6
  • Latest
Gambling in the name of Friends Club: 17 people sentenced to prison!

ಅಂದರ್ ಬಾಹರ್: ಓಡಿ ಹೋದವರ ವಿರುದ್ಧವೂ ಕಾನೂನು ಕ್ರಮ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಂದರ್ ಬಾಹರ್: ಓಡಿ ಹೋದವರ ವಿರುದ್ಧವೂ ಕಾನೂನು ಕ್ರಮ!

AchyutKumar by AchyutKumar
March 15, 2025
in ಸ್ಥಳೀಯ
Gambling in the name of Friends Club: 17 people sentenced to prison!
advt advt advt
ADVERTISEMENT

ಯಲ್ಲಾಪುರ ಹಾಗೂ ಹೊನ್ನಾವರದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಯಲ್ಲಾಪುರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಹಾಗೂ ಹೊನ್ನಾವರದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸಿಕ್ಕಿ ಬಿದ್ದಿದ್ದು, ಯಲ್ಲಾಪುರದಲ್ಲಿ ಪೊಲೀಸರು ದಾಳಿ ನಡೆಸಿದಾಗ ಎಂಟು ಜೂಜುಕೋರರು ಕಾಡಿನಲ್ಲಿ ತಪ್ಪಿಸಿಕೊಂಡಿದ್ದಾರೆ.

ಮಾರ್ಚ 12ರ ರಾತ್ರಿ ಕಿರವತ್ತಿ ಬಳಿಯ ಕಾರೆವಾಡ ಸರ್ಕಾರಿ ಶಾಲೆ ಹಿಂದಿನ ಅರಣ್ಯ ಪ್ರದೇಶದಲ್ಲಿ 10 ಜನ ಇಸ್ಪೀಟ್ ಆಡುತ್ತಿದ್ದರು. ಈ ವಿಷಯ ಅರಿತ ಯಲ್ಲಾಪುರ ಪಿಎಸ್‌ಐ ಸಿದ್ದಪ್ಪ ಗುಡಿ ರಾತ್ರಿ 11.30ಕ್ಕೆ ಅಲ್ಲಿ ದಾಳಿ ನಡೆಸಿದರು. ಆಗ ಹೊಸಳ್ಳಿ ಹದ್ದಿನಸರದ ಕೂಲಿ ಕಾರ್ಮಿಕ ವಿನಾಯಕ ನಾಯಕ ಹಾಗೂ ಹೊಸಳ್ಳಿಯ ದಾವಲ್ ರುಸ್ತುಂಸಾಬ್ ಸಿಕ್ಕಿಬಿದ್ದರು.

ADVERTISEMENT
ADVERTISEMENT

ಅವರ ಬಳಿಯಿದ್ದ ಇಸ್ಪಿಟ್ ಎಲೆ, 3940ರೂ ಹಣ ಸೇರಿ ವಿವಿಧ ಪರಿಕ್ಕರಗಳನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರನ್ನು ಕಂಡ ಕಿರವತ್ತಿಯ ಬಸು ಹರಿಜನ, ಅಡ್ಕೇರಿಯ ತುಕಾರಾಮ ವರಕ್, ಕಿರವತ್ತಿಯ ಕೃಷ್ಣ ತೋರಸ್ಕರ್, ಹೊಸಳ್ಳಿಯ ಪಾಂಡು ಹುಬೆ, ಕಾರೆವಾಡದ ಬಾಬು ಪಟಗಾರೆ, ನವಿಲು ಎಡಗೆ, ಶ್ರೀಪತಿ ಕೋಟರಕರ್ ಹಾಗೂ ಕಿರವತ್ತಿಯ ಜಾಪರ್ ಜಮಖಂಡಿ ಓಡಿ ಪರಾರಿಯಾದರು.

ಇನ್ನೂ ಹೊನ್ನಾವರ ರಾಮತೀರ್ಥ ರಾಮೇಶ್ವರ ದೇವಸ್ಥಾನದ ಮುಂದಿನ ಅರಣ್ಯ ಪ್ರದೇಶದಲ್ಲಿ ನಾಲ್ವರು ಅಂದರ್ ಬಾಹರ್ ಆಡುತ್ತಿದ್ದರು. ಈ ವಿಷಯ ಅರಿತು ಫೆ 13ರ ಬೆಳಗ್ಗೆ ಪಿಎಸ್‌ಐ ಮಂಜುನಾಥ ಅವರು ಅಲ್ಲಿ ದಾಳಿ ನಡೆಸಿದರು. ಆಗ, ತುಳಸಿನಗರದ ಮೀನುಗಾರ ಯಶವಂತ ಮೇಸ್ತಾ, ಗಣಪತಿ ಮೇಸ್ತಾ, ದಿನೇಶ ಮೇಸ್ತಾ ಹಾಗೂ ಪ್ರಕಾಶ ಮೇಸ್ತಾ ಸಿಕ್ಕಿ ಬಿದ್ದರು. ಅವರ ಬಳಿಯಿದ್ದ 1050ರೂ ಹಣ ಹಾಗೂ ಇಸ್ಪಿಟ್ ಪರಿಕ್ಕರಗಳನ್ನು ಪೊಲೀಸರು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.

Advertisement. Scroll to continue reading.
Advertisement. Scroll to continue reading.

 

 

 

ShareSendTweetShare
ADVERTISEMENT
Previous Post

ಸಚಿವರಿಗೂ ಅಭಿನಂದನೆ.. ಪೊಲೀಸರಿಗೂ ಅಭಿನಂದನೆ: ಶುಭಾಶಯ ಕೋರಿದವರ ವಿರುದ್ಧ ಸುಮೋಟೋ ಪ್ರಕರಣ!

Next Post

ಕಂಪ್ಯುಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

Next Post
Students' performance in computer exams

ಕಂಪ್ಯುಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

Forest Rights The problem is due to the poor implementation of the law!

ಅರಣ್ಯ ಹಕ್ಕು: ಕಾಯ್ದೆ ಅನುಷ್ಠಾನ ವೈಫಲ್ಯವೇ ಸಮಸ್ಯೆಗೆ ಕಾರಣ!

Lalli's rampage for a silly reason: Showing slippers to healthcare workers and making fun of them!

ಸಿಲ್ಲಿ ಕಾರಣಕ್ಕೆ ಲಲ್ಲಿಯ ರಂಪಾಟ: ಆರೋಗ್ಯ ಸಿಬ್ಬಂದಿಗೆ ಚಪ್ಪಲಿ ತೋರಿಸಿ ಅಟ್ಟಹಾಸ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.