6
  • Latest
Learn English online Come here for an English class!

ಆನ್‌ಲೈನ್ ಮೂಲಕ ಆಂಗ್ಲ ಕಲಿಕೆ: ಇಂಗ್ಲೀಷ್ ಕ್ಲಾಸಿಗೆ ಇಲ್ಲಿ ಬನ್ನಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಆನ್‌ಲೈನ್ ಮೂಲಕ ಆಂಗ್ಲ ಕಲಿಕೆ: ಇಂಗ್ಲೀಷ್ ಕ್ಲಾಸಿಗೆ ಇಲ್ಲಿ ಬನ್ನಿ!

AchyutKumar by AchyutKumar
in ದೇಶ - ವಿದೇಶ
Learn English online Come here for an English class!

ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದ್ದು, ಸರಳ ಹಾಗೂ ಸುಲಭವಾಗಿ ಇಂಗ್ಲಿಷ್ ಕಲಿಕೆಗೆ ಆಸಕ್ತಿಯಿರುವವರಿಗಾಗಿ ಕಾರವಾರಲ್ಲಿ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ ಶುರುವಾಗಿದೆ.

ಭಾರತದ ವಿವಿಧ ಪ್ರದೇಶಗಳನ್ನು ಒಳಗೊಂಡು ಬಾಂಗ್ಲಾದೇಶ, ಅಮೇರಿಕಾ, ಅರಬ್ ದೇಶಗಳಲ್ಲಿಯೂ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ನ ಶಾಖೆಗಳಿವೆ. ಇದೀಗ ಕಾರವಾರದಲ್ಲಿಯೂ ಆನ್‌ಲೈನ್ ಮೂಲಕ ಆಂಗ್ಲ ಭಾಷೆ ಕಲಿಸುವ ತರಗತಿಗೆ ಚಾಲನೆ ದೊರೆತಿದೆ. ಕಾರವಾರದ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಹತ್ತಿರ ಈ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ. ಸದ್ಯ 17 ಕಡೆ ಆನ್‌ಲೈನ್ ಮೂಲಕ ಇಂಗ್ಲಿಷ್ ಕಲಿಕೆಯ ತರಬೇತಿ ನಡೆಯುತ್ತಿದೆ. ಭವಿಷ್ಯದಲ್ಲಿ ಆಫ್‌ಲೈನ್ ಮೂಲಕವೂ ಆಂಗ್ಲ ಭಾಷಾ ಕಲಿಕೆಗೆ ಒತ್ತು ನೀಡುವ ಉದ್ದೇಶ ಈ ಸಂಸ್ಥೆಯದ್ದಾಗಿದೆ.

ಸ್ಯಾಮ್ ಸ್ಟಡಿ ಕ್ಲಬ್ ನಾ ಮಾಲಕಿ ಶಾಂಭವಿ ನಾಯರ್ ಅವರು `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು. `ಕಾರವಾರದಲ್ಲಿ ಇಂಥ ತರಬೇತಿ ಕೇಂದ್ರ ತೆರೆದಿರುವುದು ಸಂತೋಷದ ಸಂಗತಿ. ಇಲ್ಲಿನವರ ಕೌಶಲ್ಯ ಅಭಿವೃದ್ಧಿಗೆ ಈ ಕೇಂದ್ರ ಸಹಕಾರಿ’ ಎಂದವರು ಹೇಳಿದರು. `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್‌ನ ಮಾಲಕರಾದ ಪ್ಯಾಟ್ರಿಷಿಯ ಅಗಸ್ಥಿನ್ ಮಾತನಾಡಿ `ಶಿಬಿರಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಲಿಕಾ ಕೇಂದ್ರ ಸಹಾಯ ಮಾಡಲಿದೆ. ಇಂಗ್ಲೀಷ್ ಮಾತನಾಡುವ ಕಲೆ ಹಾಗೂ ಗುಣಮಟ್ಟ ಹೆಚ್ಚಳಕ್ಕೆ ಒತ್ತು ನೀಡಲಾಗುತ್ತದೆ’ ಎಂದರು.

ಉದ್ಘಾಟನೆ ವೇಳೆ ಯೂನಿಸ್ ಅಗಸ್ಥಿನ್, ವೈದ್ಯೆ ವಿಜಯಲಕ್ಷ್ಮಿ ನಾಯಕ್ ಇತರರಿದ್ದರು.

ShareSendTweetShare
Previous Post

ತಾ ಪಂ ಮಾಜಿ ಸದಸ್ಯನಿಗೆ ಟಿಪ್ಪರ್ ಹಾಯಿಸಿ ಕೊಲ್ಲುವ ಬೆದರಿಕೆ!

Next Post

ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಬ್ಬರ: ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ನಕಾರ!

Next Post
Members' uproar at the general meeting Officials' refusal to resolve the problem!

ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಬ್ಬರ: ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ನಕಾರ!

50 lakhs forgery Bank staff are the only ones to blame!

50 ಲಕ್ಷ ಖೋತಾ | ಬ್ಯಾಂಕ್ ಸಿಬ್ಬಂದಿಯಿoದಲೇ ಮೂರು ನಾಮ!

Endosulfan The ghost of a pesticide that has been passed down to the third generation!

ಎಂಡೋಸಲ್ಫಾನ್ | ಮೂರನೇ ತಲೆಮಾರಿಗೂ ಹಸ್ತಾಂತರವಾದ ಕ್ರಿಮಿನಾಶಕದ ಭೂತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.