6
  • Latest
Folklore in government college

ಸರ್ಕಾರಿ ಕಾಲೇಜಿನಲ್ಲಿ ಜಾನಪದ ಸೊಗಸು

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಸರ್ಕಾರಿ ಕಾಲೇಜಿನಲ್ಲಿ ಜಾನಪದ ಸೊಗಸು

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ

AchyutKumar by AchyutKumar
in ರಾಜ್ಯ
Folklore in government college

ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಸಂಭ್ರಮ-ಸಡಗರ ಕಾಣಿಸಿತು. ಇದಕ್ಕೆ ಕಾರಣ ಅಲ್ಲಿ ನಡೆದ ಜಾನಪದ ಉತ್ಸವ!

ಜಾನಪದ ಸಾಹಿತ್ಯದ ಹಲವು ಪ್ರಕಾರಗಳು ಇಲ್ಲಿ ಪ್ರಜ್ವಲಿಸಿದವು. ಕಥೆ, ಕಥನ ಕಾವ್ಯ, ಒಗಟು, ಗಾದೆ, ಲಾವಣಿ, ಜೋಗಿಪದ, ಗೀಗಿಪದ ಬೊಂಬೆಯಾಟ, ಶಿಲ್ಪ ಕಲೆ, ವ್ಯಕ್ತಿಚಿತ್ರಗಳು, ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಕರಡಿ ಮಜಲು, ದೊಡ್ಡಾಟ-ಸಣ್ಣಾಟ-ಬಯಲಾಟದಂಥ ಯಕ್ಷಗಾನದಲ್ಲಿಯೂ ಕಾಲೇಜಿನ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡರು. ಜಾನಪದ ಶೈಲಿಯ ಉತ್ತರ ಕರ್ನಾಟಕದ ಭೋಜನ ಸಹ ನೆರೆದಿದ್ದವರ ಮನ ಗೆದ್ದವು. ಬಾಗಿಲಿಗೆ ಹಾಕಿದ ತೋರಣ, ಮಕ್ಕಳ ಮನರಂಜಾ ಕಾರ್ಯಕ್ರಮಗಳು ನೆರೆದಿದ್ದವರ ಮನಸೂರೆಗೊಳಿಸಿದವು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಕಾರ್ಯದರ್ಶಿ ಗಣೇಶ ಬೀಷ್ಠಣ್ಣನವರ್ `ಜನಪದ ತಲೆಮಾರಿನ ಮೂಲಕ ನಮ್ಮ ನಾಡೋಜರ ಕಥೆ ಹೇಳಲು ಹೋರಟಿರುವದೇ ಜನಪದ ಉತ್ಸವ’ ಎಂದು ಅಭಿಪ್ರಾಯಪಟ್ಟರು. ಆಧುನಿಕತೆಯಲ್ಲಿ ಜನಪದ ಹಿರಿಮೆ, ಗರಿಮೆ ಹಾಗೂ ಮಹಿಮೆ ಮರೆಯುತ್ತಿದ್ದೇವೆ. ಅದಾಗಿಯೂ, ಹಳ್ಳಿ ಹಳ್ಳಿಗಳಲ್ಲಿ ಇಂದಿಗೂ ಸರಳ ಶೈಲಿಯಲ್ಲಿ ರಚಿತವಾಗಿರುವ ವಾಚಕ ಸಾಹಿತ್ಯ ಸಜೀವವಾಗಿದೆ. ಜಾನಪದ ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ’ ಎಂದವರು ಹೇಳಿದರು.

ಜಾನಪದ ಉತ್ಸವ ಉದ್ಘಾಟಿಸಿ ಗಣೇಶ ಬೀಷ್ಠಣ್ಣನವರ್ ಮಾತನಾಡಿದರು

ಕಾಲೇಜಿನ ಪ್ರಾಚಾರ್ಯೆ ಗೀತಾ.ವಾಲಿಕಾರ ಮಾತನಾಡಿ, `ಶಿಷ್ಟ ಸಾಹಿತ್ಯ ಸಂಪದ್ಭರಿತವಾಗಲು ಜನಪದ ಸಾಹಿತ್ಯ ಮೂಲ ಪ್ರೇರಣೆ. ಪೂರ್ವಜರು ಬದುಕಿನ ಸುಖ-ದುಃಖ, ಸರಸ-ವಿರಸ, ಪ್ರೀತಿ-ವಾತ್ಸಲ್ಯ, ಆಸರಿಕೆ-ಬೇಸರಿಕೆಗಳ ಅನುಭವಗಳನ್ನು ಹಾಡು-ಕಥೆಗಳ ಮೂಲಕ ಪ್ರಸ್ತುತಪಡಿಸಿದ್ದು ಸದಾ ಹಸಿರಾಗಿರುತ್ತದೆ’ ಎಂದರು.

ಕಾಲೇಜು ಸಂಘದ ಅಧ್ಯಕ್ಷೆ ಗೀತಾ ತಳವಾರ ಹಾಗೂ ಐಕ್ಯೂಎಸಿ ಸಂಯೋಜಕ ಮೋಹ್ಮದ ಫಯಾಜ್ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿಒ ಸಲ್ಮಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಧ್ಯಾಪಕ ಡಿ ಎಸ್ ದೊಡ್ಡಮನಿ ಪರಿಚಯಿಸಿದರು. ಪ್ರಾಧ್ಯಾಪಕಿ ವನಿತಾ ದೇಶಭಂಡಾರಿ ನಿರೂಪಿಸಿದರು. ಕಲಾ ಸಂಘದ ಸಂಯೋಜಕರಾದ ದೀಪ್ತಿ ನಾಯ್ಕ ವಂದಿಸಿದರು.

ShareSendTweetShare
Previous Post

ನೇಣಿಗೆ ಶರಣಾದ ಮೀಟರ್ ಮಂಜುನಾಥ!

Next Post

25 ವರ್ಷದ ನಂತರ ಗೋಕರ್ಣ ಪ್ರವೇಶಿಸಿದ ಗೃಹ ಸಚಿವ!

Next Post
Home Minister enters Gokarna after 25 years!

25 ವರ್ಷದ ನಂತರ ಗೋಕರ್ಣ ಪ್ರವೇಶಿಸಿದ ಗೃಹ ಸಚಿವ!

A heart that does not listen to the mind: Vishwamitra surrenders to silence

ಮಾತು ಆಲಿಸದ ಹೃದಯ: ಮೌನಕ್ಕೆ ಶರಣಾದ ವಿಶ್ವಾಮಿತ್ರ

CBSE Student commits suicide due to fear of results!

CBSE: ಫಲಿತಾಂಶಕ್ಕೆ ಹೆದರಿ ಪ್ರಾಣಬಿಟ್ಟ ವಿದ್ಯಾರ್ಥಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.