6
  • Latest
If you want work you have to come to bed!

ಕೆಲಸ ಬೇಕು ಎಂದಾದರೆ ಮಂಚಕ್ಕೆ ಬರಬೇಕು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Wednesday, July 1, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕೆಲಸ ಬೇಕು ಎಂದಾದರೆ ಮಂಚಕ್ಕೆ ಬರಬೇಕು!

AchyutKumar by AchyutKumar
in ರಾಜ್ಯ
If you want work you have to come to bed!

ಯಶೋಧರ ಟ್ರಸ್ಟ್ ಅಧ್ಯಕ್ಷ ಯಶೋಧರ ನಾಯ್ಕ ಅವರು ತಮ್ಮ ಸಂಸ್ಥೆಯ ಮಹಿಳಾ ಉದ್ಯೋಗಿಗೆ ಲೈಂಗಿಕ ಹಿಂಸೆ ನೀಡಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ. `ತನ್ನೊಂದಿಗೆ ಸಹಕರಿಸದೇ ಇದ್ದರೆ ಕೆಲಸದಿಂದ ತೆಗೆಯುವೆ’ ಎಂದು ಬೆದರಿಸಿ ಹಿಂಸಿಸಿದ ಬಗ್ಗೆ 23 ವರ್ಷದ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ಯಶೋಧರ ನಾಯ್ಕ ಅವರು ಶಿರಸಿ ಇಂದಿರಾನಗರದ ಮುಸ್ಕಾನ್ ಮುಕಂದರ್ 15 ಲಕ್ಷ ರೂ ವಂಚಿಸಿದ ಬಗ್ಗೆ ಹಾಗೂ 25 ಲಕ್ಷ ರೂಪಾಯಿಗೆ ಬ್ಲಾಕ್‌ಮೇಲ್ ಮಾಡಿದ ಬಗ್ಗೆ ದೂರು ನೀಡಿದ್ದರು. ಇದೀಗ ಅದೇ ಮುಸ್ಕಾನ್ ಮುಕಂದರ್ ಅವರು ಯಶೋಧರ ನಾಯ್ಕ ಅವರು `ತನ್ನ ಮೈ ಮುಟ್ಟಿದ್ದಾರೆ. ಕೆಲಸ ಉಳಿಸಿಕೊಳ್ಳಬೇಕಾದರೆ ಮಂಜಕ್ಕೆ ಬಾ ಎಂದು ಕರೆದಿದ್ದಾರೆ’ ಎಂದು ದೂರಿದ್ದಾರೆ.

ಯಶೋಧರ ನಾಯ್ಕ ಅವರು ಕಾಂಗ್ರೆಸ್ ಮುಖಂಡ, ಉದ್ಯಮಿ, ಸಾಮಾಜಿಕ ಹೋರಾಟಗಾರ. 61 ವರ್ಷದ ಯಶೋಧರ ನಾಯ್ಕ ಅವರು `ತನಗೆ ವಯಸ್ಸಾದರೂ ಮಾತ್ರೆ ತಿಂದು ನಿನ್ನ ಜೊತೆ ಮಲಗುವೆ’ ಎಂದು ಹೇಳಿದ ಬಗ್ಗೆ ಮುಸ್ಕಾನ್ ಮುಕಂದರ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. `ಕಚೇರಿಯಲ್ಲಿ ಕೆಲಸ ಮಾಡುವಾಗಲೂ ಪದೇ ಪದೇ ಮೈ ಮುಟ್ಟುತ್ತಿದ್ದರು. ಡಿಸೆಂಬರ್ 12ರ ರಾತ್ರಿ ಫೋನ್ ಮಾಡಿ ಕಿರುಕುಳ ಕೊಟ್ಟಿದ್ದರು. ಜನವರಿ 18ರಂದು ಕಚೇರಿಗೆ ಕರೆದು ಲೈಂಗಿಕ ಕ್ರಿಯೆಗೆ ಸಹಕಾರ ಕೇಳಿದ್ದರು’ ಎಂದು ಮಹಿಳೆ ದೂರಿದ್ದಾರೆ.

ಇದನ್ನು ಓದಿ: ಯಶೋಧರ ನಾಯ್ಕರಿಗೆ ಬ್ಲಾಕ್‌ಮೇಲ್: 25 ಲಕ್ಷ ರೂಪಾಯಿಗೆ ಬೇಡಿಕೆ!

ಅದಾದ ನಂತರ ಶಿರಸಿ ಎಪಿಎಂಸಿಯವರೆಗೆ ಹಿಂಬಾಲಿಸಿಕೊAಡು ಬಂದು `ತನಗೆ ಸಹಕಾರ ನೀಡದೇ ಇದ್ದರೆ ದುಡ್ಡಿನ ಅಪವಾದ ಹಾಕಿ ಕೆಲಸದಿಂದ ತೆಗೆಯುವೆ ಎಂದು ಬೆದರಿಸಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ಕೈ ಹಿಡಿದು ಎಳೆದಿದ್ದಾರೆ’ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಶಿರಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ShareSendTweetShare
Previous Post

ಬಾಲಕಿ ಮೇಲೆ ದೌರ್ಜನ್ಯ: ಆ ಅತ್ಯಾಚಾರಿ ಅಪ್ರಾಪ್ತನಲ್ಲ!

Next Post

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

Next Post
ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಪಾದಚಾರಿ ಕೊಂದ ಅಪರಿಚಿತ ವಾಹನ: ಸಹೋದನ ದೂರು

New machine for ocean studies!

ಸಾಗರ ಅಧ್ಯಯನಕ್ಕೆ ಹೊಸ ಯಂತ್ರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.