್ಯಾಪಾರಿ ಮೇಲೆ ಹಲ್ಲೆ: ಮೂರುವರೆ ತಿಂಗಳ ನಂತರ ಪೊಲೀಸ್ ದೂರು!

Train problem Uttara Kannada MP held a meeting in Goa!

ರೈಲು ಸಮಸ್ಯೆ: ಗೋವಾದಲ್ಲಿ ಸಭೆ ನಡೆಸಿದ ಉತ್ತರ ಕನ್ನಡ ಸಂಸದ!

Annabhagya This time you will not get money instead of ration!

ಅನ್ನಭಾಗ್ಯ: ಈ ಬಾರಿ ರೇಶನ್ ಬದಲು ಕಾಸು ಸಿಗಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.