6
  • Latest

ಸರಾಯಿ ಮಾರಾಟ-ಗಾಂಜಾ ಸೇವನೆ: ವ್ಯಸನಿಗಳ ವಿರುದ್ಧ ಕಠಿಣ ಕ್ರಮ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರಾಯಿ ಮಾರಾಟ-ಗಾಂಜಾ ಸೇವನೆ: ವ್ಯಸನಿಗಳ ವಿರುದ್ಧ ಕಠಿಣ ಕ್ರಮ

AchyutKumar by AchyutKumar
in ಸ್ಥಳೀಯ

ಕುಮಟಾ, ಬನವಾಸಿ ಹಾಗೂ ಸಿದ್ದಾಪುರದಲ್ಲಿ ಅಕ್ರಮ ಮದ್ಯದಂಗಡಿ ಹಾಗೂ ಮಾದಕ ವ್ಯಸನ ಸೇವಿಸಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.

ಸಿದ್ದಾಪುರದ ಕಾನಗೋಡಿನಲ್ಲಿ ಲೋಕೇಶ ರಾಮಾ ನಾಯ್ಕ ತಮ್ಮ ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದರು. ಮಾರ್ಚ 13ರಂದು ಸಿದ್ದಾಪುರ ಪಿಎಸ್‌ಐ ಗೀತಾ ಶಿರ್ಶಿಕರ್ ದಾಳಿ ನಡೆಸಿ ಸರಾಯಿ ಮಾರಾಟಕ್ಕೆ ತಡೆ ಒಡ್ಡಿದರು. ಸರಾಯಿ ಮಾರಾಟದಿಂದ ಗಳಿಸಿದ್ದ ಹಣ, ಟ್ರೆಟ್ರಾ ಪ್ಯಾಕ್ ಸೇರಿ ಹಲವು ಪರಿಕ್ಕರ ವಶಕ್ಕೆ ಪಡೆದ ಅವರು ಪ್ರಕರಣ ದಾಖಲಿಸಿದರು.

ಶಿರಸಿ ಕೋರ್ಲಕಟ್ಟಾದ ಪರಶುರಾಮ ಚಲವಾದಿ ಹುಸೇರಿ-ಅಂಡಗಿ ರಸ್ತೆ ಅಂಚಿನಲ್ಲಿ ಶೆಡ್ ನಿರ್ಮಿಸಿ ಸರಾಯಿ ಮಾರಾಟ ಮಾಡುತ್ತಿದ್ದರು. ಬನವಾಸಿ ಪಿಎಸ್‌ಐ ಚಂದ್ರಕಲಾ ಪತ್ತಾರ್ ಅವರು ಮಾರ್ಚ 13ರಂದು ದಾಳಿ ನಡೆಸಿ ಅಲ್ಲಿನ ವ್ಯಾಪಾರಕ್ಕೆ ತಡೆವೊಡ್ಡಿದರು. ಶೆಡ್ಡಿನಲ್ಲಿದ್ದ ಮದ್ಯ ಹಾಗೂ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.

ಇನ್ನೂ ಕುಮಟಾ ಹೊಲನಗದ್ದೆಯ ನಿತಿನ್ ಹರಿಕಂತ್ರ ಮಾರ್ಚ 11ರಂದು ಗಾಂಜಾ ನಶೆಯಲ್ಲಿದ್ದಾಗ ಪಿಎಸ್‌ಐ ರವಿ ಗುಡ್ಡಿ ಅವರನ್ನು ವಶಕ್ಕೆ ಪಡೆದರು. ಕಡ್ಲೆ ಗೌಂಡಿನ ಒಳಗೆ ತೂರಾಡುತ್ತಿದ್ದ ನಿತಿನ್ ಹರಿಕಂತ್ರರನ್ನು ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢವಾದ ಹಿನ್ನಲೆ ಪೊಲೀಸ್ ಪ್ರಕರಣವನ್ನು ದಾಖಲಿಸಿದರು.

ShareSendTweetShare
Previous Post

ಅರಣ್ಯ ಇಲಾಖೆ: ಡ್ರೋಣ್ ಇದೆ.. ಹಾರಿಸುವವರಿಲ್ಲ!

Next Post

ಸಗಣಿ-ಬೂದಿ ಬಳಸಿ ಹಬ್ಬ ಆಚರಣೆ: ಇಲ್ಲಿನ ಹೋಳಿಗೆ ಬಣ್ಣ ಮುಖ್ಯವೇ ಅಲ್ಲ!

Next Post
Festival celebrated using dung and ash The color of Holi here is not important at all!

ಸಗಣಿ-ಬೂದಿ ಬಳಸಿ ಹಬ್ಬ ಆಚರಣೆ: ಇಲ್ಲಿನ ಹೋಳಿಗೆ ಬಣ್ಣ ಮುಖ್ಯವೇ ಅಲ್ಲ!

Protecting religion while worshipping art Many praise the work of the youth group

ಧರ್ಮ ರಕ್ಷಣೆ ಜೊತೆ ಕಲಾ ಆರಾಧನೆ: ಯುವ ಬಳಗದ ಕಾರ್ಯಕ್ಕೆ ಹಲವರ ಮೆಚ್ಚುಗೆ

Karwar Defense Forum remembers Henjah Naik

ಕಾರವಾರ | ರಕ್ಷಣಾ ವೇದಿಕೆಯಿಂದ ಹೆಂಜಾ ನಾಯ್ಕರ ಸ್ಮರಣೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.