6
  • Latest
Gambling in the name of Friends Club: 17 people sentenced to prison!

ಅಂದರ್ ಬಾಹರ್ | ದಿನವೂ ದುಡಿದು ತಿನ್ನುವ ಅವರಿಗೆ ಅಡ್ಡದಾರಿಯಲ್ಲಿ ದುಡ್ಡು ಮಾಡುವ ಮೋಹ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಂದರ್ ಬಾಹರ್ | ದಿನವೂ ದುಡಿದು ತಿನ್ನುವ ಅವರಿಗೆ ಅಡ್ಡದಾರಿಯಲ್ಲಿ ದುಡ್ಡು ಮಾಡುವ ಮೋಹ!

AchyutKumar by AchyutKumar
March 9, 2025
in ಸ್ಥಳೀಯ
Gambling in the name of Friends Club: 17 people sentenced to prison!
advt advt advt
ADVERTISEMENT

ಯಲ್ಲಾಪುರ ಹಾಗೂ ಕುಮಟಾದಲ್ಲಿ ಪೊಲೀಸರು ಜಾಗೃತಿ ಮೂಡಿಸಿದರೂ ಜೂಜಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಹೀಗಾಗಿ ಇಸ್ಪಿಟ್ ಎಲೆಗಳನ್ನು ಹರಡಿಕೊಂಡು ಹಣ ಹಂಚಿಕೊಳ್ಳುತ್ತಿದ್ದವರ ಮೇಲೆ ಮತ್ತೆ ಪೊಲೀಸರು ದಾಳಿ ಮಾಡಿದ್ದಾರೆ.

ಮಾರ್ಚ 8ರ ರಾತ್ರಿ 10 ಗಂಟೆಯ ಆಸುಪಾಸಿಗೆ ಯಲ್ಲಾಪುರದ ಮಂಚಿಕೇರಿಯ ಜನತಾ ಕಾಲೋನಿ ಹಿಂದಿನ ಉರ್ದು ಶಾಲೆ ಬಳಿ ಆರು ಜನ ಜೂಜಾಡುತ್ತಿದ್ದರು. ರಾತ್ರಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಸಿದ್ದಪ್ಪ ಗುಡಿ ಅವರ ಮೇಲೆ ದಾಳಿ ನಡೆಸಿದರು.

ADVERTISEMENT
ADVERTISEMENT

ಮಂಚಿಕೇರಿ ಜನತಾ ಕಾಲೋನಿಯ ಕೂಲಿ ಕೆಲಸಗಾರರಾದ ಪ್ರಭಾಕರ ನಾಯ್ಕ, ರಾಜೇಶ ನಾಯ್ಕ, ರಾಘವೇಂದ್ರ ನಾಯ್ಕ, ಶ್ರೀಧರ ನಾಯ್ಕ, ಅಕ್ಬರ್ ಸಯ್ಯದ್ ಹಾಗೂ ಕುಮಟಾ ಹಿರೆಗುತ್ತಿಯ ಸೆಂಟ್ರಿoಗ್ ಕೆಲಸಗಾರ ಮಹೇಂದ್ರ ಆಚಾರಿ ಸಿಕ್ಕಿಬಿದ್ದರು. ಅವರು ಹರಡಿಕೊಂಡಿದ್ದ 5510ರೂ ಹಣದ ಜೊತೆ ಇನ್ನಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದರು.

Advertisement. Scroll to continue reading.

ಮಾರ್ಚ 8ರ ರಾತ್ರಿ 11 ಗಂಟೆ ವೇಳೆಗೆ ಕುಮಟಾ ನೆಹರುನಗರದಲ್ಲಿ ಸಹ ಭಾರೀ ಪ್ರಮಾಣದಲ್ಲಿ ಜೂಜಾಟ ನಡೆದಿತ್ತು. ಅಲ್ಲಿನ ಗದ್ದೆ ಬಯಲಿನಲ್ಲಿ 10ಕ್ಕೂ ಅಧಿಕ ಜನ ಸೇರಿ ಅಂದರ್ ಬಾಹರ್ ಆಡುತ್ತಿದ್ದರು. ಪಿಎಸ್‌ಐ ಪಟ್ಟಣ ಶೆಟ್ಟಿ ಅಲ್ಲಿ ದಾಳಿ ನಡೆಸಿದಾಗ 10 ಜನ ಸಿಕ್ಕಿ ಬಿದ್ದರು. ಉಳಿದವರು ಓಡಿ ಪರಾರಿಯಾದರು.

Advertisement. Scroll to continue reading.

ಕುಮಟಾ ಅಪ್ಪಿಓಣಿಯ ಪಾನ್‌ಶಾಪ್ ಮಾಲಕ ಸುರೇಶ ಗೌಡ, ಉಪ್ಪಿನಗಣಪತಿ ಬಳಿಯ ಪೆಂಟಿoಗ್ ಕೆಲಸಗಾರ ರಾಘವೇಂದ್ರ ಗೌಡ, ಅದೇ ಊರಿನ ಕೂಲಿ ಕೆಲಸ ಮಾಡುವ ಬೀರಾ ಗೌಡ, ಅಪ್ಪಿಓಣಿಯ ಪೇಂಟರ್ ತುಕಾರಾಮ ಗೌಡ, ಬಾಡ ಊರಿನ ಚಾಲಕ ಕಮಲಾಕರ ಗೌಡ, ಉಪ್ಪಿನಗಣಪತಿಯ ರಿಕ್ಷಾ ಚಾಲಕ ಗಣಪತಿ ಗೌಡ, ಅದೇ ಊರಿನ ಕೂಲಿ ಕೆಲಸಗಾರ ಮೋಹನ ಗೌಡ, ಮಂಜುನಾಥ ಗೌಡ, ಕೇಬಲ್ ಕೆಲಸ ನೆಟ್‌ವರ್ಕ ಕೆಲಸ ಮಾಡುವ ಲಕ್ಷಣ ಗೌಡ ಸಿಕ್ಕಿ ಬಿದ್ದರು.

ಸಿಕ್ಕಿ ಬಿದ್ದವರ ಬಳಿಯಿದ್ದ 4800ರೂ ಹಣ ಹಾಗೂ ಇನ್ನಿತರ ಸಾಮಗ್ರಿ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದರು. ಈ ಎಲ್ಲರೂ ಅಕ್ರಮವಾಗಿ ಬೇಗ ದುಡ್ಡು ಮಾಡುವ ಆಸೆಯಿಂದ ಜೂಜಾಟದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡರು.

ShareSendTweetShare
ADVERTISEMENT
Previous Post

ಪಠ್ಯದಲ್ಲಿ ಮಾತ್ರ ಸ್ವಚ್ಚತೆಯ ಮಂತ್ರ: ರೋಗ ಹರಡುವ ಕೇಂದ್ರವಾದ ಶಿರಸಿ ದೊಡ್ಡ ಕಾಲುವೆ!

Next Post

ದೊಡ್ಡ ಕಾಡು ರಕ್ಷಿಸಿದ ಸಣ್ಣ ಊರು!

Next Post
A small town saved by a big forest!

ದೊಡ್ಡ ಕಾಡು ರಕ್ಷಿಸಿದ ಸಣ್ಣ ಊರು!

BJP President's father is a Congress beneficiary!

ಬಿಜೆಪಿ ಅಧ್ಯಕ್ಷನ ಅಪ್ಪ ಕಾಂಗ್ರೆಸ್ ಫಲಾನುಭವಿ!

Lack of legal knowledge is also a reason for not getting the right

`ಹಕ್ಕು ಸಿಗದಿರಲು ಕಾನೂನು ಜ್ಞಾನ ಕೊರತೆಯೂ ಕಾರಣ'

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.