6
  • Latest
Gambling in the name of Friends Club: 17 people sentenced to prison!

ಕತ್ತಲ ಕಾಡಿನಲ್ಲಿ ಅಂದರ್ ಬಾಹರು: ಸಿಕ್ಕಿ ಬಿದ್ದವರೆಲ್ಲರೂ ಕೂಲಿ ಕಾರ್ಮಿಕರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕತ್ತಲ ಕಾಡಿನಲ್ಲಿ ಅಂದರ್ ಬಾಹರು: ಸಿಕ್ಕಿ ಬಿದ್ದವರೆಲ್ಲರೂ ಕೂಲಿ ಕಾರ್ಮಿಕರು!

AchyutKumar by AchyutKumar
March 8, 2025
in ಸ್ಥಳೀಯ
Gambling in the name of Friends Club: 17 people sentenced to prison!
advt advt advt
ADVERTISEMENT

ಕೊಂಡೆಮನೆ ಕಾಡಿನಲ್ಲಿ ಅಕ್ರಮ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಯಲ್ಲಾಪುರ ಪಿಎಸ್‌ಐ ಸಿದ್ದಪ್ಪ ಗುಡಿ ದಾಳಿ ಮಾಡಿದ್ದಾರೆ. ಒಟ್ಟು 8 ಜನ ಜೂಜಾಟಗಾರರು ಸ್ಥಳದಲ್ಲಿಯೇ ಸಿಕ್ಕಿ ಬಿದ್ದಿದ್ದು, 14 ಸಾವಿರ ರೂ ಹಣ ಸೇರಿ 1 ಲಕ್ಷಕ್ಕೂ ಅಧಿಕ ರೂ ಮೌಲ್ಯದ ವಸ್ತುಗಳನ್ನು ಪೊಲೀಸರು ಅವರಿಂದ ವಶಕ್ಕೆ ಪಡೆದಿದ್ದಾರೆ.

ಯಲ್ಲಾಪುರ ಪಟ್ಟಣ ವ್ಯಾಪ್ತಿಯ ಕೊಂಡೆಮನೆ ಅರಣ್ಯ ಪ್ರದೇಶದಲ್ಲಿ ಮಾರ್ಚ 7ರ ರಾತ್ರಿ ಒಂದಷ್ಟು ಜನ ಇಸ್ಪಿಟ್ ಆಡುತ್ತಿದ್ದರು. ಇಸ್ಪಿಟ್ ಎಲೆಗಳ ಜೊತೆ 14170ರೂ ಹಣವನ್ನು ಅವರು ಹರಡಿಕೊಂಡಿದ್ದರು. ಈ ವಿಷಯ ಅರಿತ ಪಿಎಸ್‌ಐ ಸಿದ್ದಪ್ಪ ಗುಡಿ ತಮ್ಮ ತಂಡದ ಜೊತೆ ಅಲ್ಲಿ ದಾಳಿ ಮಾಡಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಆಗ, ಮಂಜುನಾಥ ನಗರದ ಆಟೋ ಚಾಲಕ ಹರಿಗುರು ದೇವಳಿ (44) ನೂತನ ನಗರ ಜಡ್ಡಿಯ ಚಾಲಕ ಅಬ್ದುಲ್ ರೆಹಮಾನ್ (38), ಕೂಲಿ ಕೆಲಸ ಮಾಡುವ ರವಿ ಮಹಾಲೆ (48), ವಾಸುದೇವ ಜಾದವ್ (38) ಮಣಿಕುಮಾರ ಪಟಗಾರ (28), ಅಶೋಕ ಮಳ್ಳೂರಿ (32) ಗೌಂಡಿ ಕೆಲಸಗಾರ ಗೌರೀಶ ಆಚಾರಿ (28) ಹಾಗೂ ರವೀಂದ್ರ ನಗರದ ಕೂಲಿಯಾಳು ಸಂತೋಷ ಮರಾಠಿ (48) ಸಿಕ್ಕಿ ಬಿದ್ದರು. ಅಲ್ಲಿ ಹರಡಿಕೊಂಡಿದ್ದ ಇಸ್ಪಿಟ್ ಎಲೆ, ಹಣವನ್ನು ಪೊಲೀಸರು ಜಪ್ತು ಮಾಡಿದರು.

ಆ ಎಂಟು ಜನರನ್ನು ತಡಕಾಡಿದಾಗ 7 ಮೊಬೈಲ್ ಫೋನ್ ಸಿಕ್ಕಿತು. ಜೂಜಾಟಗಾರರಿಗೆ ಸಂಬoಧಿಸಿದ ಮೂರು ಬೈಕುಗಳು ಕಾಡಿನ ಅಂಚಿನಲ್ಲಿದ್ದವು. ಅವೆಲ್ಲವನ್ನು ಸೇರಿ ಒಟ್ಟು 104670ರೂ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದರು. ಸಿಕ್ಕಿಬಿದ್ದ ಎಂಟು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಪೊಲೀಸ್ ಸಿಬ್ಬಂದಿ ರಾಘವೇಂದ್ರ ನಾಯಕ ತನಿಖೆ ನಡೆಸುತ್ತಿದ್ದಾರೆ.

ShareSendTweetShare
ADVERTISEMENT
Previous Post

ಸ್ವಾಗತ.. ಸುಸ್ವಾಗತ: ಉತ್ತರ ಕನ್ನಡಕ್ಕೆ ಮರಳಿದ ಸಿಪಿಐ ಶ್ರೀಧರ್!

Next Post

ಸರ್ಕಾರಿ ಜಾಗದಲ್ಲಿ ಅತಿಕ್ರಮಣದಾರರ ಮನೆ: ದಿಢೀರ್ ಕಾರ್ಯಾಚರಣೆಯಿಂದ ಎಲ್ಲವೂ ನೆಲಸಮ!

Next Post
Encroachment on government land Everything was razed in a sudden operation!

ಸರ್ಕಾರಿ ಜಾಗದಲ್ಲಿ ಅತಿಕ್ರಮಣದಾರರ ಮನೆ: ದಿಢೀರ್ ಕಾರ್ಯಾಚರಣೆಯಿಂದ ಎಲ್ಲವೂ ನೆಲಸಮ!

Chandrakath Kochharkar's demand to protect the interests of forest encroachers

ಅರಣ್ಯ ಅತಿಕ್ರಮಣದಾರರ ಹಿತ ಕಾಪಾಡಲು ಚಂದ್ರಕಾoತ ಕೊಚರೇಕರ ಆಗ್ರಹ

March 9 Police reward those who run fast!

ಮಾರ್ಚ 9: ಜೋರಾಗಿ ಓಡುವವರಿಗೆ ಪೊಲೀಸರ ಬಹುಮಾನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.