6
  • Latest
The play of the sun and moon on a dark night The evil forces are driven away by the sight of khaki!

ಅಕ್ರಮ ಆಟಕ್ಕೆ ಪರಜಿಲ್ಲೆಯವರ ಪ್ರವೇಶ: ಮೀಸೆ ಮೂಡದ ಹುಡುಗರಿಗೆ ಜೂಜಾಟದ ಹುಚ್ಚು!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಕ್ರಮ ಆಟಕ್ಕೆ ಪರಜಿಲ್ಲೆಯವರ ಪ್ರವೇಶ: ಮೀಸೆ ಮೂಡದ ಹುಡುಗರಿಗೆ ಜೂಜಾಟದ ಹುಚ್ಚು!

AchyutKumar by AchyutKumar
in ರಾಜ್ಯ
The play of the sun and moon on a dark night The evil forces are driven away by the sight of khaki!
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಅಕ್ರಮ ಜೂಜಾಟ ನಡೆಸುವವರನ್ನು ಹುಡುಕಿದ ಪೊಲೀಸರು ಅಂಥವರ ವಿರುದ್ಧ ನಿರಂತರ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ, ಇದೀಗ ಇಲ್ಲಿನ ಜಾತ್ರೆ-ನಾಟಕಗಳಿಗೆ ಬೇರೆ ಜಿಲ್ಲೆಗಳಿಂದ ಜೂಜಾಟಗಾರರು ಆಗಮಿಸುತ್ತಿರುವುದು ತಲೆಬಿಸಿಗೆ ಕಾರಣವಾಗಿದೆ.

ಭಟ್ಕಳ-ಹೊನ್ನಾವರ ಭಾಗದಲ್ಲಿ ನಡೆಯುವ ಜಾತ್ರೆ-ನಾಟಕ-ಯಕ್ಷಗಾನಗಳಿಗೆ ಕುಂದಾಪುರ ಭಾಗದಿಂದ ಗುಡುಗುಡಿ ಆಡಿಸುವವರು ಬರುತ್ತಿದ್ದಾರೆ. ಮುಂಡಗೋಡು ಭಾಗದಲ್ಲಿ ನಡೆಯುವ ಜಾತ್ರೆಗೆ ಹುಬ್ಬಳ್ಳಿ ಧಾರವಾಡ ಕಡೆಯಿಂದ ಅಕ್ರಮ ಜೂಜಾಟ ನಡೆಸುವವರು ಆಗಮಿಸುತ್ತಿದ್ದಾರೆ. ಇಲ್ಲಿನ ಜನರಿಗೆ ಆಮೀಷವೊಡ್ಡಿ ಹಣ ದೋಚಿ ಪರಾರಿಯಾಗುತ್ತಿರುವ ಅವರ ನಿಯಂತ್ರಣ ಪೊಲೀಸರಿಗೂ ತಲೆಬಿಸಿಯಾಗಿದೆ.

Advertisement. Scroll to continue reading.
ADVERTISEMENT
ADVERTISEMENT

ಮಾರ್ಚ 16ರ ರಾತ್ರಿ ಧಾರವಾಡದ ಅಭಿಷೇಕ ಮೂಲಿಮನಿ (18) ಹಾಗೂ ಶಶಿಕುಮಾರ ಮೂಲಿಮನಿ (19) ಎಂಬಾತರು ಮುಂಡಗೋಡಿನ ಹುಲಿಹೊಂಡದ ದ್ಯಾಮವ್ವದೇವಿ ಜಾತ್ರೆಯಲ್ಲಿ ಗುಡು ಗುಡಿ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ರಾಜಾರೋಷವಾಗಿ ಜೂಜಾಡುತ್ತಿದ್ದವರ ಮೇಲೆ ಪಿಎಸ್‌ಐ ಪರಶುರಾಮ ಮಿರ್ಜಗಿ ದಾಳಿ ನಡೆಸಿದ್ದಾರೆ. ಬಣ್ಣ ಬಣ್ಣದ ಚಿತ್ರವಿರುವ ಪಟದ ಮೇಲೆ ಹಣ ಹೂಡುವಂತೆ ಆಮೀಷ ಒಡ್ಡುತ್ತಿದ್ದ ಆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

Advertisement. Scroll to continue reading.
ShareSendTweetShare
ADVERTISEMENT
Previous Post

ಅನ್ನಭಾಗ್ಯ: ಅಕ್ಕಿ ಕೊಡದಿದ್ದರೆ ಇಲ್ಲಿ ಫೋನ್ ಮಾಡಿ!

Next Post

ಪತ್ನಿ ಜೊತೆ ಪರ ಪುರುಷ: ಪ್ರಶ್ನಿಸಿದ ಪತಿಗೆ ಗೂಸಾ!

Next Post
Movie song at Devi Utsav: Stabbed with a knife because the song stopped!

ಪತ್ನಿ ಜೊತೆ ಪರ ಪುರುಷ: ಪ್ರಶ್ನಿಸಿದ ಪತಿಗೆ ಗೂಸಾ!

A curse on a friend who doesn't cook!

ಬಿಯರ್ ಬಾಟಲಿ ಒಡೆದವನ ವಿರುದ್ಧ ಪೊಲೀಸ್ ದೂರು!

Ugadi procession on March 30th Akshate-Bhagavan flag to every house!

ಮಾ 30ಕ್ಕೆ ಯುಗಾದಿ ಮೆರವಣಿಗೆ: ಮನೆ ಮನೆಗೂ ಅಕ್ಷತೆ-ಭಗವಾನ್ ಧ್ವಜ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page