6
  • Latest

ಕದಂಬ ಉತ್ಸವ: ಕಲಾವಿದರನ್ನು ಕರೆತಂದವನಿಗೆ ಸಿಕ್ಕಿಲ್ಲ ಕಾಸು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕದಂಬ ಉತ್ಸವ: ಕಲಾವಿದರನ್ನು ಕರೆತಂದವನಿಗೆ ಸಿಕ್ಕಿಲ್ಲ ಕಾಸು!

AchyutKumar by AchyutKumar
in ರಾಜ್ಯ

2024ರಲ್ಲಿ ನಡೆದ ಕದಂಬ ಉತ್ಸವಕ್ಕೆ ಕಲಾವಿದರನ್ನು ಕರೆತಂದೆ `ರಾಜ್ ಇವೆಂಟ್ಸ್’ ಕಂಪನಿಗೆ ಈವರೆಗೂ ಜಿಲ್ಲಾಡಳಿತ ಹಣ ಪಾವತಿ ಮಾಡಿಲ್ಲ. ಒಟ್ಟು 36 ಲಕ್ಷ ರೂ ಬಾಕಿಯಿರುವ ಬಗ್ಗೆ ರಾಜ್ ಇವೆಂಟ್ಸ್ ಮಾಲಕ ಸಿದ್ದರಾಜು ಅಳಲು ತೋಡಿಕೊಂಡಿದ್ದಾರೆ.

ಕಳೆದ ವರ್ಷದ ಕದಂಬ ಉತ್ಸವಕ್ಕೆ ಹರಿಕೃಷ್ಣ ಹಾಗೂ ರಘುದಿಕ್ಷಿತ್ ಅವರನ್ನು ಕರೆಯಿಸಲಾಗಿತ್ತು. ಅವರನ್ನು ಕರೆತರುವ ಜವಾಬ್ದಾರಿಯನ್ನು ರಾಜ್ ಇವೆಂಟ್ಸ್’ಗೆ ಒಪ್ಪಿಸಲಾಗಿತ್ತು. ಟೆಂಡರ್ ಮೂಲಕ ಈ ಕೆಲಸ ಪಡೆದಿದ್ದ ರಾಜ್ ಇವೆಂಟ್ಸ್’ಗೆ ಕಲಾವಿದರ ಸಂಭಾವನೆ, ಅವರ ಆತಿಥ್ಯ ಸೇರಿ ಎಲ್ಲಾ ಹೊಣೆವಹಿಸಲಾಗಿತ್ತು. ಆದರೆ, ಕಂದಬ ಉತ್ಸವ ಮುಗಿದು ವರ್ಷ ಕಳೆದರೂ ರಾಜ್ ಇವೆಂಟ್ಸ್’ಗೆ ಹಣ ಪಾವತಿ ಆಗಿಲ್ಲ.

`ಈ ಬಗ್ಗೆ 15ಕ್ಕೂ ಅಧಿಕ ಬಾರಿ ವಿವಿಧ ಕಚೇರಿಗೆ ಅಲೆದಾಟ ನಡೆಸಿದರೂ ಹಣ ಪಾವತಿ ಆಗಿಲ್ಲ. ಜಿಎಸ್‌ಟಿ ಸಹ ಸಿಕ್ಕಿಲ್ಲ’ ಎಂದು ರಾಜ್ ಇವೆಂಟ್ಸ್ ಮಾಲಕ ಸಿದ್ದರಾಜು ಹೇಳಿದ್ದಾರೆ. `ವರ್ಕ ಆರ್ಡರ್ ಇಲ್ಲ’ ಎಂಬ ಕಾರಣ ನೀಡಿ ಬಿಲ್ ತಡೆಹಿಡಿಯಲಾಗಿದೆ. ಆದರೆ, ತಾನು ವರ್ಕ ಆರ್ಡರ್ ಜೊತೆಯಲ್ಲಿಯೇ ಬಿಲ್ ನೀಡಿದ್ದೇನೆ’ ಎಂದು ಸಿದ್ದರಾಜು ಹೇಳಿಕೊಂಡಿದ್ದಾರೆ.

ಕಳೆದ ವರ್ಷ ಕದಂಬ ಉತ್ಸವಕ್ಕೆ ಬಂದ ಹಣದ ಪೈಕಿ 1.5 ಕೋಟಿ ರೂ ಸರ್ಕಾರಕ್ಕೆ ಮರಳಿದೆ. ಅದಾಗಿಯೂ ಸಿದ್ದರಾಜು ಅವರ ಹಣ ಪಾವತಿ ಬಾಕಿ ಉಳಿದುಕೊಂಡಿದೆ.

ShareSendTweetShare
Previous Post

ಗುಡ್ಡ ಕಟಾವು | ತಡರಾತ್ರಿ ಅಧಿಕಾರಿಗಳ ದೌಡು: ಎರಡು ಜೆಸಿಬಿ ವಶ!

Next Post

ಗೃಹಲಕ್ಷ್ಮಿ | ಅರ್ಜಿ ಹಾಕಿ ಕಾದವರು 692 ಜನ!

Next Post
Grihalakshmi 692 people have applied and are waiting!

ಗೃಹಲಕ್ಷ್ಮಿ | ಅರ್ಜಿ ಹಾಕಿ ಕಾದವರು 692 ಜನ!

ಆರೋಗ್ಯವಂತನಿಗೂ ವೃದ್ಧನಾದ ನೋವು: ಕೊರಗಿ ಕೊರಗಿ ಸಾವು!

ನೇಣಿಗೆ ಶರಣಾದ ಸಿಡುಕಿನ ಸ್ವಭಾವದ ಬಸವ!

ಸಮುದ್ರದಲ್ಲಿ ಬಿದ್ದ ಮೀನುಗಾರ ಸಿಕ್ಕಿದ್ದು ಶವವಾಗಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.