6
  • Latest
Driver caught carrying liquor in a freight vehicle!

ಸರಕು ಸಾಗಾಟ ವಾಹನದಲ್ಲಿ ಸರಾಯಿ ಸಾಗಿಸಿ ಸಿಕ್ಕಿಬಿದ್ದ ಚಾಲಕ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಸರಕು ಸಾಗಾಟ ವಾಹನದಲ್ಲಿ ಸರಾಯಿ ಸಾಗಿಸಿ ಸಿಕ್ಕಿಬಿದ್ದ ಚಾಲಕ!

AchyutKumar by AchyutKumar
in ರಾಜ್ಯ
Driver caught carrying liquor in a freight vehicle!

ಗೋವಾದಿಂದ ದಾಂಡೇಲಿ ಮಾರ್ಗವಾಗಿ ಹಾವೇರಿಗೆ ಸರಾಯಿ ಸಾಗಿಸುತ್ತಿದ್ದ ಚಾಲಕನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ತೆಂಗಿನ ಗರಿಗಳ ಅಡಿ ಎರಡು ಮೂಟೆ ಸರಾಯಿ ಅಡಗಿಸಿಟ್ಟಿದ್ದ ಮೊಹಮ್ಮದ ಅಲಿ ಕರಜಗಿಗೆ ಅಬಕಾರಿ ಸಿಬ್ಬಂದಿ ಜೈಲಿಗೆ ಕಳುಹಿಸಿದ್ದಾರೆ.

ಮಿನಿ ಅಶೋಕ ಲೈಲ್ಯಾಂಡ್ ವಾಹನ ಓಡಿಸುವ ಮೊಹಮ್ಮದ ಅಲಿ ಕರಜಗಿ ಅವರು ಸಾಮಗ್ರಿಯೊಂದರ ವಿತರಣೆಗೆ ಶುಕ್ರವಾರ ಗೋವಾಗೆ ಹೋಗಿದ್ದರು. ಅಲ್ಲಿಂದ ಮರಳುವಾಗ ಖಾಲಿ ಗಾಡಿಯಲ್ಲಿ ಎರಡು ಮೂಟೆ ಗೋವಾ ಸರಾಯಿ ಹಾಕಿಕೊಂಡು ಬಂದಿದ್ದರು.

ತಮ್ಮ ಊರಿನಲ್ಲಿ ಗೋವಾದ ಗೇರು ಬೀಜದಿಂದ ತಯಾರಿಸಿದ ಫೆನ್ನಿಗೆ ಬಹುಬೇಡಿಕೆಯಿರುವುದನ್ನು ಅರಿತ ಅವರು ಅದನ್ನು ಮಾರಾಟ ಮಾಡಿ ಹಣ ಮಾಡುವ ಉದ್ದೇಶ ಹೊಂದಿದ್ದರು. ಆದರೆ, ಆನಮೋಡು ತಪಾಸಣಾ ಕೇಂದ್ರದ ಸಿಬ್ಬಂದಿ ಅದಕ್ಕೆ ತಡೆ ಒಡ್ಡಿದರು.

ವಾಹನ ತಪಾಸಣೆ ನಡೆಸಿದ ಸರ್ಕಾರಿ ಸಿಬ್ಬಂದಿಗೆ ತೆಂಗಿನ ಗರಿ ಅಡಿ 12 ಸಾವಿರ ರೂ ಮೌಲ್ಯದ ಸರಾಯಿ ಸಿಕ್ಕಿತು. ಅಲ್ಲಿದ್ದ ಕ್ಯಾಶಿಯೋ ಫೆನ್ನಿಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದರು. ಜೊತೆಗೆ 8 ಲಕ್ಷ ರೂ ಮೌಲ್ಯದ ವಾಹನವನ್ನು ಅವರು ಜಪ್ತು ಮಾಡಿದರು.

ShareSendTweetShare
Previous Post

ಭಾನುವಾರವೂ ಕೆಲಸ ಮಾಡುವ ಆಯುಷ್ ಇಲಾಖೆ: ಆ ದಿನ ಉಚಿತ ಶಿಬಿರ!

Next Post

ಏಡಿ ಹಿಡಿದರೂ ಊಟ ಮಾಡಲು ಬದುಕದ ಮೋಜುಗಾರ!

Next Post
A fun-loving man who catches crabs but doesn't live to eat them!

ಏಡಿ ಹಿಡಿದರೂ ಊಟ ಮಾಡಲು ಬದುಕದ ಮೋಜುಗಾರ!

Laughter in the faces of the villagers A loving tribute to the Kaiga officers!

ನಗೆ ಗ್ರಾಮಸ್ಥರ ಮೊಗದಲ್ಲಿ ನಗು: ಕೈಗಾ ಅಧಿಕಾರಿಗಳಿಗೆ ಪ್ರೀತಿಯ ಸನ್ಮಾನ!

Welcome.. Welcome CPI's Sridhar returns to Uttara Kannada!

ಸ್ವಾಗತ.. ಸುಸ್ವಾಗತ: ಉತ್ತರ ಕನ್ನಡಕ್ಕೆ ಮರಳಿದ ಸಿಪಿಐ ಶ್ರೀಧರ್!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.