6
  • Latest
Don't be afraid of English.. Learning English is now even easier!

ಇಂಗ್ಲೀಷ್ ಎಂದರೆ ಭಯ ಬೇಡ.. ಆಂಗ್ಲ ಕಲಿಗೆ ಇದೀಗ ಇನ್ನಷ್ಟು ಸರಳ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಾಣಿಜ್ಯ

ಇಂಗ್ಲೀಷ್ ಎಂದರೆ ಭಯ ಬೇಡ.. ಆಂಗ್ಲ ಕಲಿಗೆ ಇದೀಗ ಇನ್ನಷ್ಟು ಸರಳ!

AchyutKumar by AchyutKumar
in ವಾಣಿಜ್ಯ
Don't be afraid of English.. Learning English is now even easier!

ಉದ್ಯೋಗಕ್ಕಾಗಿ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳುವಲ್ಲಿ ಇಂಗ್ಲೀಷ್ ಅನಿವಾರ್ಯ. ಆತ್ಮಸ್ಥೈರ್ಯ ಹೆಚ್ಚಳದ ಜೊತೆ ಸಂವಹನ ಕೌಶಲ್ಯ, ಬರವಣಿಗೆ, ವೇದಿಕೆಯಲ್ಲಿನ ಮಾತುಗಾರಿಕೆಯನ್ನು ಅಳವಡಿಸಿಕೊಳ್ಳಲು `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ ಯೋಗ್ಯ ಆಯ್ಕೆ.

ADVERTISEMENT

ಕಾರವಾರದ ಮಾರುತಿ ದೇವಾಲಯದ ಎದುರು ಹೊಸದಾಗಿ ಇಂಗ್ಲಿಷ್ ಕಲಿಕೆಯ ತರಗತಿ ಶುರುವಾಗಿದೆ. ಈಗಾಗಲೇ ದೇಶ-ವಿದೇಶಗಳಲ್ಲಿ ತರಗತಿ ನಡೆಸುತ್ತಿರುವ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ ಕಾರವಾರದಲ್ಲಿಯೂ ಶಾಖೆ ತೆರೆದಿದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿರುವುದನ್ನು ಮನಗಂಡು ಕಾರವಾರದಲ್ಲಿ ಏಪ್ರಿಲ್ 1ರಿಂದ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ನ ತರಗತಿ ನಡೆಸಲಾಗುತ್ತಿದೆ. ಆನ್‌ಲೈನ್ ಜೊತೆ ಇದೇ ಮೊದಲ ಬಾರಿ ಆಫ್‌ಲೈನ್ ಮೂಲಕವೂ ಇಲ್ಲಿ ಕಲಿಕೆಗೆ ಅವಕಾಶವಿದೆ.

ಆಂಗ್ಲ ಭಾಷೆಯಲ್ಲಿ ಪ್ರಭುತ್ವ ಸಾಧಿಸಿರುವ ಪ್ಯಾಟ್ರಿಷಿಯ ಅಗಸ್ಥಿನ್ ಅವರು `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ನ ರೂವಾರಿ. ಹುಬ್ಬಳ್ಳಿಯ ಸಿಬಿಎಸ್‌ಸಿ ಶಾಲೆ, ಕಾರವಾರದ ಕೇಂದ್ರೀಯ ವಿದ್ಯಾಲಯ ಹಾಗೂ ನೇವಿಯ ಕೇಂದ್ರಿಯ ವಿದ್ಯಾಲಯದಲ್ಲಿಯೂ ಪ್ಯಾಟ್ರಿಷಿಯ ಅಗಸ್ಥಿನ್ ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. 10 ವರ್ಷದ ಅನುಭವದ ನಂತರ 2024ರ ಏಪ್ರಿಲ್’ನಲ್ಲಿ ಆನ್‌ಲೈನ್ ಇಂಗ್ಲಿಷ್ ತರಬೇತಿ ಶುರು ಮಾಡಿದ ಅವರು ಈವರೆಗೆ 400ಕ್ಕೂ ಅಧಿಕ ಜನರಿಗೆ ಇಂಗ್ಲಿಷ್ ಹೇಳಿಕೊಟ್ಟಿದ್ದಾರೆ.

Advertisement. Scroll to continue reading.

ದೇಶದ ನಾನಾ ಭಾಗಗಳಲ್ಲಿ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ ತರಗತಿ ನಡೆಸುತ್ತಿದೆ. ಜೊತೆಗೆ ಬಾಂಗ್ಲಾದೇಶ, ಅಮೇರಿಕಾ, ಅರಬ್ ದೇಶಗಳಲ್ಲಿಯೂ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ನ ಶಾಖೆಗಳಿವೆ. ಒಟ್ಟು 17 ಶಾಖೆಗಳಲ್ಲಿ ತರಗತಿ ನಡೆಯುತ್ತಿದೆ. ಪ್ರತಿಯೊಬ್ಬ ಅಭ್ಯರ್ಥಿಯ ಬಗ್ಗೆ ವೈಯಕ್ತಿಕ ಗಮನಹರಿಸಿ ಸಂವಹನ ನಡೆಸುವುದು ಈ ತರಗತಿಯ ವಿಶೇಷ. ಇಂಗ್ಲಿಷ್ ಬರವಣಿಗೆ, ಮಾತುಗಾರಿಕೆ ಜೊತೆ ಅನೇಕ ಕೌಶಲ್ಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ.

Advertisement. Scroll to continue reading.
ಕಾರವಾರದ ಮಾರುತಿ ಮಂದಿರದ ಎದುರು ಶುರುವಾದ ಇಂಗ್ಲಿಷ್ ತರಗತಿ

ಇಷ್ಟು ದಿನಗಳ ಕಾಲ ಆನ್‌ಲೈನ್ ಮೂಲಕ ಮಾತ್ರ ತರಗತಿ ನಡೆಸುತ್ತಿದ್ದ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ ಇದೇ ಮೊದಲ ಬಾರಿಗೆ ಆಫ್‌ಲೈನ್ ತರಗತಿಗೆ ಸಿದ್ಧಗೊಂಡಿದೆ. ಖುದ್ದು ತರಗತಿಗೆ ಹಾಜರಾಗಲು ಸಾಧ್ಯವಾಗದವರಿಗೆ ಮೊದಲಿನಂತೆ ಆನ್‌ಲೈನ್ ತರಗತಿಗಳು ಸಹ ನಡೆಯಲಿದೆ. `ಕಲಿಕೆಗೆ ವಯಸ್ಸಿನ ಮಿತಿ ಇಲ್ಲ’ ಎಂಬುದನ್ನು ಒತ್ತಿ ಹೇಳುವ ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ನ ಶಿಕ್ಷಕರು ಮನೆಯಲ್ಲಿಯೇ ಕುಳಿತು ಮಹಿಳೆಯರು ಸಹ ಆನ್‌ಲೈನ್ ಮೂಲಕ ತರಗತಿಗೆ ಹಾಜರಾಗುವ ಅವಕಾಶ ಕಲ್ಪಿಸಿದ್ದಾರೆ. ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುವಂತೆ ಇಲ್ಲಿ ಭಾಷಾ ಕಲಿಕೆ ಸಾಧ್ಯವಿದೆ.

ಪ್ರತಿ ಅಭ್ಯರ್ಥಿಗೂ ABCDಯಿಂದ ಹಿಡಿದು ವೇದಿಕೆಯಲ್ಲಿ ಭಾಷಣ ಮಾಡುವವರೆಗೆ ತರಬೇತಿ ನೀಡಲಾಗುತ್ತದೆ. ಸದ್ಯ ಎರಡು ತಿಂಗಳ ಕಾಲ ಆಫ್‌ಲೈನ್ ತರಗತಿಗೆ ಚಾಲನೆ ದೊರೆಯುತ್ತಿದೆ. ಪ್ರತಿಯೊಬ್ಬರಿಗೂ ಡಿಜಿಟಲ್ ಕೈಪಿಡಿ ನೀಡಿ ಮಾಹಿತಿ ಒದಗಿಸಲಾಗುತ್ತದೆ.

ಇಂಗ್ಲಿಷ್ ಕಲಿಕೆಯ ಇನ್ನಷ್ಟು ಮಾಹಿತಿ ಹಾಗೂ ಪ್ರವೇಶಕ್ಕಾಗಿ
ಇಲ್ಲಿ ಭೇಟಿ ಕೊಡಿ:
ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್
ಮಾರುತಿ ದೇವಸ್ಥಾನ ಎದುರು
ಕಾರವಾರ

ಅಥವಾ
ಇಲ್ಲಿ ಫೋನ್ ಮಾಡಿ: 9663628981

Sponsored

Previous Post

ಶಾಸಕರ ಗುಡುಗಿಗೆ ಕಂದಾಯ ಅಧಿಕಾರಿ ಗಡಗಡ!

Next Post

ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿ: ಸಾವು

Next Post

ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿ: ಸಾವು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ