6
  • Latest

ಮರದಿಂದ ಬಿದ್ದ ಸೊಪ್ಪು ಕಡಿಯುವ ಕಾರ್ಮಿಕ: ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮರದಿಂದ ಬಿದ್ದ ಸೊಪ್ಪು ಕಡಿಯುವ ಕಾರ್ಮಿಕ: ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರು!

AchyutKumar by AchyutKumar
in ಸ್ಥಳೀಯ

ಶಿರಸಿಯ ಸೋಂದಾ ಬಳಿ ಅಡಿಕೆ ತೋಟಕ್ಕೆ ಸೊಪ್ಪು ಕಡಿಯಲು ಹೋಗಿದ್ದ ಕಾರ್ಮಿಕ ಮರದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಆಸ್ಪತ್ರೆಗೆ ಕರೆತಂದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸೋಂದಾ ಬಳಿಯ ಕುಮಟಗೇರಿ ಅಶೋಕ ಚೆನ್ನಯ್ಯ (43) ಅವರು ಮರ ಏರುವುದರಲ್ಲಿ ಸಾಕಷ್ಟು ನೈಪುಣ್ಯತೆ ಹೊಂದಿದ್ದರು. ತೋಟಕ್ಕೆ ಸೊಪ್ಪು ಹೊದೆಸುವುದು, ಸೊಪ್ಪು ಕಡಿಯುವುದು ಸೇರಿ ವಿವಿಧ ಕೆಲಸವನ್ನು ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಅದರ ಪ್ರಕಾರ ಮಾರ್ಚ 26ರಂದು ಅಶೋಕ ಚೆನ್ನಯ್ಯ ಅವರು ಸೋಂದಾ ಗ್ರಾಮದ ವೆಂಕಟ್ರಮಣ ಜೋಶಿ ಅವರ ತೋಟದ ಕೆಲಸಕ್ಕೆ ಹೋಗಿದ್ದರು.

ತೋಟಕ್ಕೆ ಸೊಪ್ಪು ಹಾಕುವ ಕೆಲಸ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದ ಅವರು ಬೆಳಗ್ಗೆಯಿಂದ ಮರದ ಮೇಲೆ ಇದ್ದರು. 10.30ರ ಆಸುಪಾಸಿಗೆ ಕಾಡು ಜಾತಿಯ ಮರವೊಂದನ್ನು ಅವರು ಏರಿದ್ದು, ಸೊಪ್ಪು ಕಟಾವು ಮಾಡುತ್ತಿರುವಾಗ ಕಾಲು ಜಾರಿ ಕೆಳಗೆ ಬಿದ್ದರು. ಇದನ್ನು ನೋಡಿದ ಇತರರು ಖಾಸಗಿ ವಾಹನದಲ್ಲಿ ಅವರನ್ನು ಟಿಎಸ್‌ಎಸ್ ಆಸ್ಪತ್ರೆಗೆ ಸಾಗಿಸಿದರು.

ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು `ಅಶೋಕ ಚೆನ್ನಯ್ಯ ಇನ್ನಿಲ್ಲ’ ಎಂದು ಘೋಷಿಸಿದರು. ಯಡಳ್ಳಿ ಗಿಡಮಾವಿನಕಟ್ಟಾದ ವಿನಯ ಚೆನ್ನಯ್ಯಾ ಅವರು ಬಾವನ ಸಾವಿನ ಸುದ್ದಿಯನ್ನು ಪೊಲೀಸರಿಗೆ ಮುಟ್ಟಿಸಿದರು. ನಡೆದ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.

ShareSendTweetShare
Previous Post

ಹೊಟ್ಟೆ ನೋವು: ಮಾತ್ರೆ ತಿಂದು ಪ್ರಾಣಬಿಟ್ಟ ನಿವೃತ್ತ ಶಿಕ್ಷಕ!

Next Post

ಗುಡ್ಡ ಕಟಾವು | ತಡರಾತ್ರಿ ಅಧಿಕಾರಿಗಳ ದೌಡು: ಎರಡು ಜೆಸಿಬಿ ವಶ!

Next Post
Hillside harvesting | Late night raid by officials: Two JCBs seized!

ಗುಡ್ಡ ಕಟಾವು | ತಡರಾತ್ರಿ ಅಧಿಕಾರಿಗಳ ದೌಡು: ಎರಡು ಜೆಸಿಬಿ ವಶ!

ಕದಂಬ ಉತ್ಸವ: ಕಲಾವಿದರನ್ನು ಕರೆತಂದವನಿಗೆ ಸಿಕ್ಕಿಲ್ಲ ಕಾಸು!

Grihalakshmi 692 people have applied and are waiting!

ಗೃಹಲಕ್ಷ್ಮಿ | ಅರ್ಜಿ ಹಾಕಿ ಕಾದವರು 692 ಜನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.